ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ರಾಶಿ ಫಲಗಳು ಗುರುವಾರದ ರಾಶಿ ಫಲದ ಬಗ್ಗೆ ತಿಳಿಯೋಣ - Mahanayaka

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ರಾಶಿ ಫಲಗಳು ಗುರುವಾರದ ರಾಶಿ ಫಲದ ಬಗ್ಗೆ ತಿಳಿಯೋಣ

jothishya
22/08/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್  ಇನ್ India   ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗೂ ಗಂಡ ಹೆಂಡತಿ ಜಗಳ ಅಥವಾ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ  ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666


Advertisement


ಗುರುವಾರದ ನಾಳೆ ಚಂದ್ರನ ಸಂಚಾರವು  ನಿಮ್ಮರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಗ್ರಹಗಳ ಸಂಚಾರದಿಂದ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ 12 ರಾಶಿಯವರಿಗೆ ಈ ದಿನ ಹೇಗಿರಲತೆ ಇಲ್ಲಿದೆ ವಿವರ

 ಮೊದಲನೆಯ ರಾಶಿ ಮೇಷ ರಾಶಿ 

ಉತ್ತಮ ಸಮಯವನ್ನು ಒಂದಲಿದ್ದೀರಿ  ವ್ಯಾಪಾರದಲ್ಲಿ ಲಾಭ ಇಳಿಮುಖವಾಗಲಿದೆ ಏಕಾಗ್ರತೆಯಿಂದ ಗುರಿಗಳನ್ನು ಪೂರ್ಣಗೊಳಿಸಿ ವಸ್ತು ಮತ್ತು ವಾಹನ ಯೋಗವಿದೆ ಸ್ನೇಹಿತರ ಸಲಹೆ ಒಳ್ಳೆಯದು ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಬೆಂಬಲ ದೊರೆಯಲಿದೆ ನಿಮ್ಮಿಂದ ಕೆಲವರಿಗೆ ಲಾಭವಾಗಲಿದೆ ಕುಟುಂಬ ಸದಸ್ಯರಿಂದ ಬೆಂಬಲ ಲಕ್ಷ್ಮಿ ದೇವಿಯನ್ನು ಧ್ಯಾನಿಸಿ ಒಳ್ಳೆಯ ಸಂಗಾತಿಗಳು ನಡೆಯುತ್ತವೆ.

ಎರಡನೆಯದಾಗಿ ವೃಷಭ ರಾಶಿ 

ಸಂಕಲ್ಪ ಸಿದ್ಧಿ ಮಾಡುವುದರಿಂದ ಆಸೆ ಈಡೇರಲಿದೆ ಶಿಸ್ತಿನಿಂದ ಕೆಲಸ ಮಾಡಿದರೆ ಹೆಚ್ಚು ಯಶಸ್ಸು ದೊರೆಯುತ್ತದೆ ವ್ಯಾಪಾರದಲ್ಲಿ ಆತ್ಮೀಯರಿಂದ ನೆರವು ಮಾನಸಿಕ ನೆಮ್ಮದಿ ಸಿಗುತ್ತದೆ ದೇವರನ್ನು ಸ್ಮರಿಸಿ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯಿರಿ.

ಮೂರನೆಯದಾಗಿ ಮಿಥುನ ರಾಶಿ 

ಹಲವು ಸಮಸ್ಯೆಗಳಿಂದ ಹೊರ ಬರುತ್ತೀರಿ ಅರ್ಥಮಾಡಿಕೊಳ್ಳುವ ಕೌಶಲ್ಯದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ತಾಯಿಯ ಬಂಧುಗಳಿಂದ ಸಹಾಯ ದೊರೆಯುತ್ತದೆ. ಆರ್ಥಿಕ ಲಾಭ ಹೊಸ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಲಕ್ಷ್ಮಿ ಅಷ್ಟೋತ್ತರ ಅಧ್ಯಯನ ಮಾಡಬೇಕು ಒಳ್ಳೆಯ ಸಂಗಾತಿಗಳು ನಡೆಯುತ್ತವೆ

 ನಾಲ್ಕನೇ ರಾಶಿ ಕರ್ಕಾಟಕ ರಾಶಿ 

ನವಗ್ರಹ ಸ್ತೋತ್ರಗಳನ್ನು ಪಠಿಸಿ  ಇದರಿಂದ ಹಲವರಿಗೆ ಶುಭ ಸುದ್ದಿ ಬರುತ್ತದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಕೆಲವು ಅಹಿತಕರ ಸಂದರ್ಭದಲ್ಲಿ ಉದ್ಭವಿಸಬಹುದು ವಿವಾಹದಿಂದ ದೂರವಿರಿ

 ಐದನೇ ರಾಶಿ ಸಿಂಹ ರಾಶಿ

ಧರ್ಮವನ್ನು ನಂಬಿ ಇತರರೊಂದಿಗೆ ಮಿತವಾಗಿ ಸಂವಹನ ನಡೆಸಿ. ನೀವು ಶುಭ ಸುದ್ದಿ ಕೇಳಲಿದ್ದೀರಿ ಭಗವಂತನನ್ನು ಸ್ಮರಿಸಿ ಉತ್ತಮ ಫಲಿತಾಂಶ ಸಿಗುತ್ತದೆ ಬಂಡವಾಳ ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಯೋಚಿಸಿ ಅತಿಯಾಗಿ ಆಲೋಚಿಸುವುದು ಬೇಡ

ಆರನೇ ರಾಶಿ ಕನ್ಯ ರಾಶಿ 

ವೃತ್ತಿಪರತೆ ಹೆಚ್ಚಿಕೊಳ್ಳಲಿದ್ದೀರಿ ಅಂತಂತವಾಗಿ ಪ್ರಗತಿ ಸಾಧಿಸಲಿದ್ದೀರಿ. ಕೆಲವು ದುಷ್ಟ ಶಕ್ತಿಗಳು ನಿಮಗೆ ಹಾನಿ ಮಾಡಲು ಪ್ರಯತ್ನಿಸುತ್ತೇವೆ. ಕೆಲವರ ವಿಷಯದಲ್ಲಿ ಅತಿಯಾದ ಆತ್ಮೀಯತೆ ಒಳ್ಳೆಯದಲ್ಲ ಏಕಾಗ್ರತೆಯಿಂದ ತಕ್ಷಣ ಯಶಸ್ಸು ಸಾಧ್ಯ ಕೆಲವು ಜನರಿಗೆ ಪ್ರಯೋಜನವನ್ನು ನೀಡುತ್ತೀರಿ  ಹಣಕಾಸಿನ ಸಮಸ್ಯೆಗಳ ಬಗ್ಗೆ ಎಚ್ಚರದಿಂದಿರಿ

 ಏಳನೇ ರಾಶಿ ತುಲಾ ರಾಶಿ 

ಆರಂಭಿಸಿರುವ ಕಾಮಗಾರಿತ್ವರಿತವಾಗಿ ಪೂರ್ಣಗೊಳ್ಳಲಿದೆ. ಎಲ್ಲರಿಗೂ ಆದರ್ಶರಾಗುತ್ತೀರಿ ಪ್ರಯತ್ನಗಳಿಗೆ ಯಶಸ್ವಿ ಸಿಗುತ್ತದೆ ಧರ್ಮವೇ ನಿಮ್ಮನ್ನು ರಕ್ಷಿಸುತ್ತದೆ. ಆಸ್ತಿ ಮೌಲ್ಯ ಹೆಚ್ಚಾಗಲಿದೆ ಲಕ್ಷ್ಮಿ ಅಷ್ಟೋತ್ತರವನ್ನು ಪಠಿಸಬೇಕಾಗುತ್ತದೆ.

 ಎಂಟನೇ ರಾಶಿ ವೃಶ್ಚಿಕ ರಾಶಿ 

ಅನಿರೀಕ್ಷಿತ ಫಲಿತಾಂಶ ಪಡೆಯಲಿದ್ದೀರಿ. ಆಳವಾಗಿ ಯೋಚಿಸಿದ ನಂತರವೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಿ. ಸಣ್ಣ ತಪ್ಪುಗಳು ಗಂಭೀರ ಆನೆ ಉಂಟು ಮಾಡುತ್ತವೆ ಸಮಸ್ಯೆಗಳಿಂದ ಹೊರಬರಲ್ ಇದ್ದೀರಿ ಒಂದು ಒಳ್ಳೆಯ ಸುದ್ದಿ ಕೇಳುತ್ತೀರಿ ದೇವರನ್ನು ಪ್ರಾರ್ಥನೆ  ಮಾಡಿ

 9ನೇ ರಾಶಿ ಧನು ರಾಶಿ 

ಉತ್ತಮ ಸಮಯ, ಅದೃಷ್ಟ ಯೋಗ ಆರ್ಥಿಕ ಪ್ರಗತಿ ಸಾಧಿಸುವಿರಿ ದನದಾನ್ಯ ವೃದ್ಧಿ, ಮಿತವ್ಯಯದ  ತತ್ವಗಳನ್ನು ಅನುಸರಿಸಿ ಶತ್ರುಗಳು ದೂರವಾಗುತ್ತಾರೆ. ಮನೆದೇವರನ್ನು ಪ್ರಾರ್ಥನೆ ಮಾಡಿ

 ಹತ್ತನೇ ರಾಶಿ ಮಕರ ರಾಶಿ

ಶುಕ್ರನ ಬಲದಿಂದ ಆರ್ಥಿಕ ಪ್ರಗತಿ ಸಾಧಿಸಲಾಗುವುದು ಅಸ್ಪಷ್ಟತೆಯಿಂದಾಗಿ ವೆಚ್ಚಗಳು ಹೆಚ್ಚಾಗಲಿವೆ ಗಣೇಶನನ್ನು ಪ್ರಾರ್ಥಿಸಿ, ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ

11ನೇ ರಾಶಿ ಕುಂಭ ರಾಶಿ 

ಸರಿಯಾದ  ಮುನ್ನೆಚ್ಚರಿಕೆಗಳೊಂದಿಗೆ ವ್ಯಾಪಾರದ ಅಪಾಯವನ್ನು ನಿವಾರಿಸಬಹುದು ವಿವಾದಗಳನ್ನು ತಪ್ಪಿಸಿ ಒಳ್ಳೆಯ ಸುದ್ದಿ ಕೇಳುತ್ತೀರಿ ನವಗ್ರಹ ಸ್ತೋತ್ರಗಳನ್ನು ಪಡಿಸಬೇಕು

 12ನೇ ರಾಶಿ ಮೀನ ರಾಶಿ

ಕೆಲಸದ ಜೀವನ ಸುಗಮವಾಗಲಿದೆ. ಇತರ ಜನರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಪ್ರಮುಖ ನಿರ್ಧಾರಗಳಲ್ಲಿ ಆರಂಭಿಕ ಧೈರ್ಯ ಪ್ರಯೋಜಕವಾಗಲಿದೆ ಕೆಲವೊಮ್ಮೆ ಮೌನವೇ ಉತ್ತಮ  ಒಳ್ಳೆಯ ಸುದ್ದಿ ಕೇಳುತ್ತೀರಿ ಗಣಪತಿಯನ್ನು ಆರಾಧನೆ ಮಾಡಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :9535839666

#Advertisement

ಇತ್ತೀಚಿನ ಸುದ್ದಿ