ಉತ್ತರಪ್ರದೇಶ ಅತ್ಯಾಚಾರ ಪ್ರಕರಣದ ವಿರುದ್ಧ RPI -DSS ಪ್ರತಿಭಟನೆ
ಮಡಿಕೇರಿ: ಸೋಮವಾರಪೇಟೆಯಲ್ಲಿ ದಲಿತ ಹಿತರಕ್ಷಣೆಗೆ ಒಕ್ಕೂಟ ಉತ್ತರಪ್ರದೇಶದಲ್ಲಿ ನಡೆದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ವನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡಿ, ತಾಲೂಕು ದಂಡಾಧಿಕಾರಿಗಳಿಗೆ ಎಲ್ಲ ಹೋರಾಟಗಾರರೊಂದಿಗೆ ಸೇರಿ ಕೆ.ಬಿ. ರಾಜುರವರು ಮನವಿ ಪತ್ರವನ್ನು ಸಲ್ಲಿಸಿದರು.
ಪ್ರತಿಭಟನೆಯ ಬಳಿಕ ಮಹಾನಾಯಕ ಧಾರವಾಹಿ ಬ್ಯಾನರನ್ನು ಉದ್ಘಾಟನೆ ಮಾಡಲಾಯಿತು. ಜೀ ಟಿವಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರಿಗೆ ಧನ್ಯವಾದವನ್ನು ಸಲ್ಲಿಸಲಾಯಿತು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಸಂಚಾಲಕರು ಕೆ.ಬಿ.ರಾಜು ಜಿಲ್ಲಾ ಅಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಎಂ ಡಿ ಲಾತ ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ. ಎಸ್ ಕೆ ಸ್ವಾಮಿ ಜಿಲ್ಲಾ ಉಪಾಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಗಮೇಶ್ ತಾಲೂಕು ಅಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜೆ ಆರ್ ವಿಣ ತಾಲ್ಲೂಕು ಅಧ್ಯಕ್ಷರು ಮಹಿಳಾ ಘಟಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ನಿರ್ವಾಣಪ್ಪ ದಲಿತ ಹಿತರಕ್ಷಣೆ ಒಕ್ಕೂಟ ಅಧ್ಯಕ್ಷರು ಜಹೇಂದ್ರ ಪ್ರಧಾನ ಕಾರ್ಯದರ್ಶಿಗಳು ದಲಿತ ರಕ್ಷಣಾ ಒಕ್ಕೂಟ ವಕೀಲರು ಜೋಯಪ್ಪ ಹಾನಗಲ್ ಪತ್ರಕರ್ತರು ಸಂಘದ ಸ್ಥಾಪಕ ಅಧ್ಯಕ್ಷ ವಿ ಪಿ ಶಶಿಧರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಕಾಂಗ್ರೆಸ್ ಮುಖಂಡ ಈರಪ್ಪ ದಸಂಸ ಜಿಲ್ಲಾಧ್ಯಕ್ಷ ಪಾಲಾಕ್ಷ ಧಸಂಸ ಜಿಲ್ಲಾಧ್ಯಕ್ಷರು ರಾಜಪ್ಪ ದಸಂಸ ಜಿಲ್ಲಾಧ್ಯಕ್ಷ ಎಸ್ಆರ್ ಮಂಜು ಸಿಪಿಐ ಎಂಎಲ್ ಮುಖಂಡರು ಸಣ್ಣಪ್ಪ ರೈತ ಸಂಘದ ಜಿಲ್ಲಾ ಅಧ್ಯಕ್ಷ ವಸಂತ ತಾಲೂಕು ಅಧ್ಯಕ್ಷರು ದಲಿತ ರಕ್ಷಣಾ ಸಮಿತಿ ಹೊನ್ನಪ್ಪ ದಲಿತ ಮುಖಂಡರು ದಲಿತ ಮುಖಂಡರು ಇನ್ನೂ ನೂರಾರು ದಲಿತ ಪರ ಹೋರಾಟಗಾರರು ಭಾಗವಹಿಸಿದರು.