ಈ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಮಡದಿಯಿಂದ ಯಾವ ಯಾವ ತೊಂದರೆಗಳು ಬರುತ್ತದೆ?

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ India ಶ್ರೀ ಶ್ರೀ ವಿಘ್ನೇಶ್ವರ ಭಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗೂ ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666
ಎಷ್ಟೇ ಜಾತಕಗಳನ್ನು ನೋಡಿ ಸಮಯವನ್ನು ನಿರ್ಧರಿಸಿ ಮದುವೆ ಮಾಡಿದರು ಕೂಡ ದಾಂಪತ್ಯ ಜೀವನದಲ್ಲಿ ಒಮ್ಮೊಮ್ಮೆ ಹೆಚ್ಚುಕಮ್ಮಿ ಆಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಗಂಡನಿಂದ ಹೆಂಡತಿಗೆ ಅಥವಾ ಹೆಂಡತಿಯಿಂದ ಗಂಡನಿಗೆ ಆಗುವ ಸಮಸ್ಯೆಗಳು ನೇರ ಕಾರಣವಾಗುತ್ತದೆ.. ನೋಡಿರುವ ಹಾಗೆ ಕೆಲವು ಬಾರಿ ಹೆಂಡತಿಯರಿಂದ ಆಗುವ. ಅಥವಾ ಗಂಡನಿಂದ ಆಗುವ ಸಮಸ್ಯೆಗಳು ಹೆಚ್ಚು. ಮದುವೆಯಾದ ಹೊಸದರಲ್ಲಿ ಇದ್ದ ಸಲಿಗೆ ಪ್ರೀತಿ ಕಾಲದಂತೆ ಅದು ಬಿಟ್ಟು ಹೋಗುತ್ತದೆ. ಅದಕ್ಕೆ ಅವರ ಜನ್ಮ ನಕ್ಷತ್ರಗಳು ಕಾರಣ ಆಗಿರಬಹುದು. ಅಥವಾ ಜಾತಕದಲ್ಲಿ ಸರಿಯಾದ ವಿಮರ್ಶ ಕೊರತೆಯಿಂದ ಆಗಿರಬಹುದು. ಕೆಲವು ರಾಶಿಯವರಿಗೆ ಇದು ಗೋಚರಿಸುತ್ತ ಇರಬಹುದು. ಯಾಕಾದ್ರೂ ಮದುವೆ ಆಗಿದ್ದೇನು ಮದುವೆಯಾಗದೆ ಹಾಗೆ ಇದ್ದರೆ ಚೆನ್ನಾಗಿರುತ್ತಿದ್ದೆ ಎನ್ನುವ ಚಿಂತೆ ಕಾಡುತ್ತದೆ. ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳದೆ. ದಾಂಪತ್ಯ ಜೀವನದಲ್ಲಿ ಬಾಳಲಿಕ್ಕು ಹಾಗದೆ ಒದ್ದಾಡುವ ಎಷ್ಟೋ ಜನ ನಮ್ಮ ಸುತ್ತ ಇದ್ದೇ ಇರುತ್ತಾರೆ.
ಹಾಗಾದ್ರೆ ಯಾವ ರಾಶಿಯವರಿಗೆ ಮಡದಿಯಿಂದ ಎಂತಹ ತೊಂದರೆಗಳು ಆಗಬಹುದು ಅಂತ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.
ಮೊದಲನೇದಾಗಿ ಕಟಕ ರಾಶಿ : ತಮ್ಮ ಮಡದಿಯಿಂದ ಯಾವುದೇ ಕಾರಣಕ್ಕೂ ದೈಹಿಕ ಸುಖ ಸಿಗುವುದರಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು, ಹೆಂಡತಿ ಸ್ವಲ್ಪ ಜಗಳಗಂಟಿ ಆಗಿರಬಹುದು. ಬಜಾರತನದಿಂದ ನಿಮ್ಮನ್ನು ಹೆದರಿಸಬಹುದು ಅಥವಾ ನಿಮ್ಮ ನ್ಯೂನ್ಯತೆಗಳನ್ನು ಅರ್ಥ ಮಾಡಿಕೊಂಡು ನಿಮ್ಮನ್ನೇ ಭಗವರಿಯಂತೆ ಹಾಡಿರುವ ಸಾಧ್ಯತೆ ಇರುತ್ತದೆ. ಇಂಥವರನ್ನು ಸ್ವಲ್ಪಮಟ್ಟಿಗೆ ನಿರ್ಲಕ್ಷ ಮಾಡಬೇಕು ಆಗ ತಾನಾಗೆ ಮರ್ಯಾದೆ ಕೊಡುತ್ತಾರೆ..
ಕುಂಭ ರಾಶಿ: ಕೆಲವು ಬಾರಿ ಗೊತ್ತಿರುವ ತಪ್ಪುಗಿಂತ ಗೊತ್ತಿಲ್ಲದೆ ಮಾಡುವ ತಪ್ಪಿನಿಂದಲೇ ಅವರು ನಿಮಗೆ ತೊಂದರೆ ಕೊಡುತ್ತಾರೆ. ವಿಪರೀತ ಖರ್ಚು ಮಾಡಿಸುತ್ತಾರೆ. ಅನರೀಕ್ಷಿತವಾಗಿ ಸಾಲದ ಸಮಸ್ಯೆಗೆ ನಿಮ್ಮನ್ನು ನೋಡುವ ಸಾಧ್ಯತೆ ಇರುತ್ತದೆ. ಎಮೋಷನಲ್ ಆಗಿ ನಿಮ್ಮನ್ನು ಕಟ್ಟು ಹಾಕುತ್ತಾರೆ. ಹೆಂಡತಿಯ ಮಾನಸಿಕ ಸ್ಥಿತಿಯನ್ನು ವಿಮರ್ಶ ಮಾಡಿ, ಮುಂದುವರೆಯುವುದು ಒಳ್ಳೆಯದು.
ಸಿಂಹ ರಾಶಿ : ನೀವು ಸೌಮ್ಯ ಸ್ವಭಾವದವರಾದರು. ನಿಮ್ಮ ಹೆಂಡತಿ ಮಾತ್ರ ದುರಹಂಕಾರಿ ಆಗಿರುತ್ತಾರೆ. ಸಣ್ಣಪುಟ್ಟ ವಿಚಾರಕ್ಕೂ ಮುನ್ನಿಸು ಕೋಪ ಮಾಡಿಕೊಳ್ಳುತ್ತಾರೆ. ಹಠಮಾರಿ ಸ್ವಭಾವದ ಹೆಂಡತಿಯರು ನಿಮಗೆ ಸಿಗುವ ಸಾಧ್ಯತೆ. ಇದು ಬೇಕು ಅಂದರೆ ಅವರಿಗೆ ಬೇಕೇ ಬೇಕು. ಹೇಗಾದರೂ ಮಾಡಿ ನಿಮ್ಮನ್ನು ಕಾಡಿಸಿ ಪೀಡಿಸಿ ಅದನ್ನು ಪಡೆದುಕೊಳ್ಳುತ್ತಾರೆ. ಧೈರ್ಯ ಮಾಡಿ ಅವರ ಮುಂದೆ ಯಾವುದೇ ಕಾರಣಕ್ಕೂ ಹೆದರಬೇಡಿ. ಎಲ್ಲದಕ್ಕೂ ಪ್ರಶ್ನೆ ಮಾಡಿ. ಆಮೇಲೆ ಅವರೇ ಸುಮ್ಮನಾಗುತ್ತಾರೆ .
ತುಲಾ ರಾಶಿ : ಹೆಂಡತಿಯರು ನಿಮ್ಮ ಮೇಲೆ ಸುಮ್ಮ ಸುಮ್ಮನೇ ಅನುಮಾನ ಪಡುತ್ತಾರೆ. ನಿಮ್ಮ ಸ್ನೇಹಿತರೊಡನೆ ಮಾತನಾಡಿದರು ಕೂಡ ಸಾಕಷ್ಟು ಪ್ರಶ್ನೆ ಮಾಡುತ್ತಾರೆ. ಅವರಿಗೆ ನೀವು ಹೇಗೆ ಇದ್ದರೂ ತಪ್ಪು ನಿಮ್ಮನ್ನೇ ಅವರು ದೃಷ್ಟಿ ಇಟ್ಟು ಗಮನಿಸುತ್ತಾ ಇರುತ್ತಾರೆ.. ನಿಮ್ಮ ತಪ್ಪುಗಳನ್ನೇ ಕಂಡುಹಿಡಿಯುತ್ತೇ ಅವರ ಕೆಲಸ ಆಗಿರುತ್ತೆ. ಲೈಂಗಿಕವಾಗಿ ನಿಮ್ಮನ್ನು ಅನುಭವಿಸಲು ಅವರಿಗೆ ಇಷ್ಟ ಇಲ್ಲದಿದ್ದರೂ ನೀವು ಯಾರು ಬೇಕು ಅವರ ಜೊತೆಯಲ್ಲಿ ಸೇರಬಾರದು ಎನ್ನುವ ಬಯಕೆ ಅವರದು. ನಿಮ್ಮ ಮೊಬೈಲನ್ನು ಪರೀಕ್ಷೆ ಮಾಡುವುದು. ನೀವು ಯಾರಿಗಾದರೂ ಮೆಸೇಜ್ ಫೋನ್ ಮಾಡಿದ್ದೀರಾ ಅಂತ ನೋಡುವುದು. ಒಂದು ಕಣ್ಣು ನಿಮ್ಮ ಮೇಲೆ ಇಟ್ಟೆ ಇರುತ್ತಾರೆ. ಇದರಿಂದ ಅವರು ಮಾನಸಿಕವಾಗಿ ಕೊರಗುವುದಲ್ಲದೆ ನಿಮಗೂ ಕೂಡ ನೋವು ಕೊಡುತ್ತಾರೆ. ನೀವು ಅವರಿಗೆ ಏನೇ ಅರ್ಥ ಮಾಡಿಸಿದರು ಕೂಡ ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಕಷ್ಟ ಸಮಸ್ಯೆಗಳು ಅವರಿಂದ ನಿಮಗೆ ಆಗಬಹುದು. ಇದರಿಂದ ಅನಿರೀಕ್ಷಿತ ತೊಂದರೆಗಳು ದೈಹಿಕ ತೊಂದರೆಗಳು ವಿಚ್ಛೇದನದವರೆಗೂ ಬರಬಹುದು. ಆದ್ದರಿಂದ ಅವರ ಪಾಡಿಗೆ ಅವರು ಬಿಟ್ಟುಬಿಡಿ ನೀವು ಏನೇ ಹೇಳಿದರೂ ಅವರು ನಂಬುವುದಿಲ್ಲ ಆದ್ದರಿಂದ ನೀವು ಅವರ ಕಡೆಗೆ ಮಾತನಾಡಿ. ಆದರೆ ಹೌದು ನನಗೆ ಬೇರೆ ಸ್ನೇಹಿತರ ಇದ್ದಾರೆ ಏನು ಮಾಡ್ತೀಯಾ ಮಾಡ್ಕೋ ಹೋಗು ಅಂತ ಹೇಳಿ. ಅವರು ಏನೇ ಹೇಳಿದರು ಹೌದು ಅಂತ ಹೇಳುತ್ತಾ ಹೋಗಿ. ಅವರೆ ಸರಿ ಹೋಗುತ್ತಾರೆ.
ಈ ರಾಶಿಗಳು ಅಲ್ಲದೆ ನಿಮ್ಮ ರಾಶಿಯಲ್ಲೂ ಕೂಡ ಈ ಸಮಸ್ಯೆಗಳು ಇದ್ದರೆ ಇವತ್ತೇ ಜ್ಯೋತಿಷ್ಯರಿಗೆ ಸಂಪರ್ಕಿಸಿ ಕರೆ ಮಾಡಿ ಪರಿಹಾರ ಮಾಡಿಕೊಳ್ಳಿ.
ವೈವಾಹಿಕ ಜೀವನದಲ್ಲಿ ಸಮಸ್ಯೆ ಅನ್ನುವುದು ಬಂದು ಹೋಗುವ ಒಂದು ಬೇಡದೆ ಇರುವ ನೆಂಟ ಇದ್ದಹಾಗೆ. ಅದನ್ನು ಸರಿ ದಾರಿಗೆ ತರಲು ಜ್ಯೋತಿಷ್ಯರಲ್ಲಿ ಮರೆ ಹೋಗಬೇಕು ನಿಮ್ಮ ಬದುಕಿನಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ. ಇವತ್ತೇ ಕರೆ 9535839666 ಮಾಡಿ ಸಂಪರ್ಕಿಸಿ.