ಅತ್ಯಾಕರ್ಷಕ ಕೊಡುಗೆಗಳೊಂದಿಗೆ ತನ್ನ 25 ವರ್ಷಗಳನ್ನು ಆಚರಿಸುತ್ತಿರುವ ಬಾಡಿಕ್ರಾಫ್ಟ್ ಸಲೂನ್ ಮತ್ತು ಸ್ಪಾ - Mahanayaka
6:19 AM Wednesday 20 - August 2025

ಅತ್ಯಾಕರ್ಷಕ ಕೊಡುಗೆಗಳೊಂದಿಗೆ ತನ್ನ 25 ವರ್ಷಗಳನ್ನು ಆಚರಿಸುತ್ತಿರುವ ಬಾಡಿಕ್ರಾಫ್ಟ್ ಸಲೂನ್ ಮತ್ತು ಸ್ಪಾ

bodycraft salon spa
18/08/2022


Provided by

ವಿಶೇಷ ಕೊಡುಗೆಗಳಿಗಾಗಿ ಅವರ ಯಾವುದೇ ಮಳಿಗೆಗಳಲ್ಲಿ ಇರಿಸಲಾದ ಚಕ್ರ ತಿರುಗಿಸಿ ಮತ್ತು ಸೇವೆಗಳ ಮೇಲೆ ಹೆಚ್ಚುವರಿ ರಿಯಾಯಿತಿ ಪಡೆಯಿರಿ

ತಮ್ಮ 25 ನೇ ವಾರ್ಷಿಕೋತ್ಸವದ ಆಚರಣೆಯ ಭಾಗವಾಗಿ, ಬಾಡಿಕ್ರಾಫ್ಟ್ ಸಲೂನ್ ಮತ್ತು ಸ್ಪಾ  ವಿಶೇಷ ಕೊಡುಗೆಗಳಿಗಾಗಿ ಬೆಂಗಳೂರಿನಾದ್ಯoತ ತಮ್ಮ 13 ಮಳಿಗೆಗಳಲ್ಲಿ ಯಾವುದಾದರಲ್ಲಾದರೂ ಇರಿಸಲಾದ ಚಕ್ರವನ್ನು (ಸ್ಪಿನ್-ದಿ-ವೀಲ್) ತಿರುಗಿಸಿ ರಿಯಾಯಿತಿ ಲಾಭ ಪಡೆಯಲು ಬರುವಂತೆ ನಿಮ್ಮನ್ನು ಆಹ್ವಾನಿಸುತ್ತದೆ.

bodycraft salon spa

ನೀವು ಉಚಿತ ಕೆಮಿಕಲ್ ಪೀಲ್, ಪಾದದ ಮಸಾಜ್, ಕೇಶಶೃಂಗಾರ ಮತ್ತಿತರೆ ಅತ್ಯಾಕರ್ಷಕ ಉಚಿತ ಕೊಡುಗೆಗಳನ್ನು ಗೆಲ್ಲುವ ಅವಕಾಶವನ್ನು ಹೊಂದಿರುತ್ತೀರಿ. ಹೆಚ್ಚುವರಿಯಾಗಿ, ಪಿಆರ್ಪಿ- ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ, ಜಿಎಫ್ಸಿ- ಗ್ರೋತ್ ಫ್ಯಾಕ್ಟರ್ ಕಾನ್ಸೆಂಟ್ರೇಟ್ ಮತ್ತು ಕ್ಯುಆರ್678 ಸೇರಿದಂತೆ ತಮ್ಮ ಪ್ರಮುಖ ಸೇವೆಗಳ ವ್ಯಾಪಕ ಶ್ರೇಣಿಯ ಮೇಲೆ ಬಾಡಿಕ್ರಾಫ್ಟ್ ಕ್ಲಿನಿಕ್ ಶೇ. 20ರಷ್ಟು ರಿಯಾಯಿತಿ ನೀಡುತ್ತಿದೆ. ಈ ಕೊಡುಗೆ 31 ಆಗಸ್ಟ್ 2022 ರಂದು ಕೊನೆಗೊಳ್ಳಲಿದೆ.

ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9900036356, 7676341423.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ