ಅಮಾವಾಸ್ಯೆಗೆ ಶಕ್ತಿ ಸಾಥ್: ಮಾದಪ್ಪನ ಬೆಟ್ಟದಲ್ಲಿ ಮಹಿಳೆಯರ ಜಾತ್ರೆ - Mahanayaka

ಅಮಾವಾಸ್ಯೆಗೆ ಶಕ್ತಿ ಸಾಥ್: ಮಾದಪ್ಪನ ಬೆಟ್ಟದಲ್ಲಿ ಮಹಿಳೆಯರ ಜಾತ್ರೆ

madappa
18/06/2023


Provided by

ಚಾಮರಾಜನಗರ: ಕರ್ನಾಟಕದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಿಳಾ ಜಾತ್ರೆಯೇ ಸೇರಿದೆ.

ಮಣ್ಣೆತ್ತಿನ ಅಮಾವಾಸ್ಯೆಗೆ ಶಕ್ತಿ ಯೋಜನೆ ಸಾಥ್ ಕೊಟ್ಟಿದ್ದು ಮಹಿಳಾ ಸಾಗರವೇ ಕ್ಷೇತ್ರದಲ್ಲಿ ಸೇರಿದೆ. ಮಣ್ಣೆತ್ತಿನ ಅಮಾವಾಸ್ಯೆಗೆ ಈ ಬಾರಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಕ್ತಿ ಯೋಜನೆಯ ಮೊದಲ ಅಮಾವಾಸ್ಯೆಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಕೊಳ್ಳೇಗಾಲದಿಂದ ಈ ಬಾರಿ ಸಾಕಷ್ಟು ಬಸ್ ಗಳನ್ನು ಹಾಕಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರಿಂದ ಶನಿವಾರ ಬಸ್ ಡೋರ್ ಕಿತ್ತುಬಂದ ಘಟನೆಯೂ ನಡೆದಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ