ಟೋಲ್ ತೆರವು ಹೋರಾಟ ಒಂದು ರಾಜಕೀಯ ನಾಟಕ: ನಳೀನ್ ವ್ಯಂಗ್ಯ
ಮಂಗಳೂರು: ಈ ಪ್ರಜಾಪ್ರಭುತ್ವದ ದೇಶದಲ್ಲಿ ಎಲ್ಲರಿಗೂ ಹೋರಾಟ ಮಾಡಲು ಹಕ್ಕಿದೆ. ಅದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಕಾನೂನು ನಿಯಮಗಳಡಿಯಲ್ಲಿ ನಾವು ಸುರತ್ಕಲ್ ಟೋಲ್ ತೆರವು ಮಾಡ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಮಂಗಳೂರಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡಿದ ಅವ್ರು, ಇಂದು ಮುಖ ಕಪ್ಪಗೆ ಮಾಡಿ ಪ್ರತಿಭಟನೆ ಮಾಡೋ ಕಾಂಗ್ರೆಸ್ ನ ಶಾಸಕರು, ನಾಯಕರು ಹಾಗೂ ಇತರರು ಕಾಂಗ್ರೆಸ್ ಸರ್ಕಾರ ಇದ್ದಾಗ ಹೋರಾಟ ಮಾಡದವ್ರು ಈಗ ಪ್ರತಿಭಟನೆ ಮಾಡ್ತಿರೋದು ರಾಜಕೀಯ ನಾಟಕ ಎಂದರು.
ಆಗ ಆಸ್ಕರ್ ಫರ್ನಾಂಡೀಸ್ ಕೇಂದ್ರ ಸಚಿವರಾಗಿದ್ರು. ಆಗ ಯಾಕೆ ಇವ್ರು ಮನವಿ ಕೊಡಲಿಲ್ಲ, ಪ್ರತಿಭಟನೆ ನಡೆಸಲಿಲ್ಲ ಎಂದು ಪ್ರಶ್ನೆ ಮಾಡಿದರು. ನಿಯಮಗಳ ಪ್ರಕಾರ ಟೋಲ್ ತೆರವು ಆಗ್ತದೆ ಎಂದು ಪುನರುಚ್ಚಿಸಿದ್ರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka