ಲಕ್ಷಗಳ ಅಂತರದಲ್ಲಿ ಅಮಿತ್ ಶಾ ಗೆಲುವು: ಅಡ್ವಾಣಿ, ವಾಜಪೇಯಿ ಸ್ಪರ್ಧಿಸಿದ್ದ ಕ್ಷೇತ್ರ ಆಯ್ಕೆ ಹಿಂದಿರೋ ಸತ್ಯ ಬಯಲು..! - Mahanayaka

ಲಕ್ಷಗಳ ಅಂತರದಲ್ಲಿ ಅಮಿತ್ ಶಾ ಗೆಲುವು: ಅಡ್ವಾಣಿ, ವಾಜಪೇಯಿ ಸ್ಪರ್ಧಿಸಿದ್ದ ಕ್ಷೇತ್ರ ಆಯ್ಕೆ ಹಿಂದಿರೋ ಸತ್ಯ ಬಯಲು..!

04/06/2024

ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮಿತ್ ಶಾ ಅವರು ಆರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಕಳೆದ ಬಾರಿ ಅಮಿತ್ ಶಾ 5.57 ಲಕ್ಷ ಅಧಿಕ ಮತಗಳ ಅಂತರದಲ್ಲಿ ಅಮಿತ್ ಶಾ ಗೆಲುವು ಸಾಧಿಸಿದ್ದರು.
ಈ ಬಾರಿ ಗೆಲುವಿನ ಅಂತರವನ್ನು ಅಮಿತ್ ಶಾ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.


Provided by

ಈವರೆಗೆ ಚುನಾವಾಣಾ ಆಯೋಗದ ಪ್ರಕಾರ ಅಮಿತ್ ಶಾ ಅವರಿಗೆ 7.96 ಲಕ್ಷ ಮತಗಳು ಲಭಿಸಿವೆ. ಮತ್ತೊಂದೆಡೆ ಅಮಿತ್ ಶಾ ಪ್ರತಿಸ್ಪರ್ಧಿ ಅವರಿಗೆ ಕಾಂಗ್ರೆಸ್‌ನ ಸೋನಲ್ ಪಟೇಲ್ ಅವರಿಗೆ 1.81 ಲಕ್ಷ ಮತ ಲಭಿಸಿವೆ. ಈ ಹಿಂದೆ ಗಾಂಧಿನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಎಲ್‌.ಕೆ. ಅಡ್ವಾಣಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪ್ರತಿನಿಧಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ