ಭಗವಾನ್ ಬುದ್ಧ ನೇಷನಲ್ ಫೆಲೋಶಿಪ್ ಪ್ರಶಸ್ತಿ: ಭಾಸ್ಕರ್ ಪಡುಬಿದ್ರಿಗೆ ಸನ್ಮಾನ
08/12/2022
ಭಗವಾನ್ ಬುದ್ಧ ನೇಷನಲ್ ಫೆಲೋಶಿಪ್ ಪ್ರಶಸ್ತಿ ಪಡೆಯುತ್ತಿರುವ ಭಾಸ್ಕರ್ ಪಡುಬಿದ್ರಿ ಯವರಿಗೆ ಕೆ.ಪಿ.ಸಿ.ಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಧ್ಯಕ್ಷರಾದ ಆರ್ .ಧರ್ಮಸೇನ ರವರು ಗೌರವಿಸಿ ಅಭಿನಂದಿಸಿದರು. ˌ
ಈ ಸಂದರ್ಭ ಆಡಳಿತ ಸಂಚಾಲಕರಾದ ಬಿ.ಎಮ್. ಮುನಿರಾಜು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಷಕ್ಷರಾದ ಅಶೋಕ್ ಕುಮಾರ್ ಕೊಡವೂರು ˌಪರಿಶಿಷ್ಟ ಜಾತಿ ವಿಭಾಗದ ಉಡುಪಿ ಜಿಲ್ಲಾ ಅಧ್ಷಕ್ಷರಾದ ಜಯ ಕುಮಾರ್, ರಾಜ್ಯ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ˌಜಿಲ್ಲಾ ಸಮಿತಿಯ ಪದಾಧಿಕಾರಿಯಾದ ಉಮೇಶ್ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka