ಝಣ..ಝಣ ಕಾಂಚಾಣ: ಈ ರಾಶಿಯವರ ಕೈತುಂಬಾ ಹಣದ ಸುರಿಮಳೆ
ಕ್ರೋಧಿ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಮಾರ್ಗಶಿರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಿಂದ ಕೃಷ್ಣಪಕ್ಷದ ಸಪ್ತಮಿಯವರೆಗೆ 🌸ಈ ವಾರದ ಚಂದ್ರನ ಸಂಚಾರ ಮೃಗಶಿರಾ ನಕ್ಷತ್ರದಿಂದ ಪುಬ್ಬಾ ನಕ್ಷತ್ರದ ವರೆಗೆ.
15/12/2024-21/12/2024ರ ವಾರ ಭವಿಷ್ಯ🌸
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
👇 ಮೇಷ ರಾಶಿಯ 👇 ವಾರ ಭವಿಷ್ಯ
ಶುಕ್ರ ಹತ್ತನೇ ಮನೆಯಲ್ಲಿ ಇರುವುದು ವೃತ್ತಿಯಲ್ಲಿ ಒತ್ತಡಗಳನ್ನು ಕೊಡುತ್ತದೆ. ಈ ಮಾಸದ ಕೊನೆಯಲ್ಲಿ ಶುಕ್ರ ಹನ್ನೊಂದನೇ ಮನೆಯಲ್ಲಿ ಶನಿಯ ಜೊತೆ ಸೇರುತ್ತಾನೆ. ಆಗ ನಿಮಗೆ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಈಗ ಆರರಲ್ಲಿ ಕೇತು, ಎರಡನೇ ಮನೆಯಲ್ಲಿ ಗುರು ಲಾಭಸ್ಥಾನದಲ್ಲಿ ಶನಿ ಇದ್ದು ಸಮಯ ಅನುಕೂಲಕರವಾಗಿದ್ದು ಧನಲಾಭ ಇದೆ. ಹೊಸ ನೌಕರಿ ಸಿಗುವ ಯೋಗ ಇದೆ.
👇 ವೃಷಭ ರಾಶಿಯ 👇ವಾರ ಭವಿಷ್ಯ
ಆರರಲ್ಲಿ ರಾಹು ಒಂಬತ್ತರಲ್ಲಿ ಶುಕ್ರ ಮೂರರಲ್ಲಿ ಕುಜ ಇದ್ದು ಸಮಯ ಬಹಳ ಚೆನ್ನಾಗಿ ಇದೆ. ಧೈರ್ಯ ಸಾಹಸಗಳು ನಿಮ್ಮಲ್ಲಿದ್ದು ಯಾವುದೇ ಅಡಚಣೆಯನ್ಬು ನೀವು ಪಕ್ಕಕ್ಜೆ ಸರಿಸಿ ಮುನ್ನಡೆಯುವಿರಿ. ಧನಲಾಭ ಚೆನ್ನಾಗಿ ಇದೆ. ವೃತ್ತಿಯಲ್ಲಿ ಯಶಸ್ಸು ಇದೆ. ಅಂದುಕೊಂಡ ಕಾರ್ಯಗಳನ್ನು ಮಾಡಿ ಮುಗಿಸುವಿರಿ.
👇 ಮಿಥುನ ರಾಶಿಯ 👇ವಾರ ಭವಿಷ್ಯ
ಎಂಟನೇ ಮನೆಯಲ್ಲಿ ಶುಕ್ರ ನಿಮ್ಮನ್ನು ಉಲ್ಲಸಿತವಾಗಿ ಕೆಲಸಗಳಲ್ಲಿ ನಿರತವಾಗಿರುವಂತೆ ಮಾಡುತ್ತಾನೆ. ನಾಲ್ಕನೇ ಮನೆಯಲ್ಲಿ ಕೇತು ವೃಥಾ ಅಲೆದಾಟವನ್ನೂ, ನಿದ್ರಾಹೀನತೆಯನ್ನು, ಮಾನಸಿಕ ತೊಳಲಾಟವನ್ನೂ ಕೊಡುತ್ತಾನೆ. ಒಳ್ಳೆಯ ದಿನಗಳಿಗಾಗಿ ನೀವು ಇನ್ನೂ ಕಾಯಬೇಕು. ಈಗ ಯಥಾಸ್ಥಿತಿ ಯನ್ನು ಕಾಪಾಡಿಕೊಳ್ಳಿ. ಯೋಚಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಿ.
👇 ಕಟಕ ರಾಶಿಯ 👇 ವಾರ ಭವಿಷ್ಯ
ಗುರು ಒಂಬತ್ತರಲ್ಲಿ, ಕೇತು ಮೂರರಲ್ಲಿ ಇರುವುದು ನಿಮಗೆ ಲಾಭ ಕೊಡುತ್ತದೆ. ಏಳರಲ್ಲಿ ಶುಕ್ರ ಅಷ್ಡು ಶುಭಕಾರಕನಲ್ಲ. ವಾರದ ಆರಂಭದಲ್ಲೇ ಸೂರ್ಯ ಧನಸ್ಸು ಪ್ರವೇಶ ಮಾಡುವುದರಿಂದ ನಿಮಗೆ ಯಶಸ್ಸು, ಧನಲಾಭ ಇದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸಾಧ್ಯತೆಗಳಿವೆ. ಸಂತೋಷಕರ ವಾತಾವರಣ ಇರುತ್ತದೆ. ಖರ್ಚುಗಳು ಇದ್ದರೂ ಮನಸ್ಸಿನಲ್ಲಿ ನಲಿವು ಇರುತ್ತದೆ.
👇 ಸಿಂಹ ರಾಶಿಯ 👇 ವಾರ ಭವಿಷ್ಯ
ಯಾವುದೇ ಗ್ರಹ ಬಲ ಇಲ್ಲದ ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ತಾಳ್ಮೆ ಸಹನೆ ಇರಲಿ. ದುಡುಕಬೇಡಿ. ಮುಂದೆ ಮುಂದೆ ಇನ್ನೂ ಸವಾಲುಗಳ ಸಂಘರ್ಷಗಳ ದಿನಗಳು ಇದೆ. ನಿಮ್ಮ ನಡೆ ವಿವೇಚನೆಯಿಂದ ಕೂಡಿರಲಿ. ಹಣಕಾಸಿನ ಅಡಚಣೆ ಇರುತ್ತದೆ. ಹಣ ಖರ್ಚು ಮಾಡುವಾಗ ವಿತರಣೆಯಾಗಿ ಖರ್ಚು ಮಾಡಿ. ಆರೋಗ್ಯದ ಬಗ್ಗೆಯೂ ಗಮನ ಇರಲಿ.
👇 ಕನ್ಯಾ ರಾಶಿಯ 👇 ವಾರ ಭವಿಷ್ಯ
ಆರನೇ ಮನೆಯಲ್ಲಿ ಶನಿ ಧನ ಲಾಭ ಕೊಡುತ್ತಾನೆ. ಒಂಬತ್ತನೇ ಮನೆಯ ಗುರು ಸಂತೋಷ ಸಂಭ್ರಮಗಳನ್ನು ಅನುಭವಿಸುವಂತೆ ಮಾಡುತ್ತಾನೆ. ಮನೆಯಲ್ಲಿ ಶುಭ ಸಮಾರಂಭದ ವಾತಾವರಣ ಇರುತ್ತದೆ. ನಿಮ್ಮ ದಾರಿಯಲ್ಲಿ ಇರುವ ಅಡಚಣೆಗಳು ನಿವಾರಣೆಯಾಗಿ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗುತ್ತದೆ. ಆದರೆ ರಾಶಿಯಲ್ಲೇ ಕೇತು ಇರುವುದು ಆರೋಗ್ಯಕ್ಕೆ ತೊಂದರೆ ಇದೆ. ಹುರುಳಿ ದಾನ ಕೊಡಿ. ಗಣೇಶನ ಪ್ರಾರ್ಥನೆ ಮಾಡಿ.
👇 ತುಲಾ ರಾಶಿಯ 👇 ವಾರ ಭವಿಷ್ಯ
ಆರರಲ್ಲಿ ರಾಹು ಒಬ್ಬನೇ ಈಗ ನಿಮಗೆ ರಕ್ಷಕ. ಧನಲಾಭವನ್ನೂ, ಶೌರ್ಯ ಪರಾಕ್ರಮವನ್ನೂ ಕೊಡುವ ರಾಹು ಎಲ್ಲ ಅಡೆತಡೆಗಳನ್ನು ದೂರ ಮಾಡುತ್ತಾನೆ. ನಾಲ್ಕನೇ ಮನೆಯಲ್ಲಿ ಶುಕ್ರ ಇರುವುದರಿಂದ ಆಭರಣ ಕೊಳ್ಳುವಿರಿ. ವಾಹನದಿಂದ ಲಾಭ ಇದೆ. ವಾರದ ಮೊದಲಲ್ಲಿ ಸೂರ್ಯ ಮೂರನೇ ಮನೆಗೆ ಪ್ರವೇಶವಾದಾಗ ಅದೂ ಕೂಡ ನಿಮಗೆ ಶಕ್ತಿಯನ್ನು, ಯಶಸ್ಸನ್ನು ಕೊಡುತ್ತದೆ. ಎರಡನೇ ಮನೆಯಲ್ಲಿ ಬುಧ ಕುಟುಂಬಕ್ಕೆ ಸುಖಶಾಂತಿಯನ್ನು ಕರುಣಿಸುತ್ತಾನೆ.
👇 ವೃಶ್ಚಿಕ ರಾಶಿಯ👇 ವಾರ ಭವಿಷ್ಯ
ಈಗ ಗುರುಬಲ ಇದೆ. ಹೊಸ ಕೆಲಸ ಸಿಗುವುದು, ವಿವಾಹ ಮೊದಲಾದ ಶುಭಕಾರ್ಯಗಳು ನಡೆಯುತ್ತದೆ. ಕುಟುಂಬದಲ್ಲಿ ಶಾಂತಿಸೌಖ್ಯ ನೆಲೆಸುತ್ತದೆ. ನಿಮ್ಮ ರಾಶಿಯಲ್ಲೇ ಬುಧ ನಿಮಗೆ ರಕ್ಷಣೆ ಕೊಡುತ್ತಾನೆ. ಐದರಲ್ಲಿ ರಾಹು ನಾಲ್ಕರಲ್ಲಿ ಶನಿ ಕೊಂಚ ಒತ್ತಡಗಳನ್ನು ಕೊಡುತ್ತಾರೆ. ಮನೆದೇವರ ಪ್ರಾರ್ಥನೆ ಮಾಡಿಕೊಳ್ಳಿ.
👇 ಧನಸ್ಸು ರಾಶಿಯ 👇 ವಾರ ಭವಿಷ್ಯ
ಗುರುಬಲ ಇಲ್ಲದಿರುವುದರಿಂದ ಕೆಲವು ದಿನ ಕಾಯಬೇಕು. ಈಗ ಯಾವುದೇ ಕೆಲಸ/ಯೋಜನೆ ನೀವಂದುಕೊಂಡಂತೆ ನಡೆಯುವುದಿಲ್ಲ. ನಿಧಾನಗತಿ ಮತ್ತು ಅಡೆತಡೆಗಳು ಎದುರಾಗುತ್ತದೆ. ಭವಿಷ್ಯದ ದಿನಗಳು ಉತ್ತಮವಾಗಿರುವುದರಿಂದ ಈಗ ತಟಸ್ಥ ನೀತಿ ಅನುಸರಿಸಿ. ಎರಡನೇ ಮನೆಯಲ್ಲಿ ಶುಕ್ರ ಮತ್ತು ಮೂರನೇ ಮನೆಯಲ್ಲಿ ಶನಿ ಈಗ ನಿಮ್ಮ ರಕ್ಷಣೆ ಮತ್ತುಬೆಂಬಲಕ್ಕೆ ಇದ್ದಾರೆ. ಹಣದ ಹರಿವು ಉತ್ತಮವಾಗಿದೆ.
👇 ಮಕರ ರಾಶಿಯ 👇 ವಾರ ಭವಿಷ್ಯ
ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಸಾಡೆಸಾತಿ ಶನಿ ಮುಗಿಯುತ್ತದೆ. ಆದ್ದರಿಂದ ನಿಮಗೆ ಈಗಿನಿಂದಲೇ ಶುಭಸೂಚನೆಗಳು ಸಿಗಲಿವೆ. ಈಗಲೂ ಗುರು ಐದನೇ ಮನೆಯಲ್ಲಿ ಹಾಗೂ ರಾಹು ಮೂರನೇ ಮನೆಯಲ್ಲಿ ಇರುವುದು ನಿಮಗೆ ಸಹಕಾರಿಆಗಿದೆ. ಹೊಸ ಕೆಲಸ ಸಿಗುವ ಸೂಚನೆ, ಧನಲಾಭ, ಮನೆಯಲ್ಲಿ ಶುಭಕಾರ್ಯದ ವಾತಾವರಣ, ಹೊಸ ಹೊಸ ಅವಕಾಶಗಳು, ಆರೋಗ್ಯ ಸುಧಾರಣೆ, ಹೀಗೆ ಎಲ್ಲ ಒಳ್ಳೆಯ ಸಂಗತಿಗಳ ಸಾಲು ಸಾಲು ನಿಮಗೆ ಅನುಭವಕ್ಕೆ ಬರುತ್ತದೆ
👇 ಕುಂಭ ರಾಶಿಯ 👇 ವಾರ ಭವಿಷ್ಯ
ಒಳ್ಳೆಯ ದಿನಗಳಿಗೆ ಇನ್ನೂ ಕಾಯಬೇಕು. ಈಗ ಸಾಡೆಸಾತಿ ಯ ಪ್ರಭಾವವೂ ಇರುವುದರಿಂದ ಹಣಕಾಸಿನ ತೊಡಕು, ಪರಿವಾರದ ಜೊತೆ ಜಗಳ ಮನಸ್ತಾಪ, ವೃತ್ತಿ ಕ್ಷೇತ್ರದಲ್ಲಿ ಕಿರಿಕಿರಿ ಎಲ್ಲವೂ ಇರುತ್ತದೆ. ನೀವಂದುಕೊಂಡ ಯಾವುದೇ ಕೆಲಸ ಮುಂದೆ ಸಾಗುವುದಿಲ್ಲ. ಈಗ ತಾಳ್ಮೆ ಮುಖ್ಯ. ಪರಿಸ್ಥಿತಿಗಳು ನಿಮಗೆ ವಿರೋಧವಾಗಿದ್ದರೂ ಸಹನೆ ಇರಲಿ. ಈಗ ಸಹನೆ ವಹಿಸಿದರೆ ಮುಂದೆ ಇದರ ಸಿಹಿ ಫಲ ಸಿಗುತ್ತದೆ.
👇 ಮೀನ ರಾಶಿಯ👇 ವಾರ ಭವಿಷ್ಯ
ನೀವೂ ಸಹ ಕುಂಭರಾಶಿ ಯವರಂತೆಯೇ ತಾಳ್ಮೆ ಸಹನೆ ಕಾಯ್ದುಕೊಳ್ಳಬೇಕು. ನಿಮ್ಮ ರಾಶಿಯಲ್ಲೇ ರಾಹು ಇರುವುದರಿಂದ ಆರೋಗ್ಯ ಜೋಪಾನ. ಹಣಕಾಸು ಸ್ಥಿತಿ ಬಹಳವಾಗಿ ಏರುಪೇರು ಆಗುತ್ತದೆ. ಹನ್ನೊಂದನೇ ಮನೆಯಲ್ಲಿ ಶುಕ್ರ ಒಂಬತ್ತನೇ ಮನೆಯಲ್ಲಿ ಬುಧ ಇರುವುದರಿಂದ ಸ್ವಲ್ಪಮಟ್ಟಿಗೆ ನಿರಾಳತೆ ಸಿಗುತ್ತದೆ. ಆದರೆ ಒಳ್ಳೆಯ ಸಮಯ ಬರಲು ಇನ್ನೂ ಕಾಯಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ: 9535156490