ಸೋಮವಾರದ ರಾಶಿ ಫಲದ ಬಗ್ಗೆ ತಿಳಿದುಕೊಳ್ಳಿ - Mahanayaka

ಸೋಮವಾರದ ರಾಶಿ ಫಲದ ಬಗ್ಗೆ ತಿಳಿದುಕೊಳ್ಳಿ

jothishya
26/08/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ India ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, 9535839666 ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666


Advertisement


ಮೇಷ ರಾಶಿ

ಸ್ನೇಹಿತರಿಂದ ಮೋಸಹೋಗುವಿರಿ
ಈ ದಿನ ಅಧಿಕ ಖರ್ಚು, ಮಿತ್ರ ಫಲ
ವ್ಯವಹಾರದಲ್ಲಿ ಏರುಪೇರು ಉಂಟಾಗಲಿದೆ, ಮಾತೃಗೆ ಕೇಡು
ಅನ್ಯಾಯದಿಂದ ವೈ ಮನಸ್ಸು

ವೃಷಭ ರಾಶಿ

ಆರೋಗ್ಯದಲ್ಲಿ ಏರುಪೇರು ಶತ್ರುಗಳ ಬಾದೆ, ಅಧಿಕ ಖರ್ಚು ವ್ಯಾಸಂಗದಲ್ಲಿ ತೊಂದರೆ. ಈ ದಿನ ಕಿರಿಕಿರಿ ದಿನ

ಮಿಥುನ ರಾಶಿ

ಉದ್ಯೋಗದಲ್ಲಿ ಕಿರಿಕಿರಿ
ನಂಬಿದ ಜನರಿಂದ ಮೋಸ
ಸಾಲ ಬಾದೆ, ವ್ಯಾಪಾರದಲ್ಲಿ ನಷ್ಟ,
ಆರೋಗ್ಯ ಸಮಸ್ಯೆ

ಕಟಕ ರಾಶಿ

ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಏರಲಿರುವಿರಿ, ಕೈ ಹಾಕಿದ ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ, ಅಧಿಕಾರ ಪ್ರಾಪ್ತಿಯಾಗುವುದು

ಸಿಂಹ ರಾಶಿ

ಬಂಧುಗಳಲ್ಲಿ ಕಲಹ ಆದಾಯಕ್ಕಿಂತ ಖರ್ಚು ಜಾಸ್ತಿ, ಅತಿಯಾದ ನಿದ್ದೆ ಸುಖ ಭೋಜನ

ಕನ್ಯಾ ರಾಶಿ

ಧನ ಲಾಭ, ಬೇರೆ ಬೇರೆ ವಿಚಾರಗಳ ಬಗ್ಗೆ ಆಸಕ್ತಿ, ಸ್ನೇಹಿತರಿಂದ ಸಹಾಯ
ಪ್ರಯತ್ನ ಪಟ್ಟ ಕೆಲಸಗಳಲ್ಲಿ ಜಯ

ತುಲಾ ರಾಶಿ

ಋಣ ಬಾದೆ, ಆರೋಗ್ಯದಲ್ಲಿ ಸುಧಾರಣೆ, ಕುಟುಂಬದಲ್ಲಿ ಅಸೌಖ್ಯ
ಸಾಲಭಾದೆ,

ವೃಶ್ಚಿಕ ರಾಶಿ

ಎಲ್ಲಿ ಹೋದರೂ ನೆಮ್ಮದಿ ಇಲ್ಲದ ವಾತಾವರಣ, ದೇಹದ ಆಲಾಸ್ಯ,
ಚಂಚಲ ಮನಸ್ಸು

ಧನುಷ ರಾಶಿ

ಅನಾರೋಗ್ಯ ಸಮಸ್ಯೆಯಿಂದ ಬಳಲುವಿರಿ ಅಧಿಕ ತಿರುಗಾಟ
ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ

ಮಕರ ರಾಶಿ

ವ್ಯಾಪಾರದಲ್ಲಿ ಧನ ಲಾಭವಾಗುತ್ತದೆ
ವಿರೋಧಿಗಳಿಂದ ತೊಂದರೆ
ಆರೋಗ್ಯ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ಮುನ್ನಡೆ

ಕುಂಭ ರಾಶಿ

ದೀರ್ಘಕಾಲದ ಋಣವಾದೆ, ಪರಸ್ಥಳವಾಸ, ಆರೋಗ್ಯ ಸಮಸ್ಯೆ
ಸತಿಪತಿ ಸಮಸ್ಯೆ

ಮೀನ ರಾಶಿ

ಶತ್ರು ಭಾದೆ, ವ್ಯವಹಾರದಲ್ಲಿ ಏರುಪೇರು, ಗುರು ಹಿರಿಯರಲ್ಲಿ ಭಕ್ತಿ ಮನ ಶಾಂತಿ, ಬಂಧುಗಳ ಭೇಟಿ

✨**ಇನ್ನೂ ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ *✨9535839666

#Advertisement

ಇತ್ತೀಚಿನ ಸುದ್ದಿ