ಬುಧನ ಹಿಮ್ಮುಖದಿಂದ ಈ 12 ರಾಶಿಗೆ ಫಲಾನುಫಲ: ಶುಕ್ರವಾರದ ರಾಶಿ ಭವಿಷ್ಯ - Mahanayaka

ಬುಧನ ಹಿಮ್ಮುಖದಿಂದ ಈ 12 ರಾಶಿಗೆ ಫಲಾನುಫಲ: ಶುಕ್ರವಾರದ ರಾಶಿ ಭವಿಷ್ಯ

rashiphala
30/08/2024

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490


Provided by

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ: 9535156490


Advertisement

ಬುಧನ ಹಿಮ್ಮುಖದಿಂದ ಈ 12 ರಾಶಿಗೆ ಫಲಾನುಫಲ  ಶುಕ್ರವಾರದ ರಾಶಿ ಭವಿಷ್ಯ:

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧಿ ಹಾಗೂ ಜ್ಞಾನದ ಅಂಶದ ಪ್ರತೀಕವಾಗಿರುವಂತಹ ಗ್ರಹಗಳ ರಾಜಕುಮಾರ ಬುಧ ಸಿಂಹ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಪ್ರಾರಂಭಿಸಿದ್ದಾನೆ. ಇದರಿಂದಾಗಿ ದ್ವಾದಶ ರಾಶಿಗಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ನಿಮ್ಮ ರಾಶಿಗೆ ಲಾಭ ತಂದುಕೊಡಲಿದೆಯಾ? ಅನ್ನೋದನ್ನ ತಿಳಿಯೋಣ ಬನ್ನಿ.

ಮೇಷ ರಾಶಿ:

ಮೇಷ ರಾಶಿಯವರು ತೆಗೆದುಕೊಳ್ಳುವಂತಹ ಕೆಲವೊಂದು ದೊಡ್ಡ ನಿರ್ಧಾರಗಳು ಅವರ ಪರವಾಗಿ ಸಕಾರಾತ್ಮಕ ಪರಿಣಾಮ ಬೀರದೆ ಇರಬಹುದು. ಭವಿಷ್ಯದ ಬಗ್ಗೆ ಕೂಡ ಸಾಕಷ್ಟು ಅನಿರ್ದಿಷ್ಟ ಸನ್ನಿವೇಶಗಳನ್ನು ನೀವು ಹೊಂದಿರಬಹುದಾಗಿದೆ. ಕೆಲಸದಲ್ಲಿ ಕೂಡ ಸಾಕಷ್ಟು

ಅಡೆ-ತಡೆಗಳು ಉಂಟಾಗುವಂತಹ ಸಾಧ್ಯತೆ ಹೆಚ್ಚಾಗಿದೆ. ನೀವು ಮಾಡಿರುವಂತಹ ಉತ್ತಮ ಕೆಲಸಗಳನ್ನು ನಿಮ್ಮ ಉನ್ನತ ಅಧಿಕಾರಿಗಳು ನೋಡಿದರೂ ಕೂಡ ಯಾವುದೇ ರೀತಿಯಮೆಚ್ಚುಗೆಗಳನ್ನು ಸೂಚಿಸುವುದಿಲ್ಲ. ಹೀಗಾಗಿ ನಿಮ್ಮ ಪರಿಶ್ರಮ ಕೂಡ ವ್ಯರ್ಥವಾಗುತ್ತದೆ. ಇನ್ನು ವ್ಯಾಪಾರದ ವಿಚಾರದಲ್ಲಿ ನೀವು ಈ ಸಂದರ್ಭದಲ್ಲಿ ನಿಮಗೆ ಲಾಭವನ್ನು ತರುವಂತಹ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದೀರಿ. ಇದು ಯಶಸ್ವಿ ಕೂಡ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಹಣವನ್ನು ಗಳಿಸುವುದಕ್ಕೆ ಸಾಕಷ್ಟು ಕಷ್ಟ ಪಡಬೇಕಾಗಿ ಬಂದ್ರೂ ಕೂಡ ಅದೃಷ್ಟದ ಸಹಾಯದಿಂದಾಗಿ ಖಂಡಿತವಾಗಿ ಹಣವನ್ನಂತು ಗಳಿಸುತ್ತೀರಿ. ಇನ್ನು ಪ್ರೀತಿ ಪಾತ್ರರ ಜೊತೆಗೆ ಈ ಸಂದರ್ಭದಲ್ಲಿ ಕನೆಕ್ಟ್ ಆಗೋದಕ್ಕೆ ಸ್ವಲ್ಪಮಟ್ಟಿಗೆ ಕಷ್ಟಪಡಬೇಕಾಗುತ್ತದೆ. ಉಷ್ಣಾಂಶ ಹಾಗೂ ಜೀರ್ಣಕ್ರಿಯೆ

ಸಂಬಂಧ ಪಟ್ಟಂತಹ ಆರೋಗ್ಯ ಸಮಸ್ಯೆಗಳನ್ನು ನೀವು ಈ ಸಂದರ್ಭದಲ್ಲಿ ಎದುರಿಸಬೇಕಾಗುತ್ತದೆ.

 ವೃಷಭ ರಾಶಿ :

ವೃಷಭ ರಾಶಿಯವರು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಲಿದ್ದಾರೆ ಹಾಗೂ ಅನಗತ್ಯ ಖರ್ಚುಗಳನ್ನು ಕೂಡ ಮಾಡಬೇಕಾಗಿ ಬರುತ್ತೆ. ಕೆಲಸ ಮಾಡುವಂತಹ ಕ್ಷೇತ್ರದಲ್ಲಿ ಸಾಕಷ್ಟು ತಪ್ಪನ್ನು ಎಸಗುವಂತಹ ಸಾಧ್ಯತೆ ಇದೆ ಹೀಗಾಗಿ ಹುಷಾರಾಗಿರಿ‌. ಇನ್ನು ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಹಾಗೂ ಲಾಭ ಎರಡು ಕೂಡ ಸಮ ಪ್ರಮಾಣದಲ್ಲಿದೆ. ಇನ್ನು ನಿಮ್ಮ ದಾಂಪತ್ಯ ಜೀವನದಲ್ಲಿ ನಿಮ್ಮ ಜೀವನ ಸಂಗಾತಿಯಜೊತೆಗೆ ಕೆಲವೊಂದು ಭಿನ್ನಾಭಿಪ್ರಾಯಗಳನ್ನ ಕಾಣಬೇಕಾಗುತ್ತದೆ. ಪದೇಪದೇ ಜ್ವರ ಸೇರಿದಂತೆ ಕುಪೋಷಣೆಯ ಸಂಬಂಧ ಪಟ್ಟಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಹೀಗಾಗಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ.

 ಮಿಥುನ ರಾಶಿ :

ನೀವು ಮಾಡಿರುವಂತಹ ಕೆಲಸಕ್ಕೆ ಸರಿಯಾದ ಪ್ರತಿಫಲ ದೊರಕಲಿದೆ. ವ್ಯಾಪಾರದಲ್ಲಿ ಲಾಭಗಳಿಸುವಂತಹ ಅವಕಾಶ ಕೂಡ ನಿಮಗೆ ಸಿಗಲಿದೆ ಹಾಗೂ ಇದರಿಂದಾಗಿ ನಿಮ್ಮ ಅಭಿವೃದ್ಧಿ ಕೂಡ ಆಗಲಿದೆ. ಈ ಸಂದರ್ಭದಲ್ಲಿ ನೀವು ಹೆಚ್ಚಿನ ಹಣವನ್ನು ಉಳಿತಾಯ ಮಾಡಬೇಕಾಗಿ ಬರಬೇಕಾಗುತ್ತದೆ.

 ಕಟಕ ರಾಶಿ:

ಕರ್ಕ ರಾಶಿಯವರು ದೂರ ಪ್ರದೇಶದ ಪ್ರಯಾಣ ಮಾಡಬಹುದಾಗಿದೆ. ಆದರೆ ಭವಿಷ್ಯದಲ್ಲಿ ಖಂಡಿತವಾಗಿ ಇದು ನಿಮಗೆ ಲಾಭದಾಯಕವಾಗಿ ಸಾಬೀತಾಗಲಿದೆ. ಹಣಕಾಸಿನ ವಿಚಾರದಲ್ಲಿ ಕೈ ತುಂಬಾ ಹಣವನ್ನು ನೀವು ಸಂಪಾದನೆ ಮಾಡಬಹುದಾಗಿದೆ ಹಾಗೂ ಉಳಿತಾಯವನ್ನು ಕೂಡ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದೀರಿ.

 ಸಿಂಹ ರಾಶಿ:

ಸಿಂಹ ರಾಶಿಯವರ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದಾಗಿದ್ದು, ಅದಕ್ಕಾಗಿ ಸಿಂಹ ರಾಶಿಯವರು ಹಣವನ್ನು ಕೂಡ ಹೆಚ್ಚಾಗಿ ಖರ್ಚು ಮಾಡಬೇಕಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೂಡ ಹೆಚ್ಚಾಗುವಂತಹ ಒತ್ತಡದಿಂದಾಗಿ ನೀವು ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಹಣಕಾಸಿನ ಸಂಪಾದನೆ ಹೆಚ್ಚಾಗಲಿದೆ ಹಾಗೂ ಅದರ ಜೊತೆಗೆ ಉಳಿತಾಯವನ್ನು ಕೂಡ ನೀವು ಮಾಡೋದಕ್ಕೆ ಸಾಧ್ಯವಾಗಲಿದೆ. ನಿಮ್ಮ ಜೀವನ ಸಂಗಾತಿಯನ್ನು ಕೂಡ ಈ ಸಂದರ್ಭದಲ್ಲಿ ಸಂತೋಷದಿಂದ ನೋಡಿಕೊಳ್ಳಿ

ಕನ್ಯಾ ರಾಶಿ:

ಕನ್ಯಾ ರಾಶಿಯವರ ತಾಳ್ಮೆಯನ್ನು ಕೆಡಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆ ಕಂಡು ಬರಬಹುದಾಗಿದೆ. ಒಂದೋ ನೀವು ಇರುವಂತಹ ಕೆಲಸವನ್ನು ಬದಲಾಯಿಸ ಬೇಕಾಗಿರುತ್ತದೆ. ಇಲ್ಲವೇ ನೀವು ಕೆಲಸವನ್ನು ಕಳೆದುಕೊಳ್ಳಲಿದ್ದೀರಿ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಹಣವನ್ನು ಗಳಿಸುವುದಕ್ಕೆ ಕೇವಲ ಕೆಲವೇ ಒಪ್ಶನ್ ಗಳು ಇರುತ್ತವೆ ಆದರೆ ಅದಕ್ಕಿಂತಲೂ ದೊಡ್ಡ ಮಟ್ಟದ ಖರ್ಚಿನ

ಕನ್ಯಾ ರಾಶಿಯವರ ತಾಳ್ಮೆಯನ್ನು ಕೆಡಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆ ಕಂಡು ಬರಬಹುದಾಗಿದೆ. ಒಂದೋ ನೀವು ಇರುವಂತಹ ಕೆಲಸವನ್ನು ಬದಲಾಯಿಸ ಬೇಕಾಗಿರುತ್ತದೆ. ಇಲ್ಲವೇ ನೀವು ಕೆಲಸವನ್ನು ಕಳೆದುಕೊಳ್ಳಲಿದ್ದೀರಿ. ಹೀಗಾಗಿ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

 ತುಲಾ ರಾಶಿ:

ತುಲಾ ರಾಶಿಯವರು ತಮ್ಮ ಜೀವನದಲ್ಲಿ ಅಂದುಕೊಂಡಿರುವಂತಹ ಗುರಿಯನ್ನು ಸಾಧಿಸುವಂತಹ ಸಂತೋಷವನ್ನು ಪಡೆದುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಕೂಡ ನೀವು ಪ್ರಮೋಷನ್ ಹಾಗೂ ಬೋನಸ್ ಗಳನ್ನು ಪಡೆದುಕೊಳ್ಳಲಿದ್ದೀರಿ. ಆದಾಯ ಗಳಿಕೆಯಲ್ಲಿ ಕೂಡ ಹೆಚ್ಚಳ ಕಂಡು ಬರಲಿದ್ದು ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಸೂಕ್ತವಾಗಿದೆ.

 ವೃಶ್ಚಿಕ ರಾಶಿ:

ಬೇರೆ ವಿಚಾರಗಳಿಗೆ ಸಮಯವನ್ನು ಕೊಡುವುದಕ್ಕೆ ನಿಮ್ಮಿಂದ ಸಾಧ್ಯವಾಗುವುದಿಲ್ಲ ಕೇವಲ ಕೆಲಸವನ್ನೇ ನೀವು ನಿಮ್ಮ ಜೀವನದ ಪ್ರಮುಖ ವಿಚಾರ ಎಂಬುದಾಗಿ ಪರಿಗಣಿಸುತ್ತೀರಿ. ಈ ಸಂದರ್ಭದಲ್ಲಿ ಕೆಲಸವನ್ನು ಯಶಸ್ಸನ್ನು ಕೂಡ ಪಡೆದುಕೊಳ್ಳಲಿದ್ದೀರಿ ಹಾಗೂ ಕೆಲಸದ ಒತ್ತಡದಿಂದ ನಿಮ್ಮ ನೆಮ್ಮದಿಯಲ್ಲಿ ಕೂಡ ಸಾಕಷ್ಟು ಏರುಪೇರು ಕಂಡು ಬರಲಿದೆ. ಕೆಲವೊಮ್ಮೆ ಯಾವುದೇ ನಷ್ಟ ಇಲ್ಲ ಯಾವುದೇ ಲಾಭವು ಕೂಡ ಇಲ್ಲದಂತಹ ನಿರ್ಲಿಪ್ತ ಪರಿಸ್ಥಿತಿ ಕಂಡು ಬರಲಿದೆ.

 ಧನು ರಾಶಿ:

ನೀವು ಅಂದುಕೊಂಡಿದ್ದನ್ನು ಸಾಧಿಸುವ ದಾರಿಯಲ್ಲಿ ಸಾಕಷ್ಟು ಕಲ್ಲು ಮುಳ್ಳುಗಳನ್ನು ನೀವು ಕಾಣಬಹುದಾಗಿದೆ. ವಿದೇಶದಲ್ಲಿ ಕೆಲಸ ಮಾಡುವಂತಹ ಅವಕಾಶ ಕೂಡ ಧನು ರಾಶಿ ಅವರನ್ನು ಹುಡುಕಿಕೊಂಡು ಬರಲಿದೆ. ಹಣವನ್ನು ಉಳಿಸುವಂತಹ ಅವಶ್ಯಕತೆ ಕೂಡ ಆದಾಯ ಗಳಿಸುವ ಸಂದರ್ಭದಲ್ಲಿ ಕಂಡುಬರಲಿದೆ. ಹೊಸ ಬ್ಯುಸಿನೆಸ್ ಅನ್ನು ಆರಂಭ ಮಾಡುವ ಧನು ರಾಶಿಯವರಿಗೆ ಈ ಸಂದರ್ಭದಲ್ಲಿ ಅದೃಷ್ಟ ಕೆಲಸಕ್ಕೆ ಬರಲಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಅವಶ್ಯಕತೆಗಳನ್ನು ಕೂಡ ಪೂರೈಸಿಕೊಳ್ಳಲು ಸಾಧ್ಯವಾಗಲಿದೆ.

 ಮಕರ ರಾಶಿ:

ಬುಧ ಸಿಂಹ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಮಾಡುತ್ತಿರುವ ಸಂದರ್ಭದಲ್ಲಿ ಮಕರ ರಾಶಿಯವರು ಸಾಕಷ್ಟು ಕೆಲಸದ ಸ್ಥಳದಲ್ಲಿ ಸಿಗುವಂತಹ ಸಾಕಷ್ಟು ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವುದು ಅವರಿಗೆ ದುಃಖವನ್ನು ತರಿಸಲಿದೆ. ಹಣಕಾಸಿನ ನಷ್ಟವನ್ನು ಕೂಡ ಎದುರಿಸಬೇಕಾಗಿ ಬರುತ್ತದೆ. ಇದಕ್ಕಿಂತಲೂ ಮಿಗಿಲಾಗಿ ನೀವು ನಿಮ್ಮ ಜೀವನ ಸಂಗಾತಿಯ ಜೊತೆಗೆ ಕೂಡ ಸಾಕಷ್ಟು ವಾಗ್ವಾದಗಳಲ್ಲಿ ಒಳಗಾಗುವುದರಿಂದ ಇದು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಲಿದೆ.

 ಕುಂಭ ರಾಶಿ:

ಕೆಲಸದಲ್ಲಿ ಒತ್ತಡದಿಂದಾಗಿ ನೀವು ಕೆಲವೊಂದು ತಪ್ಪುಗಳನ್ನು ಮಾಡುವಂತಹ ಸಾಧ್ಯತೆ ಇದೆ ಹೀಗಾಗಿ ಕೆಲಸ ಮಾಡುವ ಸಮಯದಲ್ಲಿ ಸ್ವಲ್ಪಮಟ್ಟಿಗೆ ಜಾಗೃತೆವಹಿಸಿ. ಈ ಸಂದರ್ಭದಲ್ಲಿ ಹಣವನ್ನು ನೀವು ಗಳಿಸಬಹುದು ಆದರೆ ಹೆಚ್ಚಿನ ಪ್ರಯಾಣದಿಂದಾಗಿ ಆ ಹಣವನ್ನು ನೀರಿನಲ್ಲಿ ಖರ್ಚು ಮಾಡಲಿದ್ದೀರಿ. ಇಬ್ಬರ ನಡುವೆ ಅಹಂ ಮನೋಭಾವನೆ ಕಾರಣದಿಂದಾಗಿ ಸ್ವಲ್ಪಮಟ್ಟಿಗೆ ಸಂಬಂಧದಲ್ಲಿ ಏರುಪೇರು ಬರಬಹುದು ಆದರೆ ಅದನ್ನ ನಿವಾರಿಸಿಕೊಂಡು ನೀವಿಬ್ಬರು ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ.

 ಇನ್ನು ಕೊನೆಯದಾಗಿ ಮೀನ ರಾಶಿ:

ಮೀನ ರಾಶಿಯವರಿಗೆ ನಿರೀಕ್ಷಿತ ಫಲಿತಾಂಶ ಕಾಣದೆ ಇರುವುದು ಸಮಸ್ಯೆಗಳನ್ನು ತರಬಹುದಾಗಿದೆ. ಬಿಜಿನೆಸ್ ನಲ್ಲಿ ಕೂಡ ಹೆಚ್ಚಾಗಿ ಕಾಂಪಿಟೇಶನ್ ಅನ್ನು ನೀವು ಕಾಣಬಹುದಾಗಿದೆ ಹಾಗೂ ಲಾಭ ಕೂಡ ಹೆಚ್ಚಾಗಿ ಸಿಗೋದಿಲ್ಲ. ಹಣವನ್ನು ಗಳಿಸುವ ವಿಚಾರದಲ್ಲಿ ಕೂಡ ಮೀನ ರಾಶಿಯವರು ಈ ಸಮಯದಲ್ಲಿ ಏರುಪೇರುಗಳನ್ನು ಕಾಣಲಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯನ್ನು ಖುಷಿಪಡಿಸುವುದಕ್ಕೆ ವಿಫಲವಾಗಬಹುದಾಗಿದೆ. ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ ಮೀನ ರಾಶಿಯವರಿಗೆ ಈ ಸಂದರ್ಭದಲ್ಲಿ ಚರ್ಮಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಅಲರ್ಜಿಗಳನ್ನು ಎದುರಿಸಬೇಕಾಗಿ ಬರುತ್ತದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490

#Advertisement

ಇತ್ತೀಚಿನ ಸುದ್ದಿ