“ಮದುವೆ ಯಾಕೆ ಆಗಬೇಕು ಅಂತನೇ ಅರ್ಥವಾಗುತ್ತಿಲ್ಲ” ಎಂದ ರಮ್ಯಾ! - Mahanayaka

“ಮದುವೆ ಯಾಕೆ ಆಗಬೇಕು ಅಂತನೇ ಅರ್ಥವಾಗುತ್ತಿಲ್ಲ” ಎಂದ ರಮ್ಯಾ!

ramya
24/11/2022

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇದೀಗ ಚಿತ್ರರಂಗಕ್ಕೆ ಮತ್ತೊಮ್ಮೆ ಕಾಲಿಟ್ಟಿದ್ದಾರೆ.  ಇದೀಗ ಸಮಾರಂಭವೊಂದರಲ್ಲಿ ವಿದ್ಯಾರ್ಥಿಯೋರ್ವ ರಮ್ಯಾ ಅವರಿಗೆ “ನಿಮ್ಮ ಮದುವೆ ಯಾವಾಗ?” ಎಂದು ಪ್ರಶ್ನೆ ಕೇಳಿದ್ದು, ಈ ಪ್ರಶ್ನೆಗೆ ರಮ್ಯಾ ನಾನು ಹ್ಯಾಪಿಯಾಗಿದ್ದೇನೆ ಎಂದು ಉತ್ತರಿಸಿದ್ದಾರೆ.

ಮದುವೆ ಯಾಕೆ ಆಗಬೇಕು ಅಂತನೇ ಅರ್ಥವಾಗುತ್ತಿಲ್ಲ ಎಂದು ರಮ್ಯಾ ಹೇಳಿದಾಗ, ಪ್ರಶ್ನೆ ಕೇಳಿದ ವಿದ್ಯಾರ್ಥಿ, ನೀವು ಮದುವೆ ಆಗಬೇಡಿ, ನಮಗೆ ಅದೇ ಬೇಕಿರೋದು ಎಂದಿದ್ದಾನೆ.

ಹ್ಯಾಪಿಯಾಗಿರೋದು ಮತ್ತು ಮದುವೆ ಇದು ಎರಡರಲ್ಲಿ ಒಂದನ್ನು ಚೂಸ್ ಮಾಡಬೇಕು. ನಾನು ಹ್ಯಾಪಿಯಾಗಿರೋದನ್ನು ಚೂಸ್ ಮಾಡಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

ಒಳ್ಳೆಯ ಸೋಲ್ ಮೇಟ್ ಸಿಕ್ಕಿದ್ರೆ ಮದುವೆ ಆಗಿ ಅಂದಿದ್ರು, ಆದ್ರೆ ನನಗೆ ಇನ್ನೂ ಸಿಕ್ಕಿಲ್ಲ, ಸಿಕ್ಕಿದ್ರೆ ಮದುವೆ ಆಗ್ತೀನಿ ಎಂದು ರಮ್ಯಾ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ