29.11.2024 ಶುಕ್ರವಾರದ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ - Mahanayaka
5:17 AM Thursday 12 - December 2024

29.11.2024 ಶುಕ್ರವಾರದ ರಾಶಿ ಫಲಗಳ ಬಗ್ಗೆ ತಿಳಿದುಕೊಳ್ಳೋಣ

kateel durgaparameshwari
29/11/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು   ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಮೇಷ ರಾಶಿ:  

ನೀವು ಪ್ರತಿ ದಿನ ಚಟುವಟಿಕೆಯಲ್ಲಿ ಇರುತ್ತೀರಿ ಆದರ್ಶಗಳನ್ನ ತುಂಬಾ ಪಾಲನೆ ಮಾಡುತ್ತೀರಾ ತುಂಬಾ ಆತ್ಮವಿಶ್ವಾಸದಿಂದ ಯಾವುದೇ ಕೆಲಸವನ್ನು ಮಾಡಿದರು ನೆರವೇರುತ್ತದೆ ನಿಮ್ಮ ಗುರಿಯನ್ನು ತಲುಪಲು ನಿಮ್ಮ ಪೋಷಕರ ಬೆಂಬಲ ನಿಮಗೆ ದೊರೆಯಲಿದೆ. ವೈಯುಕ್ತ ಜೀವನದಲ್ಲಿ ನೆಮ್ಮದಿ ಸಿಗುತ್ತದೆ ಹೆಚ್ಚು ಕೆಲಸ ನೀವು ಮಾಡುವುದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಿ ಸಮತೋಲನೆಯನ್ನ ಜೀವನದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಅಗತ್ಯ ಹಾಗಾಗಿ ಎಲ್ಲಾ ಕೆಲಸವನ್ನ ಎಷ್ಟು ಸಮಯ ಕೊಡಬೇಕು ಎಂದು ಮೊದಲೇ ತೀರ್ಮಾನ ಮಾಡಿ ಉಪಯೋಗಿಸಿಕೊಳ್ಳಿ, ನೀವು ಪ್ರಯತ್ನ ಪಟ್ಟ ಎಲ್ಲಾ ಕೆಲಸಗಳು ನೆರವೇರಲಿವೆ ಇತರರಿಗೆ ನೀವು ಸಹಾಯ ಮಾಡಲು ಹೋದರೆ ತುಂಬಾ ಜಾಗರೂಕತೆಯಿಂದ ಮುಂದುವರಿಯ ಬೇಕಾಗಿರುತ್ತದೆ.

ವೃಷಭ ರಾಶಿ :

ಹೊಸ ಹೊಸ ಕಾರ್ಯಗಳನ್ನು ನೀವು ಪ್ರಾರಂಭಿಸಲಿದ್ದೀರಿ ಆತ್ಮವಿಶ್ವಾಸ ಅತಿ ಅಗತ್ಯ ಹಾಗಾಗಿ ಪ್ರತಿದಿನ ಧ್ಯಾನ ಮಾಡಿ ತಂದೆ ತಾಯಿಗಳ ಆಶೀರ್ವಾದ ಪಡೆದು ಎಲ್ಲಾ ಕೆಲಸಗಳನ್ನ ಪ್ರಾರಂಭಿಸಿ ಒಳ್ಳೆಯದಾಗಲಿದೆ, ಆರ್ಥಿಕವಾಗಿ ನೀವು ತುಂಬಾ ಬೆಳೆಯಲಿದ್ದೀರಿ ಹಣ ಹೆಚ್ಚು ನಿಮ್ಮ ಕೈ ಸೇರುವುದರಿಂದ ನಿಮ್ಮ ಫ್ಯಾಮಿಲಿ ತುಂಬಾ ಸಂತೋಷದಿಂದ ಕೂಡಿರುತ್ತದೆ ಹೆಚ್ಚು ಗೆಳೆಯರನ್ನು ನೀವು ಸಂಪಾದಿಸಲಿದ್ದೀರಿ ಹಾಗಾಗಿ ಅವರಿಗೆ ಸಹಾಯ ಮಾಡುವಾಗ ತುಂಬಾ ಜಾಗರೂಕತೆಯಿಂದ ಮಾಡಿ, ಗೆಳೆಯರುಗಳಿಂದ ನಿಮಗೆ ತುಂಬಾ ತೊಂದರೆಯಾಗಲಿದೆ ಏಕಾಗ್ರತೆಯನ್ನು ನಿಮ್ಮ ಕೆಲಸದ ಮೇಲಿಡಿ ವ್ಯರ್ಥವಾಗಿ ನಿಮ್ಮ ಗೆಳೆಯರೊಂದಿಗೆ ನಿಮ್ಮ ಅಮೂಲ್ಯ ಸಮಯವನ್ನ ಕಳೆಯಬೇಡಿ ಆದಷ್ಟು ಹೊಸ ಕೆಲಸಗಳು ನಿಮಗೆ ದೊರೆಯಲಿವೆ ಹಾಗಾಗಿ ಸಂತೃಪ್ತಿ ನೆಮ್ಮದಿ ನಿಮ್ಮ ಜೀವನದಲ್ಲಿ ಇರುತ್ತದೆ.

ಮಿಥುನ ರಾಶಿ

ಸಂಗಾತಿಯ ಹುಡುಕಾಟದಲ್ಲಿ ಇರುವವರಿಗೆ ಗೆಳತಿ ಸಿಗುವ ಎಲ್ಲಾ ಸಾಧ್ಯತೆ ಇದೆ, ಕೆಲಸ ಮಾಡುವಾಗ ಅವಸರದಲ್ಲಿ ಮಾಡಬೇಡಿ ಚಿಂತೆ ಮಾಡಿ ಪ್ಲಾನಿಂಗ್ ಜೊತೆ ಮುಂದುವರಿದರೆ ನೀವು ಮಾಡುವ ಎಲ್ಲಾ ಪ್ರಯತ್ನಗಳು ಫಲ ನೀಡುತ್ತವೆ ಸ್ನೇಹಿತರ ಬೆಂಬಲ ನಿಮಗೆ ಸಿಗುವುದಿಲ್ಲ ಹಾಗಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗುತ್ತೀರಿ ನಕಾರಾತ್ಮಕ ಅಂಶಗಳು ನಿಮ್ಮ ಮನಸ್ಸಿಗೆ ಬಂದರೂ ಸಹ ಅದನ್ನ ತಡೆಯಲು ಬೆಳಗ್ಗೆ ದೇವರ ಧ್ಯಾನ ಮಾಡಿ ನಿಮಗೆ ಈ ತಿಂಗಳು ಹನುಮಂತನ ಜಪ ಮಾಡುವುದರಿಂದ ನಿಮಗೆ ಬರುವ ಎಲ್ಲಾ ಸಣ್ಣಪುಟ್ಟ ಸಮಸ್ಯೆಗಳು ದೂರ ಆಗಲಿದೆ. ನೀವು ಮಾಡುವ ಎಲ್ಲಾ ಕೆಲಸಗಳು ನೆರವೇರುತ್ತದೆ ಹೆಚ್ಚಿನ ಆಯಾಸ ನಿಮಗೆ ಉಂಟಾಗುವುದಿಲ್ಲ ನಿಮ್ಮ ಮನೆಯವರ ಬೆಂಬಲ ನಿಮಗೆ ಖಂಡಿತ ಸಿಗುತ್ತದೆ ಹಾಗಾಗಿ ಸ್ನೇಹಿತರ ಬಗ್ಗೆ ಹೆಚ್ಚು ಯೋಚನೆ ಮಾಡದೆ ಮನೆಯವರ ಸಲಹೆ ಪಡೆದು ಕೆಲಸಗಳನ್ನ ಮಾಡಿ ಎಲ್ಲಾ ಒಳ್ಳೆಯದಾಗುತ್ತೆ

ಕಟಕ ರಾಶಿ

ನೀವು ರಾಜಕೀಯ ಕೆಲಸಗಳನ್ನ ಹೆಚ್ಚಾಗಿ ಮಾಡಬಯಸುತ್ತೀರಾ ಆದರೆ ಹೆಚ್ಚಿನ ಅವಕಾಶಗಳು ನಿಮಗೆ ದೊರಕುವುದಿಲ್ಲ ಮಹಿಳೆಯರಿಗೆ ಮನೆಯಲ್ಲಿ ಹೆಚ್ಚು ಜವಾಬ್ದಾರಿ ಇರುವ ಕಾರಣ ಮನೆಯಿಂದ ಹೊರಗಡೆ ಹೋಗಿ ರಾಜಕೀಯ ಕೆಲಸಗಳನ್ನ ಮಾಡಲು ಆಗುವುದಿಲ್ಲ ಹಾಗಾಗಿ ತಮ್ಮ ಸ್ವಂತ ಬಿಸ್ನೆಸ್ ಅನ್ನ ಮನೆಯಲ್ಲೇ ಕೂತು ಮಾಡುವ ಬಗ್ಗೆ ವಿಚಾರ ಮಾಡಿ ಏಕೆಂದರೆ ಮಹಿಳೆಯರು ಹೊರಗಡೆ ಹೋಗಿ ಕೆಲಸ ಮಾಡೋದು ತುಂಬಾ ಕಷ್ಟ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಬೇಕಾಗಿರುತ್ತದೆ ಹಾಗಾಗಿ ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ನಿಮಗೆ ಈಗ ಹುಡುಗಿಯ ಕಾಲ ಇದೆ ತುಂಬಾ ತಾಳ್ಮೆಯಿಂದ ಗಮನಕೊಟ್ಟು ಸ್ವಂತ ಉದ್ಯೋಗ ಪ್ರಾರಂಭಿಸಿ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಡುತ್ತದೆ ಚಿಂತಿಸುವ ಅಗತ್ಯ ಇಲ್ಲ ಸ್ನೇಹಿತರ ಸಹಾಯ ಪಡೆದು ಕೆಲಸ ಪ್ರಾರಂಭಿಸಿ ಖಂಡಿತ ಎಲ್ಲ ಒಳ್ಳೆಯದಾಗುತ್ತೆ.

ಸಿಂಹ ರಾಶಿ

ನೀವು ಪ್ರತಿನಿತ್ಯ ಮಾಡುವ ಕೆಲಸದ ಮೇಲೆ ಮನಸ್ಸು ಇಟ್ಟು ಕಾರ್ಯ ನಿರ್ವಹಿಸಿ ಸ್ನೇಹಿತರಿಂದ ತೊಂದರೆ ಉಂಟಾಗುತ್ತದೆ ಹಾಗಾಗಿ ಆದಷ್ಟು ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಲು ಪ್ರಯತ್ನಿಸಿ. ಅಗತ್ಯ ಬಿದ್ದರೆ ತಂದೆ ತಾಯಿಯ ಸಹಾಯ ಪಡೆಯಿರಿ ಹೆಚ್ಚಿನ ಕೆಲಸ ನಿಮಗೆ ಸಿಗುವುದರಿಂದ ಬೇರೆ ಕೆಲಸದ ಬಗ್ಗೆ ಅಷ್ಟೊಂದು ಗಮನ ಹೋಗೋದಿಲ್ಲ ಬಂದು ಬಾಂಧವರು ನಿಮ್ಮ ಬಗ್ಗೆ ಸಿಟ್ಟಾಗುತ್ತಾರೆ ನೀವೇನಾದರೂ ಗೆಳೆಯರ ಅಥವಾ ಬಂದು ಬಂದವರ ಮೇಲೆ ಗಮನ ಇಟ್ಟು ಕೆಲಸ ಮಾಡಲು ಪ್ರಾರಂಭಿಸಿದರೆ ನೀವು ಮಾಡುವ ಎಲ್ಲಾ ಕೆಲಸಗಳಿಗೆ ಹಡೆ-ತಡೆ ಅವರು ಉಂಟು ಮಾಡುತ್ತಾರೆ, ಹಾಗಾಗಿ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಿ ತಂದೆ ತಾಯಿಯ ಮಾರ್ಗದರ್ಶನದೊಂದಿಗೆ ಎಲ್ಲಾ ಒಳ್ಳೆಯದಾಗುತ್ತೆ, ಈ ತಿಂಗಳು ಶಿವನನ್ನ ಜಪಿಸಿ ನಿಮ್ಮ ಎಲ್ಲಾ ತೊಂದರೆಗಳು ದೂರಾಗುತ್ತವೆ.

ಕನ್ಯಾ ರಾಶಿ

ಸಾಮಾಜಿಕ ಸೇವೆ ಮಾಡುವ ಉದ್ದೇಶ ನಿಮ್ಮದಾಗಿರುತ್ತದೆ ಹಾಗಾಗಿ ಹೆಚ್ಚಿನ ಹಣ ವ್ಯಯ ಮಾಡಲು ನೀವು ಸಿದ್ಧರಿರಬೇಕು ಸ್ಥಗಿತಗೊಂಡ ನಿಮ್ಮ ಕೆಲಸಗಳು ಬೇಗ ನೆರವೇರುತ್ತದೆ ವಿವಾದಗಳೆಲ್ಲ ಇತ್ಯರ್ಥವಾಗಿ ಕೆಲಸ ಸರಾಗವಾಗುತ್ತದೆ ನಿಮ್ಮ ಆತ್ಮವಿಶ್ವಾಸ ಇವತ್ತು ಹೆಚ್ಚಾಗಲಿದೆ ನೀವು ಹಾಕಿಕೊಂಡ ಪ್ಲಾನಿನ ಪ್ರಕಾರ ಎಲ್ಲಾ ವಿಷಯಗಳು ನಡೆಯುತ್ತವೆ. ದೇವರ ಮೇಲೆ ನಂಬಿಕೆ ಇಡಿ ಗುರುಹಿರಿಯರ ಮಾರ್ಗದರ್ಶನದೊಂದಿಗೆ ಕೆಲಸ ಪ್ರಾರಂಭಿಸಿ ಎಲ್ಲ ಒಳ್ಳೆಯದಾಗುತ್ತದೆ ಹೆಚ್ಚಿನ ಒತ್ತಡ ನಿಮ್ಮ ಮೇಲೆ ಇರುವ ಕಾರಣ ಗೆಳೆಯರನ್ನು ಭೇಟಿ ಮಾಡಲು ಸಾಧ್ಯ ಆಗೋದಿಲ್ಲ, ಇದರಿಂದ ನೀವು ಚಿಂತೆ ಮಾಡುವ ಅಗತ್ಯವಿಲ್ಲ ಮುಂದೆ ಒಂದು ದಿನ ನೀವು ಬಿಡುವಿನ ವೇಳೆಯಲ್ಲಿ ಗೆಳೆಯರನ್ನು ಭೇಟಿ ಮಾಡಬಹುದಾಗಿರುತ್ತದೆ ಯಾವುದೇ ಸಮಸ್ಯೆ ಆಗೋದಿಲ್ಲ ನಿಮ್ಮ ಪ್ರತಿನಿತ್ಯದ ಕೆಲಸದ ಮೇಲೆ ಗಮನವಿಟ್ಟು ಮಾಡಿ ಎಲ್ಲಾ ಒಳ್ಳೆಯದಾಗುತ್ತೆ ಪ್ರತಿದಿನ ಶಿವನ ಧ್ಯಾನ ಮಾಡಿ.

ತುಲಾ ರಾಶಿ

ಗೆಳೆಯರ ಸಹಾಯದಿಂದ ನಿಮ್ಮ ಕೆಲಸಗಳು ಎಲ್ಲಾ ಈಡೇರುತ್ತವೆ ದೂರದ ಊರುಗಳಿಗೆ ನೀವು ಪ್ರಯಾಣ ಮಾಡುವ ಅವಶ್ಯಕತೆ ಉಂಟಾಗುತ್ತದೆ ಆದಷ್ಟು ಪ್ರಯಾಣ ಮಾಡದಿರಲು ಪ್ರಯತ್ನಿಸಿ. ನಿಮ್ಮ ಗಮನ ಕೇವಲ ನಿಮ್ಮ ಕೆಲಸದ ಮೇಲಿರಲಿ. ಸ್ಕೂಲಿಗೆ ಹೋಗುತ್ತಿರುವ ವಿದ್ಯಾರ್ಥಿಗಳು ತಾವು ಮಾಡಬೇಕು ಅಂದುಕೊಂಡ ಎಲ್ಲಾ ಕೆಲಸಗಳು ಮುನ್ನಡೆಯುತ್ತವೆ ಶಿಕ್ಷಕರ ಅಥವಾ ಸಹಪಾಠಿಗಳ ಸಹಾಯದಿಂದ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ ಆದಷ್ಟು ಹೆಚ್ಚು ಆಟ ಆಡುವುದನ್ನು ನಿಲ್ಲಿಸಿ ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಇಡೀ ಎಲ್ಲಾ ಒಳ್ಳೆಯದಾಗುತ್ತೆ.

ವೃಶ್ಚಿಕ ರಾಶಿ

ಹಲವು ಕಷ್ಟಗಳು ನಿಮ್ಮ ಮುಂದೆ ಬರುತ್ತವೆ ನಿಮ್ಮ ಸ್ವಂತ ಬುದ್ಧಿಯಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬೇಕು ಹಣಕಾಸಿನ ಸಮಸ್ಯೆ ಎದುರಾಗುತ್ತವೆ ನೀವು ನೀಡಿರುವ ಹಣವನ್ನು ನಿಮ್ಮ ಸ್ನೇಹಿತರಿಂದ ಮರುಪಾವತಿಸಲು ತಿಳಿಸಿ ಸಂಬಂಧಿಗಳಿಂದ ಸ್ವಲ್ಪ ದೂರ ಇರಿ ಏಕೆಂದರೆ ಅವರು ನಿಮ್ಮನ್ನು ಹೀಯಾಳಿಸಲಿದ್ದಾರೆ ಮನೆಯವರ ಸಹಾಯ ಪಡೆದು ಕಷ್ಟಪಟ್ಟು ಕೆಲಸ ಮಾಡಿ ನಿಮ್ಮ ಸಮಸ್ಯೆಗಳೆಲ್ಲ ಈಡೇರುತ್ತವೆ, ಈ ದಿನ ಚಾಮುಂಡಿ ತಾಯಿಯನ್ನು ನೆನೆದು ಕೆಲಸ ಮಾಡಿದರೆ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ.

ಧನು ರಾಶಿ

ತುಂಬಾ ಕಷ್ಟ ನಿಮ್ಮ ಎದುರಾಗಲಿದೆ ಸ್ನೇಹಿತರಿಂದ ಆಗಬೇಕಿದ್ದ ಕೆಲವು ಕೆಲಸಗಳು ನಿಂತು ಹೋಗುತ್ತವೆ, ವಿದೇಶಕ್ಕೆ ತಿರುಳುವ ಕನಸು ನೆರವೇರುವುದಿಲ್ಲ ತುಂಬಾ ಚಿಂತೆಯಲ್ಲಿದ್ದಾಗ ದೊಡ್ಡ ತೀರ್ಮಾನಗಳನ್ನು ತೆಗೆದುಕೊಳ್ಳಬೇಡಿ ಏಕೆಂದರೆ ಅದು ತಪ್ಪಾಗುವ ಎಲ್ಲಾ ಸಾಧ್ಯತೆ ಇರುತ್ತದೆ, ಹಣಕಾಸಿನ ಸಮಸ್ಯೆಯೂ ನಿಮಗೆ ಎದುರಾಗಲಿದೆ ಆದ್ದರಿಂದ ಆದಷ್ಟು ಹೊಸ ಕೆಲಸಗಳನ್ನು ಪ್ರಾರಂಭಿಸಲು ಹೋಗದಿರಿ ಈಗ ನಿಂತಿರುವ ನಿಮ್ಮ ಕೆಲವು ಕೆಲಸಗಳನ್ನು ಮುಂದುವರಿಸಿ ಮುಂದೆ ಖಂಡಿತಾ ಒಳ್ಳೆಯದಾಗಲಿದೆ ನಿಮ್ಮ ಮೆಚ್ಚಿನ ದೇವರು ರಾಘವೇಂದ್ರ ಸ್ವಾಮಿ ಹಾಗಾಗಿ ಪ್ರತಿದಿನ ಎದ್ದ ನಂತರ ರಾಘವೇಂದ್ರ ಸ್ವಾಮಿಯನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು ಕಾರ್ಯಗಳನ್ನ ಮುಂದುವರಿಸಿ ಒಳ್ಳೆಯದಾಗುತ್ತೆ

ಮಕರ ರಾಶಿ

ಕೆಲವು ಒಳ್ಳೆಯ ಸನ್ನಿವೇಶಗಳು ನಿಮ್ಮ ಜೀವನದಲ್ಲಿ ಆಗುತ್ತವೆ ಜೀವನಪೂರ್ತಿ ನೀವು ಆ ಘಟನೆಯನ ಮರೆಯಲು ಸಾಧ್ಯ ಆಗೋದಿಲ್ಲ ಸ್ನೇಹಿತ್ರಿಯೊಂದಿಗೆ ಉತ್ತಮ ಬಾಂಧವ್ಯ ಉಂಟಾಗಲಿದೆ ಸಣ್ಣಪುಟ್ಟ ವಿವಾದಗಳೆಲ್ಲ ದೂರ ಆಗಿ ಹೊಸ ಭರವಸೆಗಳು ಆಸೆ ನಿಮ್ಮಲ್ಲಿ ಉಂಟಾಗುತ್ತದೆ ಹೆಚ್ಚು ತಿರುಗಾಟವನ್ನು ಮಾಡದಿರಿ ಕೆಲಸದ ಮೇಲೆ ಶ್ರದ್ಧೆ ನಿಷ್ಠೆ ಇಟ್ಟು ಮಾಡಿದರೆ ಎಲ್ಲಾ ನೆರವೇರುತ್ತದೆ ನಿಮ್ಮ ಇಷ್ಟ ದೇವರು ಪಾರ್ವತಿ ದೇವಿ ಆಗಿದ್ದಾರೆ.

ಕುಂಭ ರಾಶಿ

ನಿಮ್ಮ ಗ್ರಹಗತಿಗಳು ಈ ತಿಂಗಳು ಚೆನ್ನಾಗಿರೋದಿಲ್ಲ ಹಾಗಾಗಿ ಬಂದು ಬಾಂಧವರಿಂದ ಗೆಳೆಯರಿಂದ ನಿಮಗೆ ತೊಂದರೆಯಾಗಲಿದೆ, ಹೆಚ್ಚು ಗಮನವನ್ನು ನಿಮ್ಮ ಕೆಲಸದ ಮೇಲೆ ಇಡೀ ನಕಾರಾತ್ಮಕ ಯೋಚನೆಗಳು ಹೆಚ್ಚಾಗಿ ಬರುತ್ತವೆ ಹಾಗಾಗಿ ಪ್ರತಿದಿನ ಧ್ಯಾನ ಮಾಡಿ ನಿಮ್ಮ ಇಷ್ಟ ದೇವರನ್ನ ನೆನೆದು ಕಷ್ಟಪಟ್ಟು ಕೆಲಸ ಮಾಡಿದರೆ ಖಂಡಿತ ಎಲ್ಲ ಬದಲಾಗಲಿದೆ ಸಾಮಾಜಿಕ ಕಾರ್ಯಗಳು ನಿಮಗೆ ಮಾಡಲು ತುಂಬಾ ಇಷ್ಟ ಆದರೆ ಇಂತಹ ತೀರ್ಮಾನ ಕಷ್ಟದ ಸಮಯದಲ್ಲಿ ಮಾಡುವುದು ಸರಿಯಲ್ಲ ಹಾಗಾಗಿ ಈಗ ನೀವು ಪ್ರಾರಂಭಿಸಿರುವ ಕೆಲಸವನ್ನೇ ಪೂರ್ಣಗೊಳಿಸಲು ಪ್ರಯತ್ನಿಸಿ.

ಮೀನ ರಾಶಿ

ನೀವು ಎಲ್ಲಾ ಕೆಲಸವನ್ನು ಅವಸರದಲ್ಲಿ ಮಾಡಲು ಪ್ರಯತ್ನ ಮಾಡುತ್ತೀರಿ ತುಂಬಾ ಎಚ್ಚರಿಕೆ ಇಟ್ಟು ಕೆಲಸ ಮಾಡಿದರೆ ಒಳ್ಳೆಯದಾಗುತ್ತೆ ಕೆಲಸದಲ್ಲಿ ನಿಷ್ಠೆ ಶ್ರಮ ವಹಿಸುವುದು ತುಂಬಾ ಅಗತ್ಯ, ಹೊಸ ಜನರು ನಿಮ್ಮಗೆ ಪರಿಚಯ ಆಗಲಿದ್ದಾರೆ ಹೊಸ ವಿಷಯಗಳನ್ನ ನೀವು ತಿಳಿದುಕೊಳ್ಳಲಿದ್ದೀರಿ ಓದುತ್ತಿರುವ ವಿದ್ಯಾರ್ಥಿಗಳು ಗಮನವಿಟ್ಟು ತಮ್ಮ ವಿದ್ಯಾಭ್ಯಾಸ ಮಾಡುವುದು ತುಂಬಾ ಅಗತ್ಯ ಏಕೆಂದರೆ ಈಗ ಅತಿ ಹೆಚ್ಚು ಹಬ್ಬಗಳು ಬರುತ್ತವೆ ಹಾಗಾಗಿ ನಿಮ್ಮ ಗಮನ ಓದಿನ ಕಡೆ ಇರೋದಿಲ್ಲ ಹೆಚ್ಚಾಗಿ ಓಡಾಟ ಮಾಡಲು ನೀವು ಇಚ್ಛೆ ಮಾಡುತ್ತೀರಿ ಹಾಗಾಗಿ ಕೇವಲ ನಿಮ್ಮ ಕೆಲಸದ ಮೇಲೆ ಅತಿ ಹೆಚ್ಚು ಗಮನ ಇಟ್ಟು ಪರಿಶ್ರಮ ಕೊಟ್ಟರೆ ನಿಮಗೆ ಎಲ್ಲಾ ಒಳ್ಳೆಯದಾಗಲಿದೆ ನಿಮ್ಮ ಇಷ್ಟ ದೇವರು ನಂಜುಂಡೇಶ್ವರ ಪ್ರತಿದಿನ ಎದ್ದ ಮೇಲೆ ಮನಸ್ಸಿನಲ್ಲಿ ನೆನಪಿಸಿಕೊಂಡು ಕೆಲಸ ಮುಂದುವರಿಸಿ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

ಇತ್ತೀಚಿನ ಸುದ್ದಿ