ದೇಶದ ರಸ್ತೆಗಳ ಗುಣಮಟ್ಟ 2024ರ ಅಂತ್ಯದ ವೇಳೆಗೆ ಅಮೆರಿಕ, ಇಂಗ್ಲೆಂಡ್ ರಸ್ತೆಗಳಿಗೆ ಸಮಾನವಾಗಿರುತ್ತದೆ: ನಿತಿನ್ ಗಡ್ಕರಿ - Mahanayaka
10:19 PM Thursday 12 - December 2024

ದೇಶದ ರಸ್ತೆಗಳ ಗುಣಮಟ್ಟ 2024ರ ಅಂತ್ಯದ ವೇಳೆಗೆ ಅಮೆರಿಕ, ಇಂಗ್ಲೆಂಡ್ ರಸ್ತೆಗಳಿಗೆ ಸಮಾನವಾಗಿರುತ್ತದೆ: ನಿತಿನ್ ಗಡ್ಕರಿ

nitin gadkari
17/12/2022

ನವದೆಹಲಿ: 2024ರ ಅಂತ್ಯದ ವೇಳೆಗೆ ದೇಶದ ರಸ್ತೆಗಳ ಗುಣಮಟ್ಟವು ಅಮೆರಿಕ, ಇಂಗ್ಲೆಂಡ್ ರಸ್ತೆಗಳಿಗೆ ಸಮಾನವಾಗಿರುತ್ತದೆ ಎಂದು ಕೇಂದ್ರ  ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಎಫ್ ಐಸಿಸಿಐ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿರುವುದಾಗಿ ತಿಳಿಸಿದರು.

ಸರಕುಗಳ ವೆಚ್ಚವು ನಮ್ಮ ದೊಡ್ಡ ಸಮಸ್ಯೆಯಾಗಿದ್ದು, ಪ್ರಸ್ತುತ 14 ಪ್ರತಿಶತವಿದೆ. ಆದರೆ, 2024ರ ಅಂತ್ಯಕ್ಕೆ 9 ಪ್ರತಿಶತ ಇಳಿಕೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ನಿರ್ಮಾಣ ಕಾರ್ಯದಲ್ಲಿ ಉಕ್ಕಿನ ಬಳಕೆ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಅವರು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ