ಲೋಕಸಭಾ ಚುನಾವಣಾ ಫಲಿತಾಂಶ: ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ - Mahanayaka

ಲೋಕಸಭಾ ಚುನಾವಣಾ ಫಲಿತಾಂಶ: ಗೆದ್ದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

bjp 1
04/06/2024

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ವಿವರ ಇಲ್ಲಿ ನೀಡಲಾಗಿದೆ.

1. ಚಾಮರಾಜನಗರ (ಕಾಂಗ್ರೆಸ್) — ಸುನಿಲ್ ಬೋಸ್
2. ಹಾಸನ (ಕಾಂಗ್ರೆಸ್) — ಶ್ರೇಯಸ್ ಪಟೇಲ್
3. ಬಳ್ಳಾರಿ (ಕಾಂಗ್ರೆಸ್) — ಇ.ತುಕಾರಾಂ
4. ಮಂಡ್ಯ (ಜೆಡಿಎಸ್) — ಎಚ್.ಡಿ.ಕುಮಾರಸ್ವಾಮಿ
5. ಚಿಕ್ಕಬಳ್ಳಾಪುರ (ಬಿಜೆಪಿ) — ಡಾ.ಕೆ.ಸುಧಾಕರ್
6. ಬೆಳಗಾವಿ (ಬಿಜೆಪಿ) — ಜಗದೀಶ್ ಶೆಟ್ಟರ್
7. ಉತ್ತರ ಕನ್ನಡ (ಬಿಜೆಪಿ) — ವಿಶ್ವೇಶ್ವರ ಹೆಗಡೆ ಕಾಗೇರಿ
8. ಚಿತ್ರದುರ್ಗ (ಬಿಜೆಪಿ) — ಗೋವಿಂದ ಕಾರಜೋಳ
9. ತುಮಕೂರು (ಬಿಜೆಪಿ) — ವಿ.ಸೋಮಣ್ಣ
10. ಕೋಲಾರ (ಜೆಡಿಎಸ್) — ಮಲ್ಲೇಶ್ ಬಾಬು
11. ಬೆಂಗಳೂರು ಗ್ರಾ. (ಬಿಜೆಪಿ) — ಡಾ.ಸಿ.ಎನ್.ಮಂಜುನಾಥ್
12. ಹಾವೇರಿ (ಬಿಜೆಪಿ) — ಬಸವರಾಜ್ ಬೊಮ್ಮಾಯಿ
13. ಬೀದರ್ (ಕಾಂಗ್ರೆಸ್) — ಸಾಗರ್ ಖಂಡ್ರೆ
14. ಬೆಂಗಳೂರು ದಕ್ಷಿಣ (ಬಿಜೆಪಿ) — ತೇಜಸ್ವಿ ಸೂರ್ಯ
15. ಚಿಕ್ಕೋಡಿ (ಕಾಂಗ್ರೆಸ್) — ಪ್ರಿಯಾಂಕಾ ಜಾರಕಿಹೊಳೆ
16. ಮೈಸೂರು-ಕೊಡಗು (ಬಿಜೆಪಿ) — ಯದುವೀರ್ ಒಡೆಯರ್
17. ಉಡುಪಿ -ಚಿಕ್ಕಮಗಳೂರು (ಬಿಜೆಪಿ) — ಕೋಟಾ ಶ್ರೀನಿವಾಸಪೂಜಾರಿ
18. ಬೆಂಗಳೂರು ಕೇಂದ್ರ (ಬಿಜೆಪಿ ) — ಮೋಹನ್
19. ಬಾಗಲಕೋಟೆ (ಬಿಜೆಪಿ) — ಪಿ.ಸಿ.ಗದ್ದಿಗೌಡರ್
20. ದಕ್ಷಿಣ ಕನ್ನಡ (ಬಿಜೆಪಿ) — ಬ್ರಿಜೇಶ್ ಚೌಟ
21. ಕೊಪ್ಪಳ (ಕಾಂಗ್ರೆಸ್) — ರಾಜಶೇಖರ್ ಹಿಟ್ನಾಳ್
22. ದಾವಣಗೆರೆ (ಕಾಂಗ್ರೆಸ್) — ಡಾ.ಪ್ರಭಾ ಮಲ್ಲಿಕಾರ್ಜುನ
23. ಧಾರವಾಡ (ಬಿಜೆಪಿ) — ಪ್ರಹ್ಲಾದ್ ಜೋಶಿ
24. ಬೆಂಗಳೂರು ಉತ್ತರ (ಬಿಜೆಪಿ) — ಶೋಭ ಕರಂದಾಜ್ಲೆ
25. ಶಿವಮೊಗ್ಗ (ಬಿಜೆಪಿ) — ಬಿ.ವೈ.ರಾಘವೇಂದ್ರ
26. ಕಲಬುರಗಿ (ಕಾಂಗ್ರೆಸ್) — ರಾಧಾಕೃಷ್ಣ ದೊಡ್ಡಮನಿ
27. ರಾಯಚೂರು (ಕಾಂಗ್ರೆಸ್)- – ಕುಮಾರ ನಾಯಕ
28. ವಿಜಯಪುರ (ಬಿಜೆಪಿ) — ರಮೇಶ್ ಜಿಗಜಿಣಗಿ

ಬಿಜೆಪಿ — 17, ಕಾಂಗ್ರೆಸ್ — 9, ಜೆಡಿಎಸ್ — 2

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

 

ಇತ್ತೀಚಿನ ಸುದ್ದಿ