ಗಾಂಜಾ ಸೇವನೆ: 35 ಮಣಿಪಾಲ ಎಂಐಟಿ ವಿದ್ಯಾರ್ಥಿಗಳು ವಶಕ್ಕೆ - Mahanayaka
12:42 AM Friday 19 - December 2025

ಗಾಂಜಾ ಸೇವನೆ: 35 ಮಣಿಪಾಲ ಎಂಐಟಿ ವಿದ್ಯಾರ್ಥಿಗಳು ವಶಕ್ಕೆ

arrest
01/10/2022

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲದ 35 ವಿದ್ಯಾರ್ಥಿಗಳನ್ನು ಪೊಲೀಸರು ಸೆ.28ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಮಣಿಪಾಲ ಪೊಲೀಸರು ಮಣಿಪಾಲ ಎಂಐಟಿ ವಿದ್ಯಾರ್ಥಿಗಳಾದ ಯಶ್ ಶರ್ಮಾ, ಪ್ರಥಮೇಶ್ ಬಿ.ಪೈ, ರೋಹನ್ ಖ್ಯಾನಿ, ಯಶ್ ಮಯೂರ್ ದೋಶಿ, ಯಶ್ ಇಶ್ರಿತ್ ತಿನ್ಡೇವಾಲ್, ಕೊಮ್ಮುರಿ ಸಿದ್ದಿ ಸುಹಾಸ್, ಪ್ರನೀತ್ ನರಪರಾಜು, ಏಕಾನ್ಷ್ ರೋಹಿತ್ ಅಗರ್ವಾಲ್, ಆದರ್ಶ್ ಮೋಹನ್, ವೇದಾಂತ್ ಶೆಟ್ಟಿ, ಷಬ್ಜೋತ್ ಸಂಧು, ಶಿವೇಂದ್ರ ಕುಮಾರ್, ಕುಶಾಲ್ ಗುಪ್ತ, ಪ್ರಂಜಲ್ ಕುಮಾರ್, ನಿಪುಣ್ ಶ್ರಿವಾಸ್ತವ್, ಸಾಹಿಲ್ ಬಶೀರ್, ಪವನ್ ಪ್ರೀತಮ್, ಮುರದ್, ಆರ್ಯನ್, ಹರ್ಷ ಕುಮಾರ್ ಮತ್ತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಮಣಿಪಾಲದಲ್ಲಿ ಮನುಕೃಷ್ಣನ್, ವಿಷ್ಣು ಬಾಬುರಾಜ್, ಜೋಶೂವ ಸಾಜನ್ ಥೋಮಸ್, ಕುರಿಯನ್ ಜೆ. ವಿನ್ಸೆಂಟ್ ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ