ಬ್ರೇಕ್ ವೈಫಲ್ಯ: ಹಣ್ಣುಹಂಪಲು ಹೊತ್ತ ಟೆಂಪೊ ಪಲ್ಟಿ - Mahanayaka

ಬ್ರೇಕ್ ವೈಫಲ್ಯ: ಹಣ್ಣುಹಂಪಲು ಹೊತ್ತ ಟೆಂಪೊ ಪಲ್ಟಿ

mudipu
30/10/2023

ಮುಡಿಪು: ಹಣ್ಣುಹಂಪಲು ಹೊತ್ತ ಟೆಂಪೊ ಬ್ರೇಕ್ ವೈಫಲ್ಯದಿಂದಾಗಿ ಪಲ್ಟಿಯಾದ ಘಟನೆ ಮುಡಿಪು ಮಿತ್ತಕೋಡಿಯಲ್ಲಿ ನಡೆದಿದೆ.

ಟೆಂಪೊದಲ್ಲಿ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಯಿಂದ ಮೆಲ್ಕಾರ್ ಕಡೆಗೆ ಹಣ್ಣುಹಂಪಲು ಸಾಗಿಸಲಾಗುತ್ತಿತ್ತು. ಬ್ರೇಕ್ ವೈಫಲ್ಯಕ್ಕೀಡಾದ ವಾಹನ ಚಾಲಕನ ನಿಯಂತ್ರಣ ತಪ್ಪಿ ಐದು ಅಡಿ ಆಳದ ಕಂದಕಕ್ಕೆ ಉರುಳಿಬಿದ್ದಿದೆ.

ಟೆಂಪೊ ಚಾಲಕನಿಗೆ ಗಾಯಗಳಾಗಿವೆ. ರಸ್ತೆಯಿಡೀ ಹಣ್ಣುಹಂಪಲುಗಳು ಚೆಲ್ಲಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hv1TpXr73MfF0Cet1rPZjq

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ