ಬೆಳ್ತಂಗಡಿಯ  ಮಹಿಳೆ ಬೆಂಗಳೂರು ಲಾಡ್ಜಿನಲ್ಲಿ ನಿಗೂಢ ಸಾವು - Mahanayaka
10:39 PM Tuesday 18 - November 2025

ಬೆಳ್ತಂಗಡಿಯ  ಮಹಿಳೆ ಬೆಂಗಳೂರು ಲಾಡ್ಜಿನಲ್ಲಿ ನಿಗೂಢ ಸಾವು

nigudha savu
01/08/2022

ಬೆಳ್ತಂಗಡಿ : ಇಲ್ಲಿನ ಕಸಬಾ ಗ್ರಾಮದ ಸಂಜಯನಗರ ಕೋರ್ಟ್ ರಸ್ತೆಯ ನಿವಾಸಿ ಗುರುಪ್ರಸಾದ್ ಎಂಬವರ ಪತ್ನಿ ಹರಿಕೃಪಾ (38) ಎಂಬವರು ಬೆಂಗಳೂರಿನ ಲಾಡ್ಜ್ ಒಂದರಲ್ಲಿ ಆ. 1ರಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೆಂಗಳೂರಿನ ಲಾಡ್ಜ್ ನಲ್ಲಿ ಮಹಿಳೆ ನಿಗೂಢವಾಗಿ  ಸಾವನ್ನಪ್ಪಿದ ಸ್ಥಿತಿಯಲ್ಲಿ   ಪತ್ತೆಯಾಗಿದ್ದು ಅನುಮಾನಗಳಿಗೆ ಕಾರಣವಾಗಿದೆ. ಮೃತ ಮಹಿಳೆ ಪತಿ ಮತ್ತು ಎರಡು ಮಕ್ಕಳೊಂದಿಗೆ ಬದುಕುತ್ತಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ