“ಉರಿ ನಂಜು” ಮಹಾದ್ವಾರ ರಾತ್ರೋ ರಾತ್ರಿ ತೆರವು! - Mahanayaka
3:14 AM Wednesday 10 - September 2025

“ಉರಿ ನಂಜು” ಮಹಾದ್ವಾರ ರಾತ್ರೋ ರಾತ್ರಿ ತೆರವು!

urigowda
12/03/2023

ಮಂಡ್ಯ: ಟಿಪ್ಪು ಸುಲ್ತಾನ್ ಇತಿಹಾಸಕ್ಕೆ ಹಾನಿಯುಂಟು ಮಾಡಲು ಸೃಷ್ಟಿಸಿರುವ ಕಥಾಪಾತ್ರ ಎನ್ನಲಾಗುತ್ತಿರುವ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಅನ್ನೋ ಹೆಸರಿನಲ್ಲಿ ನಿರ್ಮಿಸಲಾಗಿರುವ ಮಹಾದ್ವಾರ ಕಟೌಟ್ ನ್ನು ತೆರವುಗೊಳಿಸಲಾಗಿದೆ.


Provided by

ಪ್ರಧಾನಿ ಮೋದಿ ಇಂದು  ಮಂಡ್ಯಕ್ಕೆ ಆಗಮಿಸಿದ್ದು, ಪ್ರಧಾನಿ ಮೋದಿ  ರೋಡ್ ಶೋ ನಡೆಸುವ ಮಾರ್ಗದಲ್ಲಿ ಈ ಉರಿ ನಂಜು ಫ್ಲೆಕ್ ಹಾಕಲಾಗಿತ್ತು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಈ ಕಟೌಟ್ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾತ್ರೋ ರಾತ್ರಿ ಉರಿ ನಂಜು ಫ್ಲೆಕ್ಟ್ ನ್ನು ತೆರವುಗೊಳಿಸಲಾಗಿದೆ.  ಈ ಸ್ಥಳದಲ್ಲಿ ಬಾಲ ಗಂಗಾಧರ್ ನಾಥ್ ಸ್ವಾಮೀಜಿಯವರ ಮಹಾದ್ವಾರದ ಕಟೌಟ್ ಹಾಕುವ ಮೂಲಕ ವಿವಾದಕ್ಕೆ ಮುಕ್ತಿ ನೀಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ