ದಿನ ಭವಿಷ್ಯ: ನವೆಂಬರ್ 7 ಗುರುವಾರದ 12 ರಾಶಿಗಳ ಫಲಾನುಫಲ - Mahanayaka

ದಿನ ಭವಿಷ್ಯ: ನವೆಂಬರ್ 7 ಗುರುವಾರದ 12 ರಾಶಿಗಳ ಫಲಾನುಫಲ

gururaghavendra
07/11/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮೇಷ ರಾಶಿ👇🏻

ಹೆಚ್ಚು ಯೋಚಿಸುವ ಬದಲು ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ಅತ್ತ ಗಮನ ಹರಿಸಿ ಈ ಸಮಯದಲ್ಲಿ ಯಾವುದೇ ರೀತಿಯ ಪ್ರಯಾಣವನ್ನು ಕೈಗೊಳ್ಳುವುದು ಸೂಕ್ತವಲ್ಲ ವಿದ್ಯಾರ್ಥಿಗಳು ತಮ್ಮ ಯಾವುದೇ ಯೋಜನೆಗಳಲ್ಲಿ ವೈಫಲ್ಯವನ್ನು ಎದುರಿಸಬಹುದು ಗಳಿಕೆಯು ಸೀಮಿತವಾಗುತ್ತದೆ ಒತ್ತಡವನ್ನು ತೆಗೆದುಕೊಳ್ಳಬೇಡಿ ಮತ್ತು ಪ್ರಯತ್ನಿಸಿ.

ವೃಷಭ ರಾಶಿ👇🏻

ನಿಮ್ಮ ಸಂಪರ್ಕಗಳ ವಲಯವನ್ನು ವಿಶಾಲವಾಗಿರಿಸಿಕೊಳ್ಳಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಕುಟುಂಬದ ಸದಸ್ಯರ ಒಪ್ಪಿಗೆ ತೆಗೆದುಕೊಳ್ಳುವುದು ಮುಖ್ಯ ನಿಮ್ಮ ಯಾವುದೇ ಪ್ರಯತ್ನದಲ್ಲಿ ವಿಫಲವಾದ ಕಾರಣ ಒತ್ತಡಕ್ಕೆ ಒಳಗಾಗುವ ಬದಲು ಮತ್ತೊಮ್ಮೆ ಪ್ರಯತ್ನಿಸಬೇಕು ಸ್ನೇಹ ಪರ ನಡವಳಿಕೆಯನ್ನು ಕಾಪಾಡಿಕೊಳ್ಳಿ

ಮಿಥುನ ರಾಶಿ👇🏻

ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವಾಗ ಆತುರ ಪಡಬೇಡಿ ತಾಳ್ಮೆಯಿಂದ ಇರಿ ಆತುರ ಮತ್ತು ಸೋಮಾರಿತನದಂತಹ ಅಭ್ಯಾಸಗಳನ್ನು ನಿಯಂತ್ರಿಸಿ ಕುಟುಂಬದ ಸಂತೋಷ ಶಾಂತಿ ಮತ್ತು ನೆಮ್ಮದಿಯ ಉಳಿತಾಯವಾಗುತ್ತದೆ ನಿಮ್ಮ ಪ್ರಸ್ತುತ ಪರಿಸ್ಥಿತಿ ಮತ್ತು ನಿಮ್ಮ ಆಲೋಚನೆಗಳಲ್ಲಿರುವ ಬಿರುಕು ಅಳಿಸಲು ಪ್ರಯತ್ನಿಸಿ.

ಕಟಕ ರಾಶಿ👇🏻

ಕುಟುಂಬದ ವಾತಾವರಣವನ್ನು ಉತ್ತಮಗೊಳಿಸಲು ಕೆಲವು ಯೋಚನೆಗಳನ್ನು ಮಾಡಿದಿರಿ ಮತ್ತು ಅದರಲ್ಲಿ ಯಶಸ್ವಿಯಾಗುವಿರಿ ಸಮಯಕ್ಕೆ ಅನುಗುಣವಾಗಿ ನಿಮ್ಮ ಸ್ವಭಾವದಲ್ಲಿ ನಂಬಿಕೆಯನ್ನು ತನ್ನಿ ಹಣಕಾಸಿನ ವಿಷಯದಲ್ಲೂ ಸಂಪೂರ್ಣ ಎಚ್ಚರಿಕೆ ಅಗತ್ಯ ಪತಿ-ಪತ್ನಿಯ ಸಂಬಂಧ ಸುಖಮಯವಾಗಿರುತ್ತದೆ

ಸಿಂಹ ರಾಶಿ👇🏻

ಕಠಿಣ ಪರಿಶ್ರಮ ಇರುತ್ತದೆ ಆದರೆ ಯಶಸ್ಸು ಖಚಿತ ಯಾವುದೇ ರೀತಿಯ ಸಾಲ ಸಂಬಂಧಿತ ವಹಿವಾಟುಗಳನ್ನು ತಪ್ಪಿಸಿ ನಿಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳಿ ನಂಬಿಕೆಯ ಭಾವನೆಯು ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯವನ್ನು ಹೆಚ್ಚಿಸುತ್ತದೆ ಕೆಲಸದ ವ್ಯಾಪ್ತಿ ವಿಸ್ತಾರವಾಗಲಿದೆ

ಕನ್ಯಾ ರಾಶಿ👇🏻

ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯವನ್ನು ಕಳೆದುಕೊಳ್ಳುವ ಬದಲು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಿ ಮತ್ತು ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಯಾರು ಹಸ್ತಕ್ಷೇಪ ಮಾಡಲು ಬಿಡಬೇಡಿ ಅಹಂಕಾರದಂತಹ ಪರಿಸ್ಥಿತಿ ನಿಮ್ಮೊಳಗೆ ಬರಲು ಬಿಡಬೇಡಿ ಪ್ರಯಾಣ ಮುಂದೂಡುವ ಸಾಧ್ಯತೆ ಇದೆ

ತುಲಾ ರಾಶಿ👇🏻

ಆರ್ಥಿಕ ಪರಿಸ್ಥಿತಿ ಸುಧಾರಿಸಲು ವೆಚ್ಚವನ್ನು ನಿಗ್ರಹಿಸುವುದು ಅವಶ್ಯಕ ವೈಯಕ್ತಿಕ ಕೆಲಸಗಳಿಗೆ ಸಮಯ ಸಿಗದ ಕಾರಣ ಮನಸ್ಸಿನಲ್ಲಿ ಸ್ವಲ್ಪ ಒತ್ತಡ ಇರುತ್ತದೆ ವೈಭವಿಕ ಸಂಬಂಧಗಳು ಮಧುರವಾಗಿರುತ್ತವೆ ಆದಾಯ ಹೆಚ್ಚುತ್ತದೆ ಮತ್ತು ಬೆಂಬಲ ಸಿಗುತ್ತದೆ

ವೃಶ್ಚಿಕ ರಾಶಿ👇🏻

ಯಾವುದೇ ನಿರ್ದಿಷ್ಟ ಗುರಿಯನ್ನು ಸಾಧಿಸಲು ನೀವು ಹೆಚ್ಚು ಗಮನವನ್ನು ಅರಿಸಬೇಕು ನಕಾರಾತ್ಮಕ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಇಂದು ಮುಂದೂಡಿ ವ್ಯವಹಾರದಲ್ಲಿ ಆದಾಯದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ ಕುಟುಂಬದ ವಾತಾವರಣವು ಸಂತೋಷದಿಂದ ಇರುತ್ತದೆ ನಿಮ್ಮ ಕೋಪವನ್ನು ನಿಯಂತ್ರಿಸಿ.

ಧನು ರಾಶಿ 👇🏻

ಯಾವುದೇ ನಿರ್ದಿಷ್ಟ ಗುರಿಯನ್ನು ಸಾಧಿಸಲು ನೀವು ಹೆಚ್ಚು ಗಮನವನ್ನು ಅರಿಸಬೇಕು ನಕಾರಾತ್ಮಕ ಜನರೊಂದಿಗೆ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಇಂದು ಮುಂದುಡಿ ವ್ಯವಹಾರದಲ್ಲಿ ಆದಾಯದ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ, ಕುಟುಂಬದ ವಾತಾವರಣವು ಸಂತೋಷದಿಂದ ಇರುತ್ತದೆ ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ

ಮಕರ ರಾಶಿ👇🏻

ನಿಮ್ಮ ಕಠಿಣ ಪರಿಶ್ರಮದಿಂದ ನೀವು ಅನಿರೀಕ್ಷಿತ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ಕುಟುಂಬದ ಸಂತೋಷಕ್ಕಾಗಿ ನೀವು ಸಮಯವನ್ನು ವಿನಿಯೋಗಿಸುತ್ತೀರಿ ಆದರೆ ವಿವಾದಾತ್ಮಕ ಸನ್ನಿವೇಶಗಳಿಂದ ನಿಮ್ಮನ್ನು ದೂರವಿಡಿ ಇಲ್ಲದಿದ್ದರೆ ನಿಮ್ಮ ಇಮೇಜ್ ಹ ಳಾಗಬಹುದು ಸಣ್ಣ ಪುಟ್ಟ ಸಮಸ್ಯೆಗಳಿಗೆ ಒತ್ತಡ ತೆಗೆದುಕೊಳ್ಳಬೇಡಿ.

ಕುಂಭ ರಾಶಿ👇🏻

ಆತುರದಲ್ಲಿ ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಮಕ್ಕಳ ಸಮಸ್ಯೆಗಳನ್ನು ಪರಿಹರಿಸುವುದರಿಂದ ಅವರ ಮನೋಬಲ ಹೆಚ್ಚುತ್ತದೆ ಪ್ರಯಾಣಿಸಲು ಇದು ಸರಿಯಾದ ಸಮಯವಲ್ಲ ನಿಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಬೇಡಿ ಮಧ್ಯಾಹ್ನದಿಂದ ಕೆಲಸ ಕಾರ್ಯಗಳು ವೇಗ ಪಡೆಯಲಿವೆ ಆದಾಯ ಹೆಚ್ಚುತ್ತದೆ ಪ್ರಯತ್ನಗಳು ಯಶಸ್ವಿಯಾಗುತ್ತವೆ.

ಮೀನ ರಾಶಿ👇🏻

ಬಹುದಿನಗಳಿಂದ ಬಾಕಿ ಇರುವ ಯಾವುದೇ ಕೆಲಸವು ಪೂರ್ಣಗೊಳ್ಳುತ್ತದೆ ಇದರಿಂದಾಗಿ ನೀವು ಇತರರ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ವ್ಯಾಪಾರದ ವಿಷಯಗಳಲ್ಲಿ ನೀವು ಪ್ರಬಲರಾಗುತ್ತೀರಿ ಮತ್ತು ನಿಮ್ಮ ಸಾಮರ್ಥ್ಯದಿಂದ ನೀವು ಯಾವುದೇ ಸವಾಲನ್ನು ಪರಿಹರಿಸುತ್ತೀರಿ ವ್ಯವಹಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

ಇತ್ತೀಚಿನ ಸುದ್ದಿ