ಶನಿವಾರದ ದಿನದ ರಾಶಿ ಭವಿಷ್ಯದ ಬಗ್ಗೆ ತಿಳಿಯೋಣ - Mahanayaka
8:53 AM Thursday 7 - November 2024

ಶನಿವಾರದ ದಿನದ ರಾಶಿ ಭವಿಷ್ಯದ ಬಗ್ಗೆ ತಿಳಿಯೋಣ

jothishya
24/08/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ India   ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, 9535839666 ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666


Advertisement


 ಯಾವ ರಾಷ್ಟ್ರೀಯ ಯಾವ ಶುಭ ಫಲ 12 ರಾಶಿಗಳ ಫಲಾನುಫಲ

ಮೊದಲ ರಾಶಿ ಮೇಷ ರಾಶಿ

ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ,  ತಾಯಿಯಿಂದ ಸಹಾಯ ಹಸ್ತ,  ಆರೋಗ್ಯದಲ್ಲಿ ಸುಧಾರಣೆ.

ಅದೃಷ್ಟ ಸಂಖ್ಯೆ 13

 

ಎರಡನೇ ರಾಶಿ ವೃಷಭ ರಾಶಿ

ಸಿರಾಸ್ತಿ ವಾಹನದಿಂದ ಧನಾಗಮನ,  ಆರೋಗ್ಯದಲ್ಲಿ ಚೇತರಿಕೆ,  ಸತಿಪತಿಯಲ್ಲಿ  ಹೊಂದಾಣಿಕೆ

ಅದೃಷ್ಟ ಸಂಖ್ಯೆ 16

 

ಮೂರನೆಯದು ಮಿಥುನ ರಾಶಿ

ಸರ್ಕಾರಿ ಕೆಲಸಗಳಲ್ಲಿ ತಿರುಗಾಟ, ಧಾರ್ಮಿಕ ಆಚರಣೆಗಳು ಆತ್ಮ ಸಾಕ್ಷಿಗೆ ಮೆಚ್ಚುವ ಕೆಲಸ ಮಾಡಿದರೆ ಅದರಲ್ಲಿ ಜಯ ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ  ಅದೃಷ್ಟ ಸಂಖ್ಯೆ 71

ಕಟಕ ರಾಶಿ

ದೂರದ ಪ್ರಯಾಣ ಬೆಳೆಸಿರಿ

ಪಾಪಕರ್ಮಗಳ ಕಾಟ  ಖರ್ಚುಗಳು ಹೆಚ್ಚಾಗುತ್ತದೆ. ಆರ್ಥಿಕ ಸಮಸ್ಯೆ,

ಅದೃಷ್ಟ ಸಂಖ್ಯೆ  66

 

ಸಿಂಹ ರಾಶಿ

ಆರೋಗ್ಯದ ಕಡೆ ಗಮನ ಹರಿಸಿ

ಸ್ವಾಭಿಮಾನದ ವ್ಯಕ್ತಿತ್ವ ನಿಮ್ಮದು

ವ್ಯಾಪಾರ ವ್ಯವಹಾರದಲ್ಲಿ ಲಾಭ

ಅದೃಷ್ಟ ಸಂಖ್ಯೆ12

 

ಕನ್ಯಾ ರಾಶಿ

ಪ್ರವಾಸಕ್ಕೆ ತೆರಳುವಿರಿ,ಅಧಿಕಾರಿಗಳಿಂದ ತೊಂದರೆ ಆತುರದಿಂದ ಸಂಕಷ್ಟ ಜಾಸ್ತಿ

ರಾಜಕೀಯ ವ್ಯಕ್ತಿಗಳಿಂದ ತೊಂದರೆ

ಅದೃಷ್ಟ ಸಂಖ್ಯೆ 8

 

ತುಲಾ ರಾಶಿ

ಪರಸ್ಥಳವಾಸ, ದೂರದ ಊರಿಗೆ ಪ್ರಯಾಣ ಸರ್ಕಾರಿ ಕೆಲಸದಲ್ಲಿ ಜಯ

ಅಳಿಯ ನೆನಪುಗಳಿಂದ ಸಾಕಷ್ಟು ನೋವು ಹಣಕಾಸಿನ ಸಮಸ್ಯೆ ನಿವಾರಣೆ

ಅದೃಷ್ಟ ಸಂಖ್ಯೆ 19

 

ವೃಶ್ಚಿಕ ರಾಶಿ

ಅನಾರೋಗ್ಯದಿಂದ ಗುಣಮುಖ ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ಲಾಭಗಳಿಸಿದ್ದೀರಿ ಉದ್ಯೋಗದಲ್ಲಿ ಅನುಕೂಲ, ಅದೃಷ್ಟ ಸಂಖ್ಯೆ 16

 

ಧನಸ್ಸು ರಾಶಿ

ಪುಣ್ಯಕ್ಷೇತ್ರದ ದರ್ಶನ ಮಾಡುವ ಅವಕಾಶ ಆಧ್ಯಾತ್ಮಿಕ ಚಿಂತನೆಗಳು

ಉದ್ಯೋಗಕ್ಕಾಗಿ ಬೇರೆ ಊರಿಗೆ ಪ್ರವಾಸ, ಹಣದಾ ಅರಿವು,

ಅದೃಷ್ಟ ಸಂಖ್ಯೆ 11

 

ಮಕರ ರಾಶಿ

ಸಾಲಗಾರರು ಮತ್ತು ಶತ್ರುಗಳಿಂದ ಮುಖಭಂಗ ಗುಪ್ತ ನಿಧಿಯ ಆಸೆ,

ಅನಿರೀಕ್ಷಿತ ಸೋಲು  ಹಣಕಾಸಿನ  ನಷ್ಟ

ಪತಿ ಪತಿ ಅನ್ಯೋನ್ಯತೆ,

ಅದೃಷ್ಟ ಸಂಖ್ಯೆ 44

 

ಕುಂಭ ರಾಶಿ

ದಾಂಪತ್ಯದಲ್ಲಿ ಕಲಹಗಳು, ಗಂಡ ಹೆಂಡತಿ ನಡುವೆ ಜಗಳ  ಶತ್ರು ಭಾದೆ,ಆರೋಗ್ಯ ಸಮಸ್ಯೆ,

ಅದೃಷ್ಟ ಸಂಖ್ಯೆ 3

 

ಮೀನ ರಾಶಿ

ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆ

ಶತ್ರು ಭಾದೆ,ಆಸ್ತಿ ಮತ್ತು  ವಾಹನದ ಮೇಲೆ ಸಾಲ

ಅದೃಷ್ಟ ಸಂಖ್ಯೆ 90

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ  ಜ್ಯೋತಿಷಿಗಳನ್ನು ಸಂಪರ್ಕಿಸಿ

#Advertisement

ಇತ್ತೀಚಿನ ಸುದ್ದಿ