ಯೂಟ್ಯೂಬ್ ಲೈವ್ ನಲ್ಲಿ ಬಂದು ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡ ಶಿಕ್ಷಕ | ಏನಿದು ಅಪಾಯಕಾರಿ ಚಾಲೆಂಜ್? - Mahanayaka

ಯೂಟ್ಯೂಬ್ ಲೈವ್ ನಲ್ಲಿ ಬಂದು ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡ ಶಿಕ್ಷಕ | ಏನಿದು ಅಪಾಯಕಾರಿ ಚಾಲೆಂಜ್?

04/03/2021

ನವದೆಹಲಿ: ಇಂಟರ್ ನೆಟ್ ನಲ್ಲಿ ಹಣಗಳಿಸಲು ಶಿಕ್ಷಕನೋರ್ವ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡ ಘಟನೆ ನಡೆದಿದ್ದು, ಆನ್ ಲೈನ್ ನಲ್ಲಿ ಚಾಲೆಂಜ್ ಹಾಕುವ ಮೂಲಕ ಹಣಗಳಿಸುವ ಉದ್ದೇಶದಿಂದ ಶಿಕ್ಷಕ ಈ ಕೆಲಸಕ್ಕೆ ಕೈಹಾಕಿದ್ದಾನೆ.

ಯೂಟ್ಯೂಬ್ ವಿಡಿಯೋ ನೋಡಿ ಈ ರೀತಿಯ ಕೆಲಸಕ್ಕೆ ಶಿಕ್ಷಕ ಕೈ ಹಾಕಿದ್ದಾನೆ. ತನ್ನ ಪೂರ್ಣ ಒಪ್ಪಿಗೆಯೊಂದಿಗೆ ರೂಮ್ ಮೇಟ್ ನಿಂದ ತನ್ನ ಗುಪ್ತಾಂಗವನ್ನು ಕತ್ತರಿಸಿಕೊಂಡಿದ್ದಾನೆ.  ಯೂಟ್ಯೂಬ್ ವಿಡಿಯೋಗಳಿಂದ ಹೆಚ್ಚು ಹಣಗಳಿಸುವ ಉದ್ದೇಶದಿಂದ ಇಂತಹ ಕೆಲಸ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸ್ಪಾನಿಷ್ ಮೂಲದ ರಾಪರ್ ಆರೋನ್ ಬೆಲ್ಟ್ರಾನ್ ಎಂಬಾತ ಈ ಹುಚ್ಚು ಚಾಲೆಂಜ್ ಗಳ ಜನಕನಾಗಿದ್ದಾನೆ. ಯೂಟ್ಯೂಬ್ ಯೂಸರ್ಸ್ ಗೆ ಹಣದ ಆಮಿಷವೊಡ್ಡಿ ಅವರಿಂದ ಇಂತಹ ಕೆಲಸ ಮಾಡಿಸುತ್ತಿದ್ದಾನೆ. ಇತ್ತೀಚೆಗಂತೂ ಇದು ವ್ಯಾಪಕವಾಗುತ್ತಿದ್ದು, ಈ ಚಾಲೆಂಜ್  ಸ್ವೀಕರಿಸಿ ಬಹಳಷ್ಟು ಜನರು ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಇತ್ತೀಚಿನ ಸುದ್ದಿ