ದಿನ ಭವಿಷ್ಯ 30—10–2024ರ ದಿನ ಭವಿಷ್ಯ: ಲಕ್ಷ್ಮಿ ನಾರಾಯಣ ಯೋಗ ಈ 5 ರಾಶಿಯವರಿಗೆ ಧನ ಲಾಭ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಮೊದಲನೇ ರಾಶಿ ಮೇಷ ರಾಶಿ:
ನೀವು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವುದರತ್ತ ಗಮನ ಹರಿಸುತ್ತೀರಿ ಇಂದು ನೀವು ಅನುಭವಿ ಮತ್ತು ಚಿಂತನಶೀಲ ಜನರಿಂದ ಪೂರ್ತಿ ಪಡೆಯುತ್ತೀರಿ ಅದು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ
ಎರಡನೆಯ ರಾಶಿ ವೃಷಭ ರಾಶಿ:
ವ್ಯಾಪಾರ ಮಾಡುವವರು ಉತ್ತಮ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆ ಇದೆ ಮತ್ತು ನಿಮ್ಮ ಆಸ್ತಿ ಸಂಬಂಧಿಸಿದ ವಿವಾದಗಳು ದೀರ್ಘಕಾಲದವರೆಗೆ ನಡೆಯುತ್ತಿದ್ದರೆ ಅದು ಇಂದು ಕೊನೆಗೊಳ್ಳುತ್ತದೆ ನೀವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಬುದ್ಧಿವಂತಿಕೆ ಮತ್ತು ವಿವೇಚನ ಆಧಾರದ ಮೇಲೆ ನೀವು ಇಂದು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ
ಮೂರನೆಯ ರಾಶಿ ಮಿಥುನ ರಾಶಿ:
ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ಯಾವುದೇ ವಿವಾದಗಳು ನಡೆಯುತ್ತಿದ್ದರೆ ಅದು ಇಂದು ಕೊನೆಗೊಳ್ಳುತ್ತದೆ ನೀವು ನಿಮ್ಮ ಖರ್ಚುಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸಿನ ಯೋಜನೆಗಳನ್ನು ಮಾಡಲು ಸಾಧ್ಯವಾಗುತ್ತದೆ ಹಣಕ್ಕೆ ಸಂಬಂಧಿಸಿದ ಗುರಿಗಳನ್ನು ಸಹ ಹೊಂದಿಸಲು ಸಾಧ್ಯವಾಗುತ್ತದೆ ಉತ್ತಮ ಲಾಭವನ್ನು ನಿರೀಕ್ಷಿಸುವಿರಿ
ನಾಲ್ಕನೇ ರಾಶಿ ಕಟಕ ರಾಶಿ:
ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ ಆರ್ಥಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ ನೀವು ದಿನವಿಡೀ ಕೆಲಸದಲ್ಲಿ ನಿರತರಾಗುತ್ತೀರಿ ಆಸ್ತಿಗೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವನ್ನು ಗಳಿಸುತ್ತೀರಿ ಅದೃಷ್ಟ ನಿಮ್ಮ ಕಡೆ ಇರುತ್ತದೆ ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ
ಐದನೇ ರಾಶಿ ಸಿಂಹ ರಾಶಿ:
ಹಣ ಸಂಪಾದನೆಗೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಪ್ರತಿಷ್ಠೆಯ ಬಗ್ಗೆ ಎಚ್ಚರವಿರಲಿ ಪ್ರಯಾಣದಿಂದ ಲಾಭವಾಗಲಿದೆ ಧನ ಲಾಭದ ಸಾಧ್ಯತೆಗಳಿವೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯಿಂದ ಇರಿ ಮಾತಿನ ಮೇಲೆ ಹಿಡಿತವಿರಲಿ ಶತ್ರುಗಳು ಸೋಲುತ್ತಾರೆ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ.
ಆರನೇ ರಾಶಿ ಕನ್ಯಾ ರಾಶಿ :
ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ಆತಂಕ ದೂರವಾಗುತ್ತದೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಬಾಕಿ ಹಣ ಸಿಗುತ್ತದೆ
7ನೇ ರಾಶಿ ತುಲಾ ರಾಶಿ:
ಒತ್ತಡದ ಬದಲು ಶಾಂತಿಯುತವಾಗಿ ಪರಿಹಾರವನ್ನು ಕಂಡುಕೊಳ್ಳಿ ನಿಮ್ಮ ಖರ್ಚುಗಳನ್ನು ನೀವು ಹೆಚ್ಚು ನಿಯಂತ್ರಿಸಬೇಕಾಗುತ್ತದೆ ಜನರಿಗೆ ಸಹಾಯ ಮಾಡುವ ಅವಕಾಶಗಳನ್ನು ನೀವು ಪಡೆಯುತ್ತೀರಿ ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮದಿಂದ ನೀವು ಫಲಿತಾಂಶಗಳನ್ನು ಪಡೆಯುತ್ತೀರಿ
ಎಂಟನೇ ರಾಶಿ ವೃಶ್ಚಿಕ ರಾಶಿ:
ವಿದೇಶಿ ಪ್ರಯಾಣ ಬೇಡ ಆದಾಯ ಕಡಿಮೆ ಖರ್ಚು ಅಧಿಕವಾಗಲಿದೆ ಮಧ್ಯಾಹ್ನದಿಂದ ನೀವು ಲಾಭವನ್ನು ಪಡೆಯುತ್ತೀರಿ ಸಂಜೆ ವಾಹನ ಬಳಸುವಾಗ ಎಚ್ಚರದಿಂದಿರಿ ಸಹೋದರರಿಂದ ಬೆಂಬಲ ದೊರೆಯಲಿದೆ ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ
9ನೇ ರಾಶಿ ಧನು ರಾಶಿ:
ಕೆಲಸದ ಪರಿಸ್ಥಿತಿ ಸುಧಾರಿಸುತ್ತದೆ ಉದ್ದೇಶ ಕಪೂರಕವಾಗಿ ಯಾರೊಂದಿಗೂ ತೊಂದರೆಗೆ ಸಿಲುಕಲು ಪ್ರಯತ್ನಿಸಬೇಡಿ ಯಾವುದೇ ಅಪರಿಚಿತ ವ್ಯಕ್ತಿಯಿಂದ ದೂರವಿರಿ ಮತ್ತು ನಿಮ್ಮ ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಹೋಗಬೇಡಿ
ಹತ್ತನೇ ರಾಶಿ ಮಕರ ರಾಶಿ:
ಹೊಸ ಸೃಜನಶೀಲ ಕೆಲಸದಲ್ಲಿ ನಿಮ್ಮ ಸಮರ್ಥ್ಯಗಳನ್ನು ಬಳಸಿಕೊಂಡು ಮುನ್ನಡೆಯಿರಿ ಆದರೆ ನಿಮ್ಮ ಒಳ್ಳೆಯ ಕೆಲಸಗಳಿಗೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ ಇದರಿಂದ ಮನಸ್ಸಿಗೆ ಸ್ವಲ್ಪ ನೋವಾಗುವ ಸಾಧ್ಯತೆ ಇದೆ ಕೆಲವು ವಿಚಾರಗಳಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು ಎಚ್ಚರದಿಂದಿರಿ
11ನೇ ರಾಶಿ ಕುಂಭ ರಾಶಿ:
ಇತರರ ಸಹಕಾರವನ್ನು ತೆಗೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ ಹಣಕಾಸಿನ ವಿಷಯಗಳು ಸುಧಾರಿಸುತ್ತದೆ ಬಹು ನಿರೀಕ್ಷಿತ ಕೆಲಸಗಳು ಪೂರ್ಣಗೊಳ್ಳುವುದರಿಂದ ಆತ್ಮಸ್ಥೈರೆ ಹೆಚ್ಚುತ್ತದೆ ಸಾಮಾಜಿಕ ಪ್ರತಿಷ್ಠ ಹೆಚ್ಚಾಗುತ್ತದೆ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ
12ನೇ ರಾಶಿ ಮೀನ ರಾಶಿ:
ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ ನಡೆಯುತ್ತಿರುವ ಸಮಸ್ಯೆಗೆ ಪರಿಹಾರ ದೊರೆಯಲಿದೆ ವೈವಾಹಿಕ ಜೀವನ ಸುಖಮಯವಾಗಿರುತ್ತದೆ ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇರುತ್ತದೆ ಇದು ನಿಮಗೆ ಹಲವು ವಿಷಯಗಳಲ್ಲಿ ಬಲವನ್ನು ನೀಡುತ್ತದೆ. ಉತ್ತಮ ಆದಾಯದಿಂದ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490