ಗುರುವಾರದ ದಿನ ಭವಿಷ್ಯ | ಯಾವ ರಾಶಿಗೆ ಏನೆಲ್ಲ ಲಾಭ? ಯಾರಿಗೆ ಅಶುಭ?

ಗುರುವಾರದ ದಿನ ಭವಿಷ್ಯವನ್ನು ತಿಳಿದುಕೊಳ್ಳೋಣ ಯಾವ ರಾಶಿಗೆ ಏನೆಲ್ಲ ಲಾಭವಿದೆ ಮತ್ತು ಅಶುಭವಿದೆ ತಿಳಿದುಕೊಳ್ಳೋಣ…
ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ India ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗೂ ಗಂಡ ಹೆಂಡತಿ ಜಗಳ ಅಥವಾ ನೀವು ಇಷ್ಟಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666
🕉️ ಮೇಷ ರಾಶಿಯವರಿಗೆ 🕉️
ಇಂದು ಹಿರಿಯರಿಂದ ಉಪದೇಶ. ಈ ದಿನ ಕುಟುಂಬದಲ್ಲಿ ಅನರ್ಥ ಸಾಧ್ಯತೆ.ಶತ್ರುಗಳ ಬಾಧೆ. ವಾಹನ ಚಾಲನೆಯಲ್ಲಿ ಎಚ್ಚರವಹಿಸಿ. ಅಪಘಾತವಾಗುವ ಸಾಧ್ಯತೆ.
ಈ ದಿನ ಶೀತ ಸಂಬಂಧಿತ ರೋಗ ಬಾಧೆ,.ಚಂಚಲ ಮನಸ್ಸು, ಪರಸ್ಥಳ ವಾಸ.ಈ ದಿನ ಆಲಸ್ಯ ಮನೋಭಾವ. ಸಹೋದ್ಯೋಗಿಗಳೊಂದಿಗೆ ಕಲಹ.ದಾಂಪತ್ಯದಲ್ಲಿ ವಿರಸ. ಅಧಿಕವಾದ ಖರ್ಚು.
🕉️ವೃಷಭ ರಾಶಿಯವರಿಗೆ 🕉️
ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಗಮನ ಹರಿಸುವುದು ಉತ್ತಮ. ಹಿರಿಯರಿಗೆ ಗೌರವ ಮನ್ನಣೆ ಸಿಗಲಿದೆ. ಮನೆಯಲ್ಲಿ ಶುಭಕಾರ್ಯ ಭಾಗ್ಯ ಲಭಿಸಲಿದೆ. ಪೂರ್ವ ತಯಾರಿ ಮಾಡಿಕೊಳ್ಳಿರಿ.ಸ್ನೇಹಿತರ ಕಡೆಯಿಂದ ಉದ್ಯೋಗ ಭಾಗ್ಯ ಲಭಿಸಿದೆ.ಪರಿಸ್ಥಿತಿ ತಕ್ಕಂತೆ ನಡೆದುಕೊಳ್ಳಿ. ಸಾಲಗಾರರಿಂದ ಕಿರಿಕಿರಿ.ಸಕಲ ಕುಟುಂಬ ನಿಮ್ಮನ್ನು ಸಹಕಾರ ಸಿಗಲಿದೆ. ಪ್ರೇಮಿಗಳಿಗೆ ಹಿರಿಯರ ಕಡೆಯಿಂದ ವಿರೋಧ.
🕉️ ಮಿಥುನ ರಾಶಿಯವರು🕉️
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಕುಟುಂಬದಲ್ಲಿ ಅನಿರೀಕ್ಷಿತವಾಗಿ ಸಮಸ್ಯೆ ಮಧ್ಯಸ್ಥಿಕೆ ಜನರಿಂದ ಸೃಷ್ಟಿಯಾಗುತ್ತದೆ. ಅಳಿಯನ ನಡವಳಿಕೆಯಿಂದ ಬೇಸರ. ಮಗನ ಭವಿಷ್ಯದ ಚಿಂತನೆ. ಪ್ರಯತ್ನ ತಕ್ಕಂತೆ ಸಫಲತೆ ವಿಳಂಬ.ಮಗಳ ಮದುವೆ ಚಿಂತನೆ. ಪ್ರೇಮಿಗಳಲ್ಲಿ ಮೊದಲು ಇದ್ದಂತಹ ಪ್ರೀತಿ-ಪ್ರೇಮ, ವ್ಯಾಮೋಹ ಕ್ಷೀಣಿಸುತ್ತದೆ.
🕉️ಕರ್ಕಾಟಕ ರಾಶಿ🕉️
ವ್ಯಾಪಾರ ,ಉದ್ಯಮದಲ್ಲಿ ಚೇತರಿಕೆ ಕಾಣಲಿದೆ.ಮಕ್ಕಳ ಸ್ವಭಾವ ಬಗ್ಗೆ ಅನುಮಾನ. ವಿಚ್ಛೇದಿತ ಮಕ್ಕಳ ಮರುಮದುವೆ ಚಿಂತನೆ. ಕೈಕೆಳಗಿನ ಕೆಲಸಗಾರರಿಂದ ತೊಂದರೆ.ಕಚೇರಿಯಲ್ಲಿ ಕಳೆದುಹೋಗಿರುವ ಫೈಲ್ ನಿಂದ ತೊಂದರೆ ಅನುಭವಿಸುವಿರಿ. ಹಿರಿಯರ ಆರೋಗ್ಯದಲ್ಲಿ ಖರ್ಚು ಬರಲಿದೆ. ಪ್ರೀತಿಸಿ ಪ್ರೇಮಿಸಿ ಸರಸ-ಸಲ್ಲಾಪಗಳಿಂದ ಮನಸ್ತಾಪ.
🕉️ಸಿಂಹ ರಾಶಿಯವರ ಭವಿಷ್ಯ🕉️
ಪತ್ನಿಯ ಸಹಾಯದಿಂದ ಹಣಕಾಸಿನ ಸಮಸ್ಯೆ ಪರಿಹಾರವಾಗಲಿದೆ. ನಿಮ್ಮಿಂದ ಅಧ್ಯಾತ್ಮಿಕ ಚಿಂತನೆ. ಸಹೋದರ ಕಡೆಯಿಂದ ಉತ್ತಮ ಬಾಂಧವ್ಯ ಮರು ಸೃಷ್ಟಿಯಾಗುವುದು .ಸಾಲ ಮರುಪಾವತಿ ಆಗಲಿದೆ. ತಾಯಿಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಮುಂಜಾಗ್ರತೆಯಿಂದ ವೈದ್ಯರ ಸಲಹೆ ಪಡೆಯಿರಿ. ಹಳಸಿಹೋದ ಸಂಬಂಧ ಮರು ಮದುವೆ ಮಾತುಕತೆ ಯಶಸ್ಸು.
🕉️ಕನ್ಯಾ ರಾಶಿ ದಿನ ಭವಿಷ್ಯ 🕉️
ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಕಂಡು ಬರಲಿದೆ.ತಮಗೆ ಸಮಾಜದಲ್ಲಿ ಗೌರವ ರಾಜಮನ್ನಣೆ ಭಾಗ್ಯ ಸಿಗಲಿದೆ. ನಿಂತುಹೋದ ಮನೆ ಕಟ್ಟಡ ಪತ್ನಿಯ ಸಹಾಯದಿಂದ ಪೂರ್ಣಗೊಳ್ಳಲಿದೆ. ಉದ್ಯಮಗಳಿಗೆ ಆರ್ಥಿಕ ಸಂಕಟ. ತಮ್ಮ ಆರೋಗ್ಯದ ಬಗ್ಗೆ ಉದರ ದೋಷ ,ನೇತ್ರ ದೋಷ ಬಗ್ಗೆ ಗಮನವಿರಲಿ.
🕉️ತುಲಾ ರಾಶಿ ದಿನ ಭವಿಷ್ಯ🕉️
ಸಾಂಸಾರಿಕವಾಗಿ ಹಲವಾರು ತಾಪತ್ರಯಗಳು ಕಂಡು ಬರಬಹುದು. ಆರೋಗ್ಯದ ಬಗ್ಗೆ ಉದಾಸೀನ ಬೇಡ.
ಕುಟುಂಬ ಸಮೇತ ದೇವದರ್ಶನ ಭಾಗ್ಯ ಸಿಗಲಿದೆ. ಮಕ್ಕಳಿಂದ ತಕರಾರು ತಂಟೆ ಬರಲಿದೆ.ಬೇರೆಯವರ ಕುಟುಂಬದಲ್ಲಿ ತಲೆ ಹಾಕಬೇಡಿ. ನಿಮ್ಮ ಕುಟುಂಬದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಲಿದೆ. ಸಮಾಜದ ಚಿಕ್ಕ ವಿಷಯಕ್ಕಾಗಿ ಮನಸ್ತಾಪ. ಪ್ರೇಮಿಗಳ ಮದುವೆಗೆ ಹಿರಿಯರ ಕಡೆಯಿಂದ ವಿರೋಧ.
🕉️ವೃಶ್ಚಿಕ ರಾಶಿ ದಿನ ಭವಿಷ್ಯ 🕉️
ಮಧ್ಯಸ್ಥಿಕೆ ಜನರಿಂದ ಕೆಲಸ ಕಳೆದುಕೊಳ್ಳುವ ಭೀತಿ. ಬಂಧುಗಳಿಂದ ವಿರೋಧ. ಆಸ್ತಿ ವಿಚಾರದಲ್ಲಿ ಗೊಂದಲ. ಸಹೋದರ-ಸಹೋದರಿ ರಿಂದ ಮನಸ್ತಾಪ. ಆಸ್ತಿ ಖರೀದಿ ಯಶಸ್ಸು ಸಿಗುವ ಭಾಗ್ಯ. ಮಕ್ಕಳಿಂದ ಸಂತೋಷದ ಭಾಗ್ಯ. ಸ್ವಂತ ಪ್ರಯತ್ನದಿಂದ ಹಣಕಾಸಿನಲ್ಲಿ ಪ್ರಗತಿ ಕಾಣುವಿರಿ.
🕉️ ಧನುಸು ರಾಶಿ ದಿನ ಭವಿಷ್ಯ 🕉️
ಸಹೋದರರಿಂದ ಭಿನ್ನಾಭಿಪ್ರಾಯ.ಗಂಡ ಹೆಂಡಿರ ಮಧ್ಯೆ ವಿರಸ.ಮಕ್ಕಳ ನಡುವಳಿಕೆ ಮತ್ತು ಶಿಕ್ಷಣದ ಬೇಸರ ಕಾಡಲಿದೆ. ಕುಟುಂಬಕ್ಕೆ ಹೊಸ ಸದಸ್ಯರ ಸೇರ್ಪಡೆ. ಹೆಂಡತಿ ತವರು ಮನೆಗೆ ಹೋಗುವ ಸಂಭವ. ಪ್ರೇಮಿಗಳಿಗೆ ಮದುವೆ ವಿಚಾರದಲ್ಲಿ ಅಡತಡೆ ಕಾಡಲಿದೆ.
🕉️ಮಕರ ರಾಶಿ ದಿನ ಭವಿಷ್ಯ🕉️
ಹೊಸ ಉದ್ಯಮ ಪ್ರಾರಂಭ ಮಾಡುವಾಗ ಹಣ ಹೂಡಿಕೆ ಮಾಡುವುದರಲ್ಲಿ ಎಚ್ಚರವಹಿಸಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು .ಸೂಕ್ತ ವೈದ್ಯರ ಸಲಹೆ ಪಡೆಯಿರಿ. ತಲೆಸುತ್ತು, ನರ ಸಮಸ್ಯೆ ಕಾಡಲಿದೆ. ಕೆಲಸದಲ್ಲಿ ಹೆಚ್ಚಿನ ಒತ್ತಡ ಬೀಳುತ್ತದೆ . ಮಧ್ಯಸ್ಥಿಕೆವಹಿಸಿ ಹಣ ಕೊಡುವುದನ್ನು ನಿರಾಕರಿಸಿ.
🕉️ಕುಂಭ ರಾಶಿ ದಿನ ಭವಿಷ್ಯ 🕉️
ಆತ್ಮಸಾಕ್ಷಿ ತಕ್ಕಂತೆ ಕೆಲಸ ಮಾಡಿ ಲಾಭವಾಗಲಿದೆ. ನಿಮ್ಮ ಯೋಜನೆಗಳು ಪತ್ನಿಯ ಹತ್ತಿರ ಚರ್ಚಿಸಿ ಮುಂದೆ ಪಾದಾರ್ಪಣೆ ಮಾಡಿ. ಮಕ್ಕಳಿಂದ ಮನಸ್ತಾಪ. ಬಂಧು ಬಾಂಧವರೊಡನೆ ವಿಶ್ವಾಸದಿಂದ ವರ್ತಿಸುವುದು ಒಳ್ಳೆಯದು. ಬಂಡವಾಳ ಹೂಡಿದ ವ್ಯಾಪಾರಸ್ಥರು ಹಿನ್ನಡೆಯಾದರೂ ನಷ್ಟವಿಲ್ಲ, ಮುಂದಿನ ದಿನದಲ್ಲಿ ಲಾಭದಾಯಕವಾಗಲಿದೆ ಪ್ರಯತ್ನಿಸಿ. ಪ್ರೇಮಿಗಳ ಮಧ್ಯೆ ವಿರಸ.
🕉️ ಮೀನ ರಾಶಿ ದಿನ ಭವಿಷ್ಯ 🕉️
ಹಿತ ಶತ್ರುಗಳ ಮುಂದೆ ನಿಮ್ಮ ಯೋಜನೆಗಳು ರೂಪರೇಷ ಪ್ರಸ್ತಾಪ ಮಾಡಬೇಡಿ ,ಅದರಿಂದ ಹಿನ್ನಡೆ ಅನುಭವಿಸಬೇಕಾಗುವುದು. ನಿಮ್ಮನ್ನು ಕೆಲವರು ಅವರ ಕೆಲಸಗಳಲ್ಲಿ ಬಳಸಿಕೊಳ್ಳುವರು ಅಂತಹವರಿಂದ ದೂರವಿರುವುದು ಉತ್ತಮ. ನಿಮ್ಮ ಖರ್ಚು ಹೆಚ್ಚಾಗಬಹುದು. ಎಲ್ಲಾ ಕೆಲಸಗಳನ್ನು ಬೇರೆಯವರಿಗೆ ವಹಿಸಿದರು ಅದರ ಮೇಲ್ವಿಚಾರಣೆ ಮಾಡಿ. ವಿನಾಕಾರಣ ನಿಂದನೆ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ. ಧೈರ್ಯದಿಂದ ಎದುರಿಸಿ. ಕೆಲವು ಬಂಧುಗಳ ಕಿರಿಕಿರಿಯಾಗುತ್ತದೆ. ಅವರನ್ನು ದೂರವಿಡಿ.
✨ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭೂತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ.
#Advertisement