12 ವರ್ಷಗಳ ನಂತರ ಮಿಥುನ ರಾಶಿಗೆ ಗುರು, ಈ ರಾಶಿಯವರ ಬದುಕು ಬದಲಾಗುವ ಸಮಯ - Mahanayaka
7:59 PM Wednesday 11 - December 2024

12 ವರ್ಷಗಳ ನಂತರ ಮಿಥುನ ರಾಶಿಗೆ ಗುರು, ಈ ರಾಶಿಯವರ ಬದುಕು ಬದಲಾಗುವ ಸಮಯ

jothishya
15/10/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಬೃಹಸ್ಪತಿ ಗುರು ಶನಿಯ ನಂತರ ಅತ್ಯಂತ ನಿಧಾನಗತಿಯಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಪರಿವರ್ತನೆ ಮಾಡುವಂತಹ ಗ್ರಹವಾಗಿದೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸ್ಥಾನ ಪರಿವರ್ತನೆ ಮಾಡೋದಕ್ಕೆ ಗುರು 13 ತಿಂಗಳುಗಳ ಕಾಲ ಸಮಯವನ್ನು ತೆಗೆದುಕೊಳ್ಳುತ್ತಾನೆ. ವೃಷಭ ರಾಶಿಯಲ್ಲಿ ಇರುವಂತಹ ಗುರು 2025 ರಲ್ಲಿ ಮಿಥುನ ರಾಶಿಗೆ ಕಾಲಿಡುತ್ತಿದ್ದಾನೆ. ಇದರಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಗಳು ಕಂಡು ಬರಲಿದ್ದು, ಆ ರಾಶಿಗಳು ಯಾವುವು ಹಾಗೂ ಅವರ ಜೀವನದಲ್ಲಿ ಯಾವೆಲ್ಲ ಫಲಿತಾಂಶಗಳು ಕಂಡು ಬರಲಿವೆ ಎಂಬುದನ್ನು ತಿಳಿಯೋಣ.

ಮಿಥುನ ರಾಶಿ 👇🏻

ಮಿಥುನ ರಾಶಿಗೆ ಗುರು ಈ ಸಂದರ್ಭದಲ್ಲಿ ಪ್ರವೇಶ ಮಾಡುವ ಕಾರಣದಿಂದಾಗಿ ಈ ಜಾತಕದವರ ಆತ್ಮವಿಶ್ವಾಸ ಈ ಸಂದರ್ಭದಲ್ಲಿ ಹೆಚ್ಚಲಿದೆ. ವಿಳಂಬವಾಗಿರುವ ಅಂತಹ ಕೆಲಸಗಳು ಕೂಡ ಈ ಸಂದರ್ಭದಲ್ಲಿ ಪೂರ್ಣಗೊಳ್ಳಲಿವೆ. ಕೆಲಸ ಇಲ್ಲದೇ ಇರುವವರೆಗೂ ಕೂಡ ಒಳ್ಳೆಯ ಕೆಲಸ ಸಿಗಲಿದೆ. ಉದ್ಯೋಗದ ದೃಷ್ಟಿಯಲ್ಲಿ ಈ ಸಮಯ ಸಾಕಷ್ಟು ಶುಭಕರವಾಗಿದೆ. ಜೀವನದಲ್ಲಿ ನೀವು ಭೌತಿಕ ಸುಖವನ್ನು ಕೂಡ ಹೊಂದಬಹುದಾಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ಜೋಡಿಗಳ ದಾಂಪತ್ಯ ಜೀವನ ಸಾಕಷ್ಟು ಸುಖಮಯವಾಗಿ ಸಾಗಲಿದೆ. ಮದುವೆ ಆಗದೆ ಇರುವಂತಹ ಜನರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಸಿಂಹ ರಾಶಿ👇🏻

ಸಿಂಹ ರಾಶಿಯವರ ಆದಾಯದಲ್ಲಿ ಈ ಸಂದರ್ಭದಲ್ಲಿ ಗಣನೀಯವಾದ ಏರಿಕೆ ಕಂಡು ಬರಲಿದೆ ಹಾಗೂ ಆದಾಯ ಗಳಿಸುವುದಕ್ಕಾಗಿ ಬೇರೆ ಬೇರೆ ಅವಕಾಶಗಳು ಕೂಡ ಹುಟ್ಟಿಕೊಳ್ಳುತ್ತವೆ. ವ್ಯಾಪಾರಿಗಳಿಗೆ ಅದರಲ್ಲೂ ವಿಶೇಷವಾಗಿ ಪಾರ್ಟ್ನರ್ಶಿಪ್ ವ್ಯಾಪಾರಿಗಳಿಗೆ ಕೈತುಂಬ ಲಾಭ ಸಿಗುವಂತಹ ಅವಕಾಶ ಇದೆ. ವ್ಯಾಪಾರಿಗಳಿಗೆ ಈ ಸಂದರ್ಭದಲ್ಲಿ ಕೈ ತುಂಬಾ ಲಾಭ ಮಾಡುವಂತಹ ದೊಡ್ಡ ಮಟ್ಟದ ಡೀಲ್ ಸಿಗಲಿದೆ. ಈ ಸಂದರ್ಭದಲ್ಲಿ ನೀವು ಮಾಡುವಂತಹ ಹೂಡಿಕೆ ಕೂಡ ಲಾಭ ರೂಪದಲ್ಲಿಯೇ ನಿಮ್ಮ ಕೈಗೆ ವಾಪಸ್ ಆಗಲಿದೆ. ಶೇರು ಮಾರುಕಟ್ಟೆಯಲ್ಲಿ ಮಾಡುವ ಹೂಡಿಕೆ ಉತ್ತಮ ಲಾಭವನ್ನು ನೀಡಲಿದ್ದು ಈ ಸಂದರ್ಭದಲ್ಲಿ ನಿಮಗೆ ಲಾಟರಿ ಸಿಕ್ಕರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯ ಇಲ್ಲ.

ತುಲಾ ರಾಶಿ

ಕೆಲಸ ಅಥವಾ ವ್ಯವಹಾರಿಕೆ ಸಂಬಂಧಪಟ್ಟಂತೆ ನೀವು ಪ್ರಯಾಣವನ್ನು ಮಾಡಬೇಕಾಗಿ ಬರಬಹುದು. ಆದರೆ ಇದರಲ್ಲಿ ಕೂಡ ನೀವು ದೊಡ್ಡ ಮಟ್ಟದಲ್ಲಿ ಲಾಭ ಸಂಪಾದನೆಯನ್ನು ಮಾಡಬಹುದಾಗಿದೆ. ರಿಲೇಷನ್ಶಿಪ್ ನಲ್ಲಿ ಇರುವವರು ತಮ್ಮ ಸಂಬಂಧವನ್ನು ಮದುವೆಗೆ ತೆಗೆದುಕೊಂಡು ಹೋಗಬಹುದಾಗಿದೆ. ಉದ್ಯೋಗದಲ್ಲಿ ಸಾಕಷ್ಟು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ ಹಾಗೂ ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ನಿಮ್ಮ ಉನ್ನತಿಯನ್ನು ಸಾಧಿಸಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಪ್ರೊಫೆಷನಲ್ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೇರಳವಾಗಿ ಧನ ಲಾಭವನ್ನು ನೀವು ಸಂಪಾದನೆ ಮಾಡಬಹುದಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಉತ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

ಇತ್ತೀಚಿನ ಸುದ್ದಿ