ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ ರಚಿತಾ ರಾಮ್ - Mahanayaka

ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ ರಚಿತಾ ರಾಮ್

04/11/2020

ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ,  ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕಪ್ಪು ಉಡುಗೆಯಲ್ಲಿ ಮಿಂಚಿದ್ದು, ಟ್ಟಿಟ್ಟರ್ ನಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡು ಈ ಫೋಟೋವನ್ನು ಹೆಚ್ಚು ಹೆಚ್ಚು ಶೇರ್ ಮಾಡಿ ಎಂದು ಬರೆದಿದ್ದಾರೆ.

rachitha ram


ಕಪ್ಪು ಬಣ್ಣದ ಬಟ್ಟೆ ಹಾಕಿಕೊಂಡು ಈ ಫೋಟೋವನ್ನು ಹೆಚ್ಚು ಶೇರ್ ಮಾಡಿ ಎಂದು ಮನವಿ ಮಾಡಿರುವ ಅವರು ಲವ್ ಸಿಂಬಲ್ ನೀಡಿದ್ದಾರೆ. ಆ ಲವ್ ಸಿಂಬಲ್ ಕೂಡ ಕಪ್ಪು ಬಣ್ಣದಲ್ಲೇ ಇದೆ.Provided by

rachitha ramರಚಿತಾ ರಾಮ್ ಅವರು ಹಂಚಿಕೊಂಡಿರುವ ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ 98 ಜನರು ಹಂಚಿಕೊಂಡಿದ್ದಾರೆ. 2 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದ್ಆರೆ. 86 ಜನರು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋವು ಫೇಸ್ ಬುಕ್ ನಲ್ಲಿ ಎಲ್ಲೆಡೆ ಹರಡಿದೆ.
ಇತ್ತೀಚಿನ ಸುದ್ದಿ