ಗುಜರಾತಿನ ಮೊರ್ಬಿ ಸೇತುವೆ  ದುರಂತಕ್ಕೆ ಜವಾಬ್ದಾರಿ ಹೊತ್ತಿರುವವರು ಹೊಣೆ: ಸಿ.ಟಿ.ರವಿ - Mahanayaka
10:01 PM Thursday 21 - August 2025

ಗುಜರಾತಿನ ಮೊರ್ಬಿ ಸೇತುವೆ  ದುರಂತಕ್ಕೆ ಜವಾಬ್ದಾರಿ ಹೊತ್ತಿರುವವರು ಹೊಣೆ: ಸಿ.ಟಿ.ರವಿ

c t ravi
01/11/2022


Provided by

ಚಿಕ್ಕಮಗಳೂರು: ಗುಜರಾತಿನ ಮೊರ್ಬಿ ಸೇತುವೆ  ದುರಂತಕ್ಕೆ ತಾಂತ್ರಿಕ ಕಾರಣ ಮಾತ್ರವಲ್ಲ, ಜವಾಬ್ದಾರಿ ಇರುವವರು ಕೂಡ ಇದಕ್ಕೆ ಹೊಣೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಗುಜರಾತಿನ ಮೊರ್ಬಿ ಸೇತುವೆ  ದುರಂತಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ಸೇತುವೆ ಸಾಮರ್ಥ್ಯವೇ 100 ಜನ. ಆದರೆ ಐನೂರು ಜನರನ್ನು ಸೇತುವೆ ಮೇಲ್ಭಾಗದಲ್ಲಿ ಬಿಟ್ಟಿದ್ದಾರೆ. ಇದು  ಜವಾಬ್ದಾರಿ ಹೊತ್ತವರ ದಿವ್ಯ ನಿರ್ಲಕ್ಷ್ಯ  ಎಂದರು.

ಈ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು.  ಘಟನೆ ನಡೆದ ಬಳಿಕ ಸಾಂತ್ವಾನ ಹೇಳುವುದಕ್ಕಿಂತ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು  ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ