ಸಿಹಿ ಸುದ್ದಿ: ಡ್ರೀಮ್ ಡೀಲ್ ಗ್ರೂಪ್ ಮೂಲಕ ಮನೆ, ಕಾರು, ಚಿನ್ನಾಭರಣ ಅತ್ಯಾಕರ್ಷಕ ಬಹುಮಾನ ಪಡೆಯಿರಿ - Mahanayaka
2:53 AM Tuesday 10 - December 2024

ಸಿಹಿ ಸುದ್ದಿ: ಡ್ರೀಮ್ ಡೀಲ್ ಗ್ರೂಪ್ ಮೂಲಕ ಮನೆ, ಕಾರು, ಚಿನ್ನಾಭರಣ ಅತ್ಯಾಕರ್ಷಕ ಬಹುಮಾನ ಪಡೆಯಿರಿ

dream deal group
30/09/2024

ಕೇವಲ ಒಂದು ಸಾವಿರ ರೂಪಾಯಿಗೆ ಲಕ್ಷ ಬೆಲೆಬಾಳುವ ಭವ್ಯವಾದ ಮನೆ, ಕಾರು, ಚಿನ್ನಾಭರಣಗಳನ್ನು ಕೊಂಡು ಕೊಳ್ಳುವ ನಿಮ್ಮ ಕನಸು ನನಸಾಗುತ್ತದೆ ಎಂದರೆ ನಂಬುತ್ತೀರೇ ?

ಖಂಡಿತಾ ಇಲ್ಲ ಅಲ್ವಾ..  ಆದರೆ, ನೀವು ನಿಮ್ಮ ಕನಸಲ್ಲೇನು ಕಾರು, ಚಿನ್ನಾಭರಣ ಕೊಂಡುಕೊಳ್ಳುವ ಕನಸು ಕಾಣಿದ್ದೀರೋ ಆ ಕನಸನ್ನು ನನಸಾಗಿಸಲಿದ್ದಾರೆ ಅತ್ಯಂತ ನಂಬಿಕಾರ್ಹ ಸಂಸ್ಥೆ ‘ಡ್ರೀಮ್ ಡೀಲ್ ಗ್ರೂಪ್’ (Dream Deal Group).

ಹೌದು, ತಿಂಗಳಿಗೆ ಅದ್ಯಾವುದೋ ಕಾರಣಕ್ಕೆ ವ್ಯರ್ಥವಾಗುವ ಒಂದು ಸಾವಿರ ರೂಪಾಯಿ ಹಣವನ್ನು ಉಳಿತಾಯ ಮಾಡಿ ಆ ಹಣವನ್ನು ಡ್ರೀಮ್ ಡೀಲ್ ಗ್ರೂಪ್ ನ ಅದೃಷ್ಟ ಯೋಜನೆಯಲ್ಲಿ ಉಳಿತಾಯ ಮಾಡಿರಿ.

ಹದಿನೈದು ಕಂತುಗಳಿಗೂ ಮುನ್ನ ನಿಮ್ಮ ಅದೃಷ್ಟದ ಮನೆ, ಕಾರು, ಚಿನ್ನ ಹಾಗೂ ಸಾವಿರಕ್ಕೂ ಅಧಿಕ ಬೆಲೆಬಾಳುವ ಗೃಹಪಯೋಗಿ ಉಪಕರಣಗಳನ್ನು ನಿಮ್ಮದಾಗಿಸಿಕೊಳ್ಳಿರಿ.

ಹಾಗಂತ ಹದಿನೈದು ಕಂತು ಪಾವತಿಸಿಯೂ ನಿಮ್ಮ ಅದೃಷ್ಟ ಕೈ ಹಿಡಿಯದಿದ್ದರೆ ನಿರಾಶರಾಗಬೇಡಿ. ಯಾಕೆಂದರೆ, ಅದೃಷ್ಟ ಒಲಿಯದ ಗ್ರಾಹಕರಿಗೂ ಯೋಜನೆಯ ಕೊನೆಯಲ್ಲಿ ಪ್ರತಿ ಸದಸ್ಯರಿಗೆ ಹದಿನೇಳು ಸಾವಿರ ರೂಪಾಯಿಯ ಗೃಹಪಯೋಗಿ ಉಪಕರಣಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಡ್ರೀಮ್ ಡೀಲ್ ಗ್ರೂಪ್ ಸೀಸನ್ ಎರಡರ ಹೊಸ ಆವೃತ್ತಿ ಸೆಪ್ಟೆಂಬರ್ ನಲ್ಲಿ ಆರಂಭಗೊಳ್ಳಲಿದ್ದು, ಇಂದೇ ನೀವು ಸದಸ್ಯರಾಗಿ, ಮೊದಲ ಡ್ರಾದಲ್ಲೇ ನಿಮ್ಮ ಕನಸಿನ ಇಗ್ನಿಸ್ ಕಾರು ಹಾಗೂ 25 ಆಕರ್ಷಕ ಉಡುಗೊರೆ ಚಿನ್ನದ ಉಂಗುರಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ಅಷ್ಟೇ ಅಲ್ಲದೆ, ಹೊಸ ಸದಸ್ಯರಿಗೆ ಹೆಚ್ಚುವರಿ ಡ್ರಾ ಅವಕಾಶವನ್ನೂ ನೀಡಲಾಗಿದೆ. ಇನ್ನು ಮೊದಲ ಕಂತಿನ ಡ್ರಾದಲ್ಲಿ ಒಬ್ಬ ಸದಸ್ಯರಿಗೆ ಹೋಂಡಾ ಆಕ್ಟಿವಾ, 5 ಸದಸ್ಯರಿಗೆ ಚಿನ್ನದ ಉಂಗುರ, 7 ಮಂದಿ ಸದಸ್ಯರಿಗೆ ಆಕರ್ಷಕ ಉಡುಗೊರೆಗಳನ್ನು ಗೆಲ್ಲುವ ಸುವರ್ಣವಕಾಶವನ್ನು ಕಲ್ಪಿಸಲಾಗಿದೆ.


Provided by

ಸಾವಿರಾರು ಗ್ರಾಹಕರ ಕನಸನ್ನು ಈಡೇರಿಸುತ್ತಿರುವ ಡ್ರೀಮ್ ಡೀಲ್ ಗ್ರೂಪ್ 55 ಸಾವಿರಕ್ಕೂ ಅಧಿಕ ಸಂತೃಪ್ತ  ಗ್ರಾಹಕರನ್ನು ಹೊಂದಿರುವುದು ವಿಶೇಷ..! ನಂಬಿಕೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಈ ಸಂಸ್ಥೆ ಕೊಯಂಬತ್ತೂರು, ಮಣಿಪುರ ಸೇರಿದಂತೆ 11 ಬ್ರಾಂಚ್ ಆಹೀಸ್ ಗಳನ್ನು ತೆರೆದುಕೊಂಡಿದೆ.

ತನ್ನ ಪ್ರಧಾನ ಕಚೇರಿಯನ್ನು ಮಂಗಳೂರಿನಲ್ಲಿ ಹೊಂದಿದ್ದು, ಮಂಗಳೂರು–ಬೆಂಗಳೂರು ಹಾಗೂ ಮೈಸೂರಿನಲ್ಲಿ ಶೋ ರೂಂ’ಗಳನ್ನು ಹೊಂದಿದ್ದು ಬೃಹತ್ ಮರವಾಗಿ ಬೆಳೆದು ನಿಂತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364018834

ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/Hv7QRkqUXyXDtEUZbPOQ7P

ಇತ್ತೀಚಿನ ಸುದ್ದಿ