SSF ಮೇನಾಲ,ಈಶ್ವರಮಂಗಲ ಶಾಖಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ - Mahanayaka

SSF ಮೇನಾಲ,ಈಶ್ವರಮಂಗಲ ಶಾಖಾ ವತಿಯಿಂದ ವಿಶ್ವ ಪರಿಸರ ದಿನ ಆಚರಣೆ

parisara dina
05/06/2021

ನೆಟ್ಟನಿಗೆ ಮೂಡ್ನೂರು ಗ್ರಾಮ ಪಂಚಾಯಿತಿಯ ವಾಪ್ತಿಯ ಈಶ್ವರಮಂಗಲದ ಮೇನಾಲ ಪರಿಸರದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್(SSF ಸಂಘಟನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು.

ಈ ಸಂದರ್ಭ ಕೊವಿಡ್ ಮಾರ್ಗ ಸೂಚಿಗಳನ್ನು ಪಾಲಿಸಿ ಕೊಂಡು,  ರಸ್ತೆಯ ಬದಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ SSF ಮೇನಾಲ ಶಾಖೆಯ ಹಾಗೂ SYS,KCF,KMJ ಸದಸ್ಯರು ಘನ ಉಪಸ್ಥಿತಿ ಇದ್ದರು.


Provided by
Provided by
Provided by
Provided by
Provided by
Provided by
Provided by
Provided by
Provided by
Provided by
Provided by

ssf

 

ಇತ್ತೀಚಿನ ಸುದ್ದಿ