ಪುರುಷನ ದೃಷ್ಟಿ ಮಹಿಳೆಗೆ ತಗಲಿದರೆ ಆಕೆ ಚರ್ಮದ ಕ್ಯಾನ್ಸರ್ ಗೆ ತುತ್ತಾಗಬಹುದು | ಜಾಕಿರ್ ನೈಕ್ - Mahanayaka

ಪುರುಷನ ದೃಷ್ಟಿ ಮಹಿಳೆಗೆ ತಗಲಿದರೆ ಆಕೆ ಚರ್ಮದ ಕ್ಯಾನ್ಸರ್ ಗೆ ತುತ್ತಾಗಬಹುದು | ಜಾಕಿರ್ ನೈಕ್

zakir naik
18/03/2021

ನವದೆಹಲಿ: ಪುರುಷರ ಕಣ್ಣಿನ ದೃಷ್ಟಿ ಮುಸ್ಲಿಮ್ ಮಹಿಳೆಯರ ಮೇಲೆ ಬಿದ್ದರೆ, ಅವರಿಗೆ ಚರ್ಮದ ಕ್ಯಾನ್ಸರ್ ತಗಲಬಹುದು ಎಂದು ಮುಸ್ಲಿಮ್ ಧಾರ್ಮಿಕ ವಿದ್ವಾಂಸ ಜಾಕಿರ್  ನೈಕ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಕಾರಣಕ್ಕಾಗಿ ಬುರ್ಖಾ ಧರಿಸುವಂತೆ  ಅವರು ಪ್ರತಿಪಾದಿಸಿದ್ದಾರೆ.

ಪುರುಷರ ಕಣ್ಣಿನಿಂದ ಹೊರ ಹೊಮ್ಮುವ ವಿಕಿರಣ ಮಹಿಳೆಯರ ದೇಹಕ್ಕೆ ತಾಕಿದರೆ,  ಚರ್ಮದ ಕ್ಯಾನ್ಸರ್ ಮತ್ತು ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಬುರ್ಖಾ ಧರಿಸಬೇಕು ಎಂದು ಅವರು ಹೇಳಿದ್ದಾರೆ.

ಈ ನಿಯಮ ಮಹಿಳೆಯರಿಗೆ ಮಾತ್ರವೇ ಅನ್ವಯಿಸುತ್ತದೆ. ಪುರುಷರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಮಹಿಳೆಯರು ಮಾತ್ರ ಕಡ್ಡಾಯವಾಗಿ ಬುರ್ಖಾ ಧರಿಸಿ ಎಂದು ಜಾಕೀರ್ ನೈಕ್ ಹೇಳಿರುವುದಾಗಿ ವರದಿಯಾಗಿದೆ.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ಇತ್ತೀಚಿನ ಸುದ್ದಿ