ಈ ರಾಶಿಯವರ ಸ್ವಭಾವಗಳು ಹೇಗಿರುತ್ತದೆ?
ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ india ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666
ನಡತೆಗಳು, ಸ್ವಭಾವಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿದ್ದರು ಕೆಲವು ರಾಶಿಯವರಲ್ಲಿ ಮಾತ್ರ ಗುಣ ಸ್ವಭಾವಗಳು ಹೆಚ್ಚು ಕಡಿಮೆ ಇರುತ್ತದೆ. ಅಂದರೆ ಕೆಲವರು ಸೂಕ್ಷ್ಮ ಸ್ವಭಾವದವರಾಗಿದ್ದರೆ, ಮತ್ತೆ ಕೆಲವರು ಗಟ್ಟಿ ಹೃದಯದ ಮನಸಿನವರಾಗಿರುತ್ತಾರೆ. ಜನ್ಮ ನಕ್ಷತ್ರದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ನಡತೆ ಸ್ವಭಾವದ ಆಧಾರದ ಮೇಲೆ ಯಾವ ರೀತಿ ಮನಸ್ಥಿತಿಯವರು ಅಂತ ತಿಳಿಯಬಹುದು.
ಸಿಂಹ ರಾಶಿ:
ಜೀವನಪೂರ್ತಿ ಕೆಲವರಿಗಾಗಿ ತಮ್ಮನ್ನು ತಾವು ಹಸಿವು, ಸುಖ, ನಿದ್ರೆ, ಹಣ, ಸಂತೋಷ, ನೆಮ್ಮದಿ ಎಲ್ಲವನ್ನೂ ತ್ಯಾಗ ಮಾಡುವ ಮನೋಭಾವದವರೂ ಇವರು. ತಮ್ಮ ಸಂತೋಷಕ್ಕಿಂತ ಇತರ ಸಂತೋಷದಲ್ಲೇ ತಮ್ಮ ನೆಮ್ಮದಿಯನ್ನು ಕಂಡುಕೊಳ್ಳುವ ಮನಸ್ಥಿತಿಯವರು ಇವರು. ಇವರು ಯಾರೇ ಏನು ಕೇಳಿದರೂ ಇಲ್ಲ ಅನ್ನುವುದಿಲ್ಲ.. ತಕ್ಷಣಕ್ಕೆ ಕೋಪ ಮಾಡಿಕೊಂಡರು ಕೂಡ ಆ ಸಮಯಕ್ಕೆ ಮಾತ್ರ ಸೀಮಿತವಾಗಿರುತ್ತದೆ.. ಅತಿ ಹೆಚ್ಚು ಕೋಪ ಮಾಡಿಕೊಳ್ಳುವವರ ಮನಸ್ಸು ಹಾಲಿನಂತೆ ಪರಿಶುದ್ಧವಾಗಿರುತ್ತದೆ. ನಿಮ್ಮ ಬದುಕಿನಲ್ಲಿ ಅನೇಕ ಸಮಸ್ಯೆಗಳು ಇದ್ದರೆ ದೇವರ ಮರೆ ಹೋಗಬೇಕು. ಅದು ಯಾವ ರೀತಿ ಯಾವ ವಿಧಿ ವಿಧಾನವನ್ನು ಅನುಸರಿಸಬೇಕು ಎಂಬುವುದನ್ನು ಜನ್ಮ ಜಾತಕ ಕುಂಡಲಿ ಪ್ರಕಾರ ಆಧಾರದಲ್ಲಿ ತಿಳಿದುಕೊಂಡು ಪರಿಹಾರ ಮಾಡಿಕೊಳ್ಳಬೇಕು ಅದನ್ನು ತಿಳಿಯಬೇಕಾದರೆ ಗುರೂಜಿಯನ್ನು ಸಂಪರ್ಕಿಸಬೇಕು.
ಕರ್ಕಟಕ ರಾಶಿ : ದೈಹಿಕವಾಗಿ ತುಂಬಾ ಶಕ್ತಿಶಾಲಿಗಳು ಬಲಾಢ್ಯರಾಗಿ ಕಂಡರೂ ಕೂಡ, ಮಾನಸಿಕವಾಗಿ ತುಂಬಾ ನೊಂದಿರುವ ಜೀವಿಗಳು ಇವರು, ಸದಾ ಆತ್ಮವಿಶ್ವಾಸವನ್ನು ಕಳೆದುಕೊಂಡು ಜೀವನವನ್ನೇ ಬೇಸರ ಮಾಡಿಕೊಂಡುಬಿಡುತ್ತಾರೆ. ಕರುಣೆ ಪ್ರೀತಿ ಮಾತುಗಳಿಗಾಗಿ ಕಾಯುತ್ತಿರುತ್ತಾರೆ. ಯಾರ ಮನಸಿಗೂ ನೋವುಂಟು ಮಾಡುವ ಮನಸ್ಸು ಅವರಿಗಿರುವುದಿಲ್ಲ. ಯಾಕೆಂದರೆ ಇವರೇ ನೋವು ಅನುಭವಿಸುತ್ತಾ ಇರುತ್ತಾರೆ. ತಾತ್ಕಾಲಿಕವಾಗಿ ನಗು ಕಂಡರೂ ಕೂಡ ಅದು ಆ ಸಮಯಕ್ಕೆ ಮಾತ್ರ. ಮತ್ತದೇ ಜೀವನದ ಗೊಂದಲ ಬೇಜಾರು ಮನಸ್ಥಿತಿ. ದುಃಖ ಮರೆತು ಸಂತೋಷದಲ್ಲಿರಲು. ಕಾಸಿನ ಸಮಸ್ಯೆಗಳು ಇದ್ದರೂ ಪರಿಹಾರವಾಗಲು. ಜ್ಯೋತಿಷ್ಯರನ್ನು ಸಂಪರ್ಕಿಸಿ ಪರಿಹಾರವನ್ನು ಪಡೆದುಕೊಳ್ಳಿ.
ತುಲಾ ರಾಶಿ : ತಮ್ಮನ್ನು ಯಾರು ಪ್ರೀತಿಯಿಂದ ಮಾತನಾಡಿಸುತ್ತಾರೋ ಅವರನ್ನು ದ್ವೇಷ ಮಾಡುತ್ತಾರೆ. ಯಾರು ತಮ್ಮನ್ನು ಕಂಡರೆ ಅಗೌರವಾಗಿ ನಡೆದುಕೊಳ್ಳುತ್ತಾರೋ ಅವರನ್ನು ಪ್ರೀತಿಯಿಂದಲೂ ಮತ್ತು ಗೌರವದಿಂದಲೂ ಮಾತನಾಡಿಸಲು ಹೋಗುತ್ತಾರೆ. ಅವರನ್ನೇ ಸಂತೋಷ ಪಡಿಸಲು ಪ್ರಯತ್ನಿಸುತ್ತಿರುತ್ತಾರೆ. ಹಾಗೂ ದಡ್ಡರಾಗಿದ್ದರು ಜಾಣನಂತೆಯೂ ಜಾಣನಾಗಿದ್ದರೂ ದಡ್ಡನಂತೆಯೂ ನಟಿಸಲು ಪ್ರಯತ್ನಿಸುತ್ತಿರುತ್ತಾರೆ. ಅದು ಏಕೆ ಹಾಗೆ ಮಾಡುತ್ತಾರೆ ಅನ್ನುವುದು ಸ್ವತಃ ಅವರಿಗೆ ಗೊತ್ತಿರುವುದಿಲ್ಲ.
ಯಾವುದೋ ಒಂದು ಚುಚ್ಚು ಮಾತುಗಳಿಂದ ಮನಸ್ಸನ್ನು ಕೆಡಿಸಿಕೊಂಡು ದುಃಖವನ್ನು ಅನುಭವಿಸುತ್ತಿರುತ್ತಾರೆ. ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರಗಳನ್ನು ಪಟಿಸುವುದರಿಂದ ಗೊಂದಲದ ಬದುಕಿಗೆ ಒಂದು ಪೂರ್ಣ ವಿರಾಮ ಇಟ್ಟಂತೆ ಆಗಲೇಬೇಕು. ದೇವರ ಮರೆ ಹೋಗಿ ಕೈ ಹಿಡಿಯೋತ್ತಾನೆ ಕಾಪಾಡುತ್ತಾನೆ ಒಳ್ಳೆ ಕೆಲಸಗಳತ್ತ ಗಮನ ಹರಿದ ಬೇಕು.
ಯಾವುದೇ ರಾಶಿಯವರಿಗೆ ಯಾವುದೇ ತೊಂದರೆ ಇರಲಿ ಯಾವುದೇ ಸಮಸ್ಯೆ ಇರಲಿ ಶಾಶ್ವತ ಮತ್ತು ತಕ್ಷಣ ಪರಿಹಾರಕ್ಕಾಗಿ ಗುರೂಜಿಯನ್ನು ಭೇಟಿ ಮಾಡಿ ಒಂದು ಕರೆ ಮಾಡಿ 9535839666
#Advertisement