ಹಿಂದುತ್ವ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕತೆ ಒಂದಾಗಿಯೇ ಸಾಗುತ್ತದೆ. ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಕಾಲ ನಡೆದ ರೈತರ ಮುಷ್ಕರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟುಮಾಡಿದಷ್ಟೇ ಆತಂಕಗಳನ್ನೂ ಸೃಷ್ಟಿಸಿತ್ತು. ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಆಗ್ರಹದೊಂದಿಗೆ ದೇಶದ ಸಮಸ್ತ ರೈತಾಪಿಯನ್ನು ...
ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಜನರು ಅರ್ಥವಿರುವ ಅಥವಾ ಅಗತ್ಯವಿಲ್ಲದ ಕೆಲವು ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲವೊಂದು ವಿಚಾರಗಳನ್ನು ನಾವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅದರಿಂದ ನಾವು ಕಾನೂನು ಕ್ರಮದ ಸಂಕಷ್ಟಕ್ಕೆ ಗುರಿ...
ನಾ ದಿವಾಕರ ಇಂದು ವಿಶ್ವ ತಾಯಂದಿರ ದಿನ. ನಮ್ಮೊಡನೆ ಇರುವ, ಇಲ್ಲವಾಗಿರುವ, ಕಂಡಿರುವ, ಕಾಣದೆಯೇ ಇರುವ, ಅಮೂರ್ತತೆಯಲ್ಲಿ ಇಂದಿಗೂ ಮನದ ಮೂಸೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರಬಹುದಾದ ಆ ಶಕ್ತಿʼ ಅಮ್ಮ ʼ ಇಂದು ಜೊತೆಯಲ್ಲಿಲ್ಲದಿರುವಾಗ, ನೆನಪುಗಳ ಗಣಿಯನ್ನು ಹೆಕ್ಕಿ ತೆಗೆದು, ಮರೆತುಹೋದ ಹಾದಿ ಹೆಜ್ಜೆಗಳನ್ನು ಪುನಃಪುನಃ ಸ್ಮರಿಸುವ ಒಂದ...
ಮೂಲ :ಹರೀಶ್ ಎಸ್ ವಾಂಖೆಡೆ –ಡೆಕ್ಕನ್ ಹೆರಾಲ್ಡ್ 1/5/2022 ಅನುವಾದ : ನಾ ದಿವಾಕರ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲಿನ ಹಿಂಸಾಕೃತ್ಯದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ದಿನನಿತ್ಯ ಅನುಭವಿಸುವ ಸಾಮಾಜಿಕ ಕಿರುಕುಳ ಮತ್ತು ತಾರತಮ್ಯಗಳೊಂದಿಗೇ, ದಲಿತ ಯುವಕರು ಮೀಸೆ ಬೆಳೆಸಿದ್ದಕ್ಕಾಗಿ, ಕುದುರೆ ಸವಾರಿ ಮಾಡಿದ್ದಕ್ಕಾಗಿ, ಅಂತರ್ಜ...
ದೇಶದಿಂದ ಅಸ್ಪೃಶ್ಯತೆ ತೊಲಗಿ ಸಮಾಜವನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಜ್ಯೋತಿಬಾ ಫುಲೆ(Jyotiba Phule) ಅವರು 1827 ರ ಏಪ್ರಿಲ್ 11 ರಂದು ಪುಣೆಯಲ್ಲಿ ಜನಿಸಿದರು. ಅವರ ತಾಯಿಯ ಹೆಸರು ಚಿಮ್ನಾಬಾಯಿ ಮತ್ತು ತಂದೆಯ ಹೆಸರು ಗೋವಿಂದರಾವ್. ಅವರ ಕುಟುಂಬವು ಹಲವು ತಲೆಮಾರುಗಳ ಹಿಂದೆ ತೋಟಗಾರರಾಗಿ ಕೆಲಸ ಮಾಡುತ್ತಿತ...
ಬಾಲಾಜಿ ಎಂ, ಕಾಂಬಳೆ ಅಶೋಕನು ಕ್ರಿ.ಪೂ. 304 ರಲ್ಲಿ ಜನಿಸಿದನು. ಅವರು ಹುಟ್ಟಿದ್ದು ಪಾಟಲೀಪುತ್ರದಲ್ಲಿ. ಪಾಟಲೀಪುತ್ರ ಇಂದಿನ ಬಿಹಾರ ರಾಜ್ಯದ ರಾಜಧಾನಿ ಪಟ್ನಾ ಆಗಿದೆ. ಚಕ್ರವರ್ತಿ ಅಶೋಕನನ್ನು ದೇವನಾಂಪ್ರಿಯ ಪ್ರಿಯದರ್ಶಿ ಚಕ್ರವರ್ತಿ ಅಶೋಕ ಎಂದು ಕರೆಯಲಾಗುತ್ತದೆ. ತಂದೆ ಬಿಂದುಸಾರ, ಮೌರ್ಯ ಸಾಮ್ರಾಜ್ಯದ ಎರಡನೇ ಚಕ್ರವರ್ತಿ, ಅವ...
ಉನ್ಮತ್ತ ಮತೀಯ ರಾಜಕಾರಣದಲ್ಲಿ ಹತ್ಯಾಕಾಂಡಗಳೂ ಲಾಭದಾಯಕವಾಗಿ ಕಾಣುತ್ತವೆ ನಾ ದಿವಾಕರ ಆಧುನಿಕ ಭಾರತೀಯ ಸಮಾಜದ ಒಂದು ವೈಶಿಷ್ಟ್ಯ ಎಂದರೆ ಇಲ್ಲಿ ಸಾವು ಅನೇಕ ಸಂದರ್ಭಗಳಲ್ಲಿ ಲಾಭದಾಯಕ ಮಾರುಕಟ್ಟೆ ವಸ್ತುವಾಗಿಬಿಡುತ್ತದೆ. ಸಾಮೂಹಿಕ ಸಾವು ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಕಲಕಿಬಿಡುತ್ತದೆ ಅಷ್ಟೇ ವೇಗವಾಗಿ ನಮ್ಮ ಸ್ಮೃತಿಯಿಂದ ಜಾರಿಬಿಡ...
ಸತೀಶ್ ಕಕ್ಕೆಪದವು ತುಳುನಾಡಿಗೆ ಅತಿಕಾರ / ಅತ್ಯಾರ ತಳಿಯ ‘ಕುರುಂಟ’ನ್ನು ಹಿಡಿದು ಕಾಲು ದಾರಿಗಳ ಮೂಲಕ ಬರುಬರುತ್ತಾ - ಬೆಟ್ಟದ ಕಡ್ತಿಕಲ್ಲ್ ಗಡಿ’ಗೆ ಬಂದು ನಿಲ್ಲುತ್ತಾರೆ . ಒಮ್ಮೆಗೆ ತುಳು ನೆಲದ ಸೌಂದರ್ಯಕ್ಕೆ ಮನೋಲ್ಲಾಸಗೊಂಡು ಮತ್ತೆ ತಮ್ಮ ನಡಿಗೆಯನ್ನು ಮುಂದುವರಿಸಿ ತಮ್ಮ ಬಲ ಕಾರ್ನಿಕಗಳಿಂದ ಇರುಳು ಬೆಳಗುವುದರ ಮೊದಲೇ ನಿರ್...
ರಘೋತ್ತಮ ಹೊ.ಬ ಮಹಿಳೆಯರಿಗೆ ಇಂದು ಭರಪೂರ ಹಕ್ಕುಗಳಿವೆ. ಆಯೋಗವಿದೆ, ದೌರ್ಜನ್ಯಕ್ಕೆ ರಕ್ಷಣೆ ಇದೆ, ಆಸ್ತಿಯಲ್ಲಿ ಪಾಲೂ ಇದೆ. ಆಶ್ಚರ್ಯವೆಂದರೆ ಇದನ್ನೆಲ್ಲ ಭಾರತೀಯ ಮಹಿಳೆಯರಿಗೆ ನೀಡಿದ್ದು? ಅದು ಬಾಬಾಸಾಹೇಬ್ ಅಂಬೇಡ್ಕರರಲ್ಲದೆ ಬೇರಾರು ಅಲ್ಲ. ಹಾಗಿದ್ದರೆ ಅಂಬೇಡ್ಕರರು ಯಾಕೆ ಮಹಿಳೆಯರಿಗೆ ಹಾಗೆ ಹಕ್ಕುಗಳನ್ನು ನೀಡಿದರು ಎಂಬ ಪ್ರಶ್ನ...
ಡಾ.ಶಿವಕುಮಾರ. ಗೌತಮ ಬುದ್ಧನು ದೇಹತ್ಯಾಗ ಮಾಡುವ ಸಂದರ್ಭದಲ್ಲಿ ಶಿಷ್ಯರು ಕೇಳುತ್ತಾರೆ : ಭಗವಾನ್ ನೀವು ಹೋದ ನಂತರ ನಿಮ್ಮ ಧಮ್ಮವನ್ನು ಮುನ್ನಡೆಸುವವರು ಯಾರು? ನಿಮ್ಮ ಧಮ್ಮಕ್ಕೆ ಉತ್ತರಾಧಿಕಾರಿ ಯಾರು? ಎಂದು. ಆಗ ಬುದ್ಧನು ನಾನು ಯಾವ ಉತ್ತರಾಧಿಕಾರಿಯನ್ನೂ ನೇಮಿಸುವುದಿಲ್ಲ, ಉತ್ತರಾಧಿಕಾರಿಯ ಸಹಾಯದಿಂದ ನನ್ನ ಧಮ್ಮ ಉಳಿಯಬೇಕೇ? ನನ್...