ಕೇರಳದಲ್ಲಿ ಬಿಜೆಪಿ ಖಾತೆ ಓಪನ್: ವರ್ಕೌಟ್ ಆಗಿದ್ದು ಸುರೇಶ್ ಗೋಪಿ‌ ಅಲೆಯಾ.? ಮೋದಿ ಅಲೆಯಾ..? - Mahanayaka

ಕೇರಳದಲ್ಲಿ ಬಿಜೆಪಿ ಖಾತೆ ಓಪನ್: ವರ್ಕೌಟ್ ಆಗಿದ್ದು ಸುರೇಶ್ ಗೋಪಿ‌ ಅಲೆಯಾ.? ಮೋದಿ ಅಲೆಯಾ..?

04/06/2024

ಬಿಜೆಪಿ ನೇತೃತ್ವದ ಎನ್‌ಡಿಎ ಕೇರಳದಲ್ಲಿ ಮೊದಲ ಖಾತೆಯನ್ನು ತೆರೆದಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ನಟ ಸುರೇಶ್ ಗೋಪಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಸುರೇಶ್ ಗೋಪಿ 73,954 ಮತಗಳ ಅಂತರ ಗೆಲುವು ಸಾಧಿಸಿದ್ದಾರೆ.


Provided by

‘ಪ್ರಧಾನಿ ನರೇಂದ್ರ ಮೋದಿ ನನ್ನ ರಾಜಕೀಯ ಗುರು. ನಾನು ಪ್ರಣಾಳಿಕೆಯನ್ನಷ್ಟೇ ನಂಬಿ ಕೂರುವುದಿಲ್ಲ. ಕೇರಳದ ಸಂಸದನಾಗಿ, ಕೇರಳದ ಎಲ್ಲ ಜನರಿಗಾಗಿ ದುಡಿಯುತ್ತೇನೆ’ ಎಂದು ಹೇಳಿದ್ದಾರೆ.

20 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಕೇರಳದಲ್ಲಿ 17ರಲ್ಲಿ ಯುಡಿಎಫ್, 2ರಲ್ಲಿ ಎಲ್‌ಡಿಎಫ್ ಹಾಗೂ ಒಂದು ಕ್ಷೇತ್ರದಲ್ಲಿ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ