ಕುವೈತ್ನಲ್ಲಿ ಸಂಭವಿಸಿರುವ ಭೀಕರ ಅಗ್ನಿ ದುರಂತದ ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರ ತನಗೆ ಅನುಮತಿ ನಿರಾಕರಿಸಿದೆ ಎಂದು ಕೇರಳ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ. ಬುಧವಾರ ಕುವೈತ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 49 ಮಂದಿ ಮೃತಪಟ್ಟಿದ್ದು, ಈ ಪೈಕಿ 45 ಮಂದಿ ಭಾರತೀಯರಾಗಿದ್ದಾರೆ. ಕೊಲ್ಲಿ ರಾಷ್...
ಗುಜರಾತ್ ನಲ್ಲಿ ಮುಸ್ಲಿಮ್ ವಿರೋಧಿ ಮನೋಭಾವ ಸಾರ್ವತ್ರಿಕವಾದ ವರದಿಯೊಂದು ಇಲ್ಲಿ ಇದೆ. ಮುಸ್ಲಿಮ್ ಮಹಿಳೆಯ ವಾಸವನ್ನು ವಿರೋಧಿಸಿರುವ ವಡೋದರಾದ ವಸತಿ ಸಂಕೀರ್ಣದಲ್ಲಿಯ ಗುಂಪೊಂದು ಆಕೆ ಇಲ್ಲಿರುವುದು ‘ಬೆದರಿಕೆ ಮತ್ತು ಕಿರುಕುಳ’ ಎಂದು ಉಲ್ಲೇಖಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ವಡೋದರಾ ಮಹಾನಗರ ಪಾಲಿಕೆ ಕಡಿಮೆ ಆದಾಯದವರಿಗೆ ನಿರ್...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮಂದಗತಿಯ ಪ್ರದರ್ಶನಕ್ಕೆ "ಅಹಂಕಾರ" ಕಾರಣ ಎಂದು ಆರ್ ಸ್ಎಸ್ ಮುಖಂಡ ಇಂದ್ರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕರಿಂದ ಟೀಕೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಜೈಪುರ ಬಳಿಯ ಕನೋಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶ್...
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುವಾಗ ವ್ಯಾನ್ ಕಂಟೈನರ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಟ್ರಕ್ ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಸೀತಾನಪಲ್ಲಿ...
ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 22 ರಿಂದ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನವು ಆಗಸ್ಟ್ ೯ ರವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಮಾನ್ಸೂನ್ ಅಧಿವೇಶನದಲ್ಲಿ ಸರ್ಕಾರವು 2024-2025 ರ ಪೂರ್ಣ ಬಜೆಟ್ ಅನ್ನು ಮಂಡಿಸುವ ಸಾಧ್ಯತೆ ಇದೆ. ಹಣಕಾಸು ಸಚಿವಾಲಯವು ಜೂನ್ 17 ರೊಳಗೆ ವಿವಿಧ ಸಚಿವಾಲಯಗಳು ಮತ್ತು ಮಧ್ಯಸ್ಥಗಾರರೊಂದಿ...
ನವದೆಹಲಿ: ಬಿಜೆಪಿ ಅಂದ್ರೆ ಆರ್ ಎಸ್ ಎಸ್, ಆರ್ ಎಸ್ ಎಸ್ ಅಂದ್ರೆ ಬಿಜೆಪಿ ಅನ್ನುವ ಮಟ್ಟಕ್ಕೆ ಬಿಜೆಪಿ ಹಾಗೂ ಆರ್ ಎಸ್ ಎಸ್ ನಡುವೆ ಸಂಬಂಧಗಳಿವೆ. ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಬಿಜೆಪಿಯ ನೇತೃತ್ವ ವಹಿಸಿದ ಬಳಿಕ ಈ ಸಂಬಂಧ ಹಳಸಿತೇ ಎನ್ನುವ ಅನುಮಾನಗಳು ಸದ್ಯ ಕೇಳಿ ಬಂದಿದೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣ...
ಸಮಾನ ನಾಗರಿಕ ಸಂಹಿತೆಯು ಈಗಲೂ ಪಕ್ಷದ ಅಜೆಂಡಾದಲ್ಲಿ ಇದೆ ಎಂದು ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೆಘವಾಲ್ ಹೇಳಿಕೆ ನೀಡಿರುವ ಬೆನ್ನಿಗೆ ಎನ್.ಡಿ.ಎ ಒಳಗೆ ಎಲ್ಲವೂ ಸರಿ ಇಲ್ಲ ಅನ್ನೋದು ಬಹಿರಂಗಕ್ಕೆ ಬಂದಿದೆ. ಇಂತಹ ಯಾವುದೇ ಪ್ರಯತ್ನವು ಸಮಾಲೋಚನೆಯ ಮೂಲಕವೇ ನಡೆಯಬೇಕು ಎಂದು ಎನ್.ಡಿ.ಎ ಭಾಗವಾಗಿರುವ ಜೆಡಿಯುನ ರಾಷ್ಟ್ರೀ...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಹಿನ್ನಡೆಗೆ ಅಬ್ ಕಿ ಬಾರ್ ಚಾರ್ ಸೊ ಪಾರ್ ಎಂಬ ಘೋಷಣೆಯೇ ಕಾರಣ ಎಂಬ ಚರ್ಚೆ ಎನ್ ಡಿಎಯಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. 400 ಸೀಟುಗಳ ಘೋಷಣೆಯೇ ಈ ಬಾರಿಯ ಹಿನ್ನೆಡೆಗೆ ಕಾರಣ ಎಂದು ಜೆಡಿಯು ಮತ್ತು ಶಿವಸೇನೆ ಶಿಂಧೆ ಬಳಗ ಹೇಳಿವೆ. ಬಿಜೆಪಿಯ ಹಿನ್ನಡೆಗೆ 400 ಸೀಟುಗಳ ಘೋಷಣೆಯೇ ಕಾರಣವ...
ಮುನ್ನೂರು ಕೋಟಿ ರೂಪಾಯಿಯ ಆಸ್ತಿಯನ್ನು ಕಬಳಿಸುವುದಕ್ಕಾಗಿ ತನ್ನ ಮಾವನನ್ನೇ ಹತ್ಯೆಗೈದ ಸೊಸೆಯನ್ನು ನಾಗಪುರದಲ್ಲಿ ಬಂಧಿಸಲಾಗಿದೆ . 82 ವರ್ಷದ ಪುರುಷೋತ್ತಮ್ ಪುತ್ತೇ ವಾರ್ ಎಂಬವರು ವಾಹನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದೇ ನಂಬಲಾಗಿತ್ತು. ಆದರೆ ಪೊಲೀಸರು ಕೈಗೊಂಡ ತನಿಖೆಯಲ್ಲಿ ದಂಗುಬಡಿಸುವ ಸತ್ಯ ಹೊರ ಬಿದ್ದಿದೆ. ಮಾವನನ್ನು ಕೊಲೆಗ...
ಚೇಗಣ್ಣೂರು ಹತ್ಯೆ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿ ಮಾಡಲು ಸಿಬಿಐ ವಿಶೇಷ ನ್ಯಾಯಾಧೀಶ ಜಸ್ಟೀಸ್ ಕಮಲ್ ಪಾಶ ಸಂಚು ನಡೆಸಿದ್ದರು ಎಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ತನ್ನನ್ನು ಆರೋಪಿಯನ್ನಾಗಿಸುವಂತೆ ಜಸ್ಟೀಸ್ ಕಮಲ್ ಪಾಶ ನಿರ್ದೇಶನ ನೀಡಿದ್ದರು. ಸಿಬಿಐ ವಿಶೇಷ ನ್ಯಾಯಾಲಯದ ಈ ನಿರ್ದೇಶನವನ್ನು ...