3 ಸಾವಿರ ರೂಪಾಯಿಯ ಪೆಟ್ರೋಲ್ ಹಾಕಿಸಿ ಎಸ್ಕೇಪ್ ಆದ ಗ್ಯಾಂಗ್! - Mahanayaka
12:18 PM Wednesday 22 - October 2025

3 ಸಾವಿರ ರೂಪಾಯಿಯ ಪೆಟ್ರೋಲ್ ಹಾಕಿಸಿ ಎಸ್ಕೇಪ್ ಆದ ಗ್ಯಾಂಗ್!

petrol bunk
10/07/2023

ಚಿಕ್ಕಮಗಳೂರು:  3,000 ರೂ. ಪೆಟ್ರೋಲ್ ಹಾಕಿಸಿದ ಗ್ಯಾಂಗ್ ವೊಂದು ಹಣಕೊಡದೇ ಎಸ್ಕೇಪ್ ಆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ.

ಈ ಘಟನೆಯ ಬೆನ್ನಲ್ಲೇ ಇದೇ ಗ್ಯಾಂಗ್ ತನಿಕೋಡು ಚೆಕ್ ಪೋಸ್ಟ್ ನಲ್ಲೂ ಪಾಸ್ ತೆಗೆದುಗೊಳ್ಳದೆ ಪರಾರಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಶೃಂಗೇರಿಯ ಬಿದರಗೋಡು ಸಮೀಪ ಅದೇ ಸ್ವಿಫ್ಟ್ ಕಾರಿನಲ್ಲಿ ಗೋಕಳ್ಳತನ ನಡೆಸಲಾಗಿದೆ ಎಂದು ಬಜರಂಗದಳ ಆರೋಪಿಸಿದ್ದು, ಆರೋಪಿಗಳಗಳನ್ನು ಪತ್ತೆಹಚ್ಚುವಂತೆ ಬಜರಂಗದಳ ಆಗ್ರಹಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ