ಥಿಯೇಟರ್ ಗಳಲ್ಲಿ ಇನ್ಮುಂದೆ ಫುಡ್ ಮೇಲಿನ ಟ್ಯಾಕ್ಸ್ ಕಡಿತ: ಇದು ನಿಜನಾ..? - Mahanayaka

ಥಿಯೇಟರ್ ಗಳಲ್ಲಿ ಇನ್ಮುಂದೆ ಫುಡ್ ಮೇಲಿನ ಟ್ಯಾಕ್ಸ್ ಕಡಿತ: ಇದು ನಿಜನಾ..?

11/07/2023


Provided by

ಚಲನಚಿತ್ರ ಮಂದಿರಗಳಲ್ಲಿ ನೀಡುವ ಆಹಾರದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವುದು ಮತ್ತು ಕೆಲವು ಔಷಧಿಗಳ ಆಮದಿನ ಮೇಲಿನ ತೆರಿಗೆ ವಿನಾಯಿತಿ ಮಾಡುವುದು ಸೇರಿದಂತೆ ಹಲವಾರು ಪ್ರಸ್ತಾಪಗಳಿಗೆ ಜಿಎಸ್‌ ಟಿ ಕೌನ್ಸಿಲ್ ಒಪ್ಪಿಗೆ ನೀಡಿದೆ.

ಸಿನಿಮಾ ಹಾಲ್‌ ಗಳಲ್ಲಿ ನೀಡುವ ಆಹಾರದ ಮೇಲಿನ ತೆರಿಗೆಯನ್ನು ಶೇಕಡಾ 18 ರಿಂದ ಶೇಕಡಾ 5 ಕ್ಕೆ ಇಳಿಸಲು ಜಿಎಸ್‌ ಟಿ ಕೌನ್ಸಿಲ್ ನಿರ್ಧಾರ ಮಾಡಿದೆ.

‌ ಆನ್‌ ಲೈನ್ ಗೇಮಿಂಗ್, ಕುದುರೆ ರೇಸಿಂಗ್ ಮತ್ತು ಕ್ಯಾಸಿನೊಗಳ ಮೇಲೆ 28% ಜಿಎಸ್‌ ಟಿಯನ್ನು ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿಕೆ ನೀಡಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ