ದೀಪಾವಳಿ ಅಮಾವಾಸ್ಯೆ: ಧನ ಸಂಪತ್ತುಗಳಿಸಲು ಈ ಕೆಲಸ ಈಗಲೇ ಮಾಡಿ
ದೀಪಾವಳಿಯ ಈ ಶುಭವಸರದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗಬೇಕು ಹಾಗೂ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬೇಕು ಎಂದಾದರೆ ಪ್ರತಿಯೊಂದು ರಾಶಿಗಳೂ ಒಂದೊಂದು ಆಚರಣೆಗಳನ್ನು ಪಾಲಿಸಬೇಕಾಗುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
✨ ಮೇಷ ರಾಶಿ ✨
ರಾಶಿಗಳಲ್ಲೇ ಮೊದಲ ರಾಶಿಯಾದ ಮೇಷ ರಾಶಿ, ಅನಿಯಮಿತ ಶಕ್ತಿ, ನಿಲುವು ಹಾಗೂ ಭವಿಷ್ಯದ ಬಗೆಗೆ ಮುನ್ನೋಟವನ್ನು ಹೊಂದಿರುವ ರಾಶಿಯಾಗಿದೆ.
ಯಾವುದೇ ಶುಭ ಆರಂಭವನ್ನು ಮಾಡಲು ಈ ರಾಶಿಯವರು ಪೂರ್ವ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ಉತ್ತಮವಾಗಿದೆ. ಪ್ರಾರ್ಥನೆಯ ನಂತರ ಹೋಮ ಹವನಗಳಲ್ಲಿ ಪಾಲ್ಗೊಳ್ಳುವುದು ಕೂಡ ಮೇಷ ರಾಶಿಯವರಿಗೆ ಶುಭವಾಗಿದೆ. ಮಂಗಳನ ಅನುಗ್ರಹ ಈ ರಾಶಿಯವರಿಗೆ ಇರುವುದರಿಂದ ಆದಷ್ಟು ಈ ರಾಶಿಯವರು ಕೆಂಪು ಬಣ್ಣದ ಉಡುಗೊರೆಗಳನ್ನು ಇತರರಿಗೆ ನೀಡುವುದು ಉಚಿತ.
✨ ವೃಷಭ ರಾಶಿ ✨
ವೈಭವ ಹಾಗೂ ಐಶಾರಾಮಿ ಜೀವನ ಈ ರಾಶಿಯವರನ್ನು ಹುಡುಕಿಕೊಂಡು ಬರುತ್ತದೆ. ಶುಕ್ರನ ದಯೆ ಕಾಣಲು ಈ ರಾಶಿಯವರು ತಮ್ಮ ಮನೆಯನ್ನು ಸುಗಂಧಭರಿತವಾಗಿ ಮಾಡಬೇಕು. ಲಕ್ಷ್ಮೀ ಪೂಜೆಯ ಸಮಯದಲ್ಲಿ ಹೂವುಗಳು ಹಾಗೂ ಶ್ರೀಗಂಧದ ಪರಿಮಳದಿಂದ ಮನೆಯನ್ನು ಆವರಿಸುವುದು ಉತ್ತಮವಾಗಿದೆ.
✨ ಮಿಥುನ ರಾಶಿ ✨
ಬುದ್ಧಿವಂತ ಹಾಗೂ ಹೊಂದಿಕೊಳ್ಳುವ ಸ್ವಭಾವವುಳ್ಳ ಈ ರಾಶಿಯವರು, ಮುಕ್ತವಾಗಿ ಮಾತನಾಡುವುದನ್ನು ಕಲಿಯಬೇಕಾಗುತ್ತದೆ. ಗಣೇಶನಿಗೆ ಪೂಜೆಯನ್ನು ಅರ್ಪಿಸುವ ಮೂಲಕ ಇವರು ತಮ್ಮ ದಾರಿಯಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿಕೊಳ್ಳಬಹುದು. ವಾಯುವ್ಯ ದಿಕ್ಕಿನಲ್ಲಿ ಹಣತೆ ಹಚ್ಚುವುದು ಉತ್ತಮ.
✨ ಕರ್ಕಾಟಕ ರಾಶಿ ✨
ಹೇಳಿ ಕೇಳಿ ಸೂಕ್ಷ್ಮ ಸ್ವಭಾವದ ಕರ್ಕಾಟಕ ರಾಶಿಯವರು ಈಶಾನ್ಯ ದಿಕ್ಕಿನಲ್ಲಿ ಹಣತೆ ಹಚ್ಚುವುದು ಸೂಕ್ತವಾದುದು ಇದರಿಂದ ಅವರಿಗೆ ಆಧ್ಯಾತ್ಮಿಕ ಶಕ್ತಿ ದೊರೆತು ಮಾನಸಿಕ ನೆಮ್ಮದಿಯುಂಟಾಗುತ್ತದೆ. ಸಣ್ಣ ಸ್ಥಳದಲ್ಲಿ ಕುಟುಂಬ ಸಮೇತರಾಗಿ ಲಕ್ಷ್ಮೀ ಪೂಜೆಯನ್ನು ನೆರವೇರಿಸುವುದು ಅದೃಷ್ಟ, ಸಂಪತ್ತನ್ನು ತರಲಿದೆ.
✨ ಸಿಂಹ ರಾಶಿ ✨
ಸೂರ್ಯ ಈ ರಾಶಿಗೆ ಅಧಿಪತಿಯಾಗಿದ್ದು, ನಾಯಕತ್ವ ಹಾಗೂ ಆತ್ಮವಿಶ್ವಾಸಕ್ಕೆ ನಾಯಕರಾಗಿದ್ದಾರೆ. ಮನೆಯ ಮಧ್ಯಭಾಗದಲ್ಲಿ ಹಣತೆ ಹಚ್ಚುವುದು ಇವರಿಗೆ ಯಶಸ್ಸನ್ನು ತಂದುಕೊಡಲಿದೆ.
✨ ಕನ್ಯಾ ರಾಶಿ✨
ಮರ್ಕ್ಯುರಿ ಈ ರಾಶಿಯ ಗ್ರಹಾಧಿಪತಿಯಾಗಿದ್ದು, ತಮ್ಮ ದೀಪಾವಳಿ ಸ್ವಚ್ಛತೆಯನ್ನು ಈ ರಾಶಿಯವರು ಸಂಪೂರ್ಣ ಖುಷಿ, ಸಹಕಾರ ಮನೋಭಾವದಿಂದ ಆರಂಭಿಸುವುದೊಳಿತು. ಅಧ್ಯಯನ ಸ್ಥಳದಲ್ಲಿ ದೀಪ ಹಚ್ಚುವುದು ಇವರ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.
✨ ತುಲಾ ರಾಶಿ ✨
ಸಮತೋಲನ, ಸೌಂದರ್ಯ ಹಾಗೂ ಸಂಬಂಧಗಳ ಕಡೆಗೆ ಹೆಚ್ಚು ವಾಲುವ ಈ ರಾಶಿಯವರ ಗ್ರಹಾಧಿಪತಿ ಶುಕ್ರನಾಗಿದ್ದಾನೆ. ದೀಪಾವಳಿಯ ಶುಭವಸರದಲ್ಲಿ ಈ ರಾಶಿಯವರು ತಮ್ಮ ಮನೆಯನ್ನು ಮೇಣದ ಬತ್ತಿ, ಹೂವುಗಳು ಹಾಗೂ ರಂಗೋಲಿಯಿಂದ ಅಲಂಕರಿಸುವುದು ದೇವರ ಕೃಪೆಯನ್ನುಂಟು ಮಾಡುತ್ತದೆ. ಮನೆಯ ವಾಯುವ್ಯ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದು ಸಂಬಂಧಗಳನ್ನು ಉತ್ತಮಗೊಳಿಸುತ್ತದೆ.
✨ ವೃಶ್ಚಿಕ ರಾಶಿ ✨
ತಮ್ಮ ಮನೆಯ ಶಾಂತ ಸ್ಥಳದಲ್ಲಿ ದೀಪ ಹಚ್ಚುವ ಮೂಲಕ ವೃಶ್ಚಿಕ ರಾಶಿಯವರು ದೀಪಾವಳಿಯನ್ನಾಚರಿಸಬೇಕು. ಇದು ಅವರ ಬುದ್ಧಿವಂತಿಕೆ, ಜಾಣ್ಮೆ, ಧೈರ್ಯದ ಗುಣಗಳನ್ನು ಹೆಚ್ಚಿಸಲಿದೆ. ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದು ಭಾವನಾತ್ಮಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
✨ ಧನು ರಾಶಿ ✨
ಗುರು ಈ ರಾಶಿಯ ಗ್ರಹಾಧಿಪತಿಯಾಗಿದ್ದು, ಈ ರಾಶಿಯವರು ಆಧ್ಯಾತ್ಮಿಕತೆ, ಸಾಹಸ ಹಾಗೂ ಜ್ಞಾನಕ್ಕೆ ಖ್ಯಾತರಾಗಿದ್ದಾರೆ. ಈ ರಾಶಿಯವರು ದೀಪಾವಳಿಯಂದು ಹಳದಿ ಅಥವಾ ಕೇಸರಿ ಬಣ್ಣದ ಹೂವುಗಳಿಂದ ಮನೆಯನ್ನಲಂಕರಿಸುವುದು ಗುರುವಿನ ಅನುಗ್ರಹ ಪಡೆಯಲು ಸಹಕಾರಿಯಾಗಿರುತ್ತದೆ. ಈಶಾನ್ಯ ದಿಕ್ಕಿನಲ್ಲಿ ಹಣತೆಯನ್ನು ಹಚ್ಚುವುದು ಆಧ್ಯಾತ್ಮಿಕ ಅಭಿವೃದ್ಧಿಗೆ ಸಹಾಯಕವಾಗಿದೆ
✨ ಮಕರ ರಾಶಿ ✨
ಶನಿ ಈ ರಾಶಿಯ ಗ್ರಹಾಧಿಪತಿಯಾಗಿದ್ದು, ಸ್ಥಿರತೆ, ಸಹಿಷ್ಣುತೆ ಮತ್ತು ಶಿಸ್ತಿನ ಅಂಶಕ್ಕೆ ದ್ಯೋತಕವಾಗಿದೆ. ತಾವು ಕೆಲಸ ಮಾಡುವ ಸ್ಥಳ ಇಲ್ಲವೇ ವ್ಯವಹಾರ ನಡೆಸುವ ಸ್ಥಳದಲ್ಲಿ ದೀಪ ಹಚ್ಚುವುದು ಇವರಿಗೆ ಪ್ರಗತಿಯನ್ನುಂಟು ಮಾಡುತ್ತದೆ. ದಕ್ಷಿಣ ದಿಕ್ಕಿಗೆ ಎದುರಾಗಿ ದೀಪ ಹಚ್ಚುವುದು ಶುಭವಾಗಿದೆ.
✨ ಕುಂಭ ರಾಶಿ ✨
ಈ ರಾಶಿಗೂ ಶನಿಯೇ ಗ್ರಹಾಧಿಪತಿಯಾಗಿದ್ದು, ಕ್ರಿಯಾತ್ಮಕತೆ, ಸಂವಹನ ಹಾಗೂ ಉತ್ತಮ ಮೌಲ್ಯಗಳನ್ನು ಸಂಕೇತಿಸುತ್ತದೆ. ಈ ರಾಶಿಯವರು ಉತ್ತರ ದಿಕ್ಕಿನಲ್ಲಿ ಹಣತೆ ಹಚ್ಚುವುದು ಅವರಿಗೆ ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಅಭ್ಯುದಯವನ್ನು ತರುತ್ತದೆ.
✨ ಮೀನ ರಾಶಿ ✨
ಗುರು ಈ ರಾಶಿಯ ಗ್ರಹಾಧಿಪತಿಯಾಗಿದ್ದು ಮೀನ ರಾಶಿಯವರು ಸೂಕ್ಷ್ಮ ಹಾಗೂ ಆಧ್ಯಾತ್ಮಿಕ ಗುಣಗಳನ್ನು ಹೊಂದಿದ್ದಾರೆ. ಹಳದಿ ಬಣ್ಣದ ಸಿಹಿತಿಂಡಿಗಳನ್ನು ಹಂಚುವುದರಿಂದ ಗುರುವಿನ ಅನುಗ್ರಹ ದೊರೆಯಲಿದೆ. ವಿಷ್ಣುವಿನ ಪ್ರಾರ್ಥನೆ ಮಾಡುವುದು, ಧ್ಯಾನ ಮಾಡುವುದು ಸಾಮರಸ್ಯ ಹಾಗೂ ದೈವಿಕ ಒಳನೋಟವನ್ನು ಪಡೆಯಲು ಸಹಕಾರಿಯಾಗಿರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಉತ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156590