ಯಾರಿಗೆ ಯಾವ ಖಾತೆ: ನೂತನ ಸಚಿವರಿಗೆ ಖಾತೆ ಹಂಚಿಕೆ - Mahanayaka

ಯಾರಿಗೆ ಯಾವ ಖಾತೆ: ನೂತನ ಸಚಿವರಿಗೆ ಖಾತೆ ಹಂಚಿಕೆ

siddaramaiah
27/05/2023

ಸಿಎಂ ಸಿದ್ದರಾಮಯ್ಯ — ಹಣಕಾಸು, ಆಡಳಿತ ಸುಧಾರಣೆ , ವಾರ್ತಾ ಇಲಾಖೆ ಹಾಗೂ ಹಂಚಿಕೆ ಮಾಡದಿರುವ ಇತರೆ ಖಾತೆಗಳು

ಡಾ.ಜಿ ಪರಮೇಶ್ವರ — ಗೃಹ ಖಾತೆ

ಡಿಸಿಎಂ ಡಿ.ಕೆ.ಶಿವಕುಮಾರ್ — ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ (ಬಿಡಿಎ, ಬಿಬಿಎಂಪಿ.. ಇತ್ಯಾದಿ)

ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಕೆ.ಹೆಚ್.ಮುನಿಯಪ್ಪ — ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ

ಕೆ.ಜೆ.ಜಾರ್ಜ್ — ಇಂಧನ

ಜಮೀರ್ ಅಹ್ಮದ್ — ವಸತಿ ಮತ್ತು ವಕ್ಫ್

ರಾಮಲಿಂಗಾರೆಡ್ಡಿ — ಸಾರಿಗೆ

ಸತೀಶ ಜಾರಕಿಹೊಳಿ — ಲೋಕೋಪಯೋಗಿ

ಪ್ರಿಯಾಂಕ್ ಖರ್ಗೆ — ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ ಬಿಟಿ

ಹೆಚ್.​ಕೆ.ಪಾಟೀಲ್ — ಕಾನೂನು ಮತ್ತು ಸಂಸದೀಯ ವ್ಯವಹಾರ

ಕೃಷ್ಣ ಭೈರೇಗೌಡ — ಕಂದಾಯ

ಚೆಲುವರಾಯಸ್ವಾಮಿ — ಕೃಷಿ

ಕೆ.ವೆಂಕಟೇಶ್ – ಪಶುಸಂಗೋಪನೆ ಮತ್ತು ರೇಷ್ಮೆ

ಡಾ.ಮಹದೇವಪ್ಪ — ಸಮಾಜ ಕಲ್ಯಾಣ

ಈಶ್ವರ ಖಂಡ್ರೆ — ಅರಣ್ಯ

ಕೆ.ಎನ್. ರಾಜಣ್ಣ — ಸಹಕಾರ

ದಿನೇಶ್ ಗುಂಡೂರಾವ್ — ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಶರಣ ಬಸಪ್ಪ ದರ್ಶನಾಪೂರ — ಸಣ್ಣ ಕೈಗಾರಿಕೆ

ಶಿವಾನಂದ ಪಾಟೀಲ್ — ಜವಳಿ ಮತ್ತು ಸಕ್ಕರೆ

ಆರ್.​ಬಿ.ತಿಮ್ಮಾಪುರ — ಅಬಕಾರಿ ಮತ್ತು ಮುಜರಾಯಿ

ಎಸ್​.ಎಸ್.ಮಲ್ಲಿಕಾರ್ಜುನ — ಗಣಿಗಾರಿಕೆ ಮತ್ತು ತೋಟಗಾರಿಕೆ

ಶಿವರಾಜ ತಂಗಡಗಿ- – ಹಿಂದುಳಿದ ವರ್ಗಗಳ ಕಲ್ಯಾಣ

ಡಾ.ಶರಣ ಪ್ರಕಾಶ್ ಪಾಟೀಲ್ — ಉನ್ನತ ಶಿಕ್ಷಣ

ಮಂಕಾಳೆ ವೈದ್ಯ — ಮೀನುಗಾರಿಕೆ

ಲಕ್ಷ್ಮಿ ಹೆಬ್ಬಾಳ್ಕರ್ — ಮಹಿಳಾ ಮತ್ತು ಮಕ್ಕಳ ಕಲ್ಯಾಣ

ರಹೀಂ ಖಾನ್ — ಪೌರಾಡಳಿತ

ಡಿ.ಸುಧಾಕರ್ — ಯೋಜನೆ ಮತ್ತು ಸಾಂಖಿಕ ಇಲಾಖೆ

ಸಂತೋಷ್ ಲಾಡ್ — ಕಾರ್ಮಿಕ

ಭೋಸರಾಜ್ — ಸಣ್ಣ ನೀರಾವರಿ

ಭೈರತಿ ಸುರೇಶ್ — ನಗರಾಭಿವೃದ್ಧಿ

ಮಧು ಬಂಗಾರಪ್ಪ — ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಡಾ. ಎಂಸಿ ಸುಧಾಕರ್ — ವೈದ್ಯಕೀಯ ಶಿಕ್ಷಣ

ಬಿ.ನಾಗೇಂದ್ರ — ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ