ಮಹಾಗಣಪತಿ ಸೇವಾ ಸಮಿತಿಗೆ ವಿಕ್ರಂ ಆಮಟೆ ಅಭಿನಂದನಾ ಪತ್ರ - Mahanayaka
12:47 PM Monday 15 - December 2025

ಮಹಾಗಣಪತಿ ಸೇವಾ ಸಮಿತಿಗೆ ವಿಕ್ರಂ ಆಮಟೆ ಅಭಿನಂದನಾ ಪತ್ರ

chikkamagaluru
20/11/2024

ಚಿಕ್ಕಮಗಳೂರು: ಪೊಲೀಸ್ ಅಧೀಕ್ಷಕರು ವಿಕ್ರಂ ಆಮಟೆ ಮೂಡಿಗೆರೆ ಮಹಾಗಣಪತಿ ಸೇವಾ ಸಮಿತಿಗೆ, ಗಣಪತಿ ಉತ್ತಮ ಕಾರ್ಯಕ್ರಮ ಹಾಗೂ ವಿಸರ್ಜನಾ ಸಂದರ್ಭದಲ್ಲಿ ನಿರ್ವಹಣೆಗೆ ಅಭಿನಂದನಾ ಪತ್ರ ನೀಡಿದರು.

ಪೋಲಿಸ್ ಮೂಡಿಗೆರೆ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ನೇತೃತ್ವ ಈ ಸಂದರ್ಭದಲ್ಲಿ ಅಧ್ಯಕ್ಷರಾದ ಅನು ಕುಮಾರ್ ಪುಟ್ಟಣ್ಣ, ಕಾರ್ಯಾಧ್ಯಕ್ಷರಾದ ರಘು ಜನ್ನಾಪುರ, ವಿಜಯ್ ಕುಮಾರ್, ಪ್ರಮೋದ್ ದುಂಡಗ, ಮನೋಜ್ ಹಳೆಕೋಟೆ, ವಿಶ್ವ ಗೌಡ ಹಳಸೆ, ಅನಿಲ್ ಬಕ್ಕಿ, ಸಂಜಯ್ ಕೊಟ್ಟಿಗೆಹಾರ, ಅಭಿ ಕೊಟ್ಟಿಗೆಹಾರ, ಮಂಜುನಾಥ್, ಮನೋಜ್ , ಕಾರ್ತಿಕ್ ಪಟ್ಟದೂರು, ಸಿದ್ದು ಆಲ್ದೂರು, ರಂಗನಾಥ್, ಆಶಿಕ್ ಮಗ್ಗಲಮಕ್ಕಿ,ಅನಿಲ್ ಕಾಫಿ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ