ಅಜ್ಜಾವರ ನೂತನ ಎಸ್ ಡಿ ಎಂ ಸಿ ರಚನೆ
ಅಜ್ಜಾವರ/ಸುಳ್ಯ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅಜ್ಜಾವರ (ಮೇನಾಲ) ಇಲ್ಲಿ ಆಗಸ್ಟ್ ನೂತನ ಎಸ್ ಡಿ ಎಂ ಸಿ ರಚನೆ ಮಾಡಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ಶೌಕತ್ ಆಲಿ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ರಶ್ಮಿತಾ ಕರ್ಕೇರ, ಸಮಿತಿ ಸದಸ್ಯರಾಗಿ ಬಾಲಕೃಷ್ಣ, ಶಿಹಾಬ್, ಅಬ್ದುಲ್, ಮಹಮ್ಮದ್, ರಫೀಕ್, ಶರೀಫ್, ಅನಿಲ್ ಕುಮಾರ್, ಸುಮಾಲಿನಿ, ಲಕ್ಷ್ಮೀ, ಸವಿತ, ಸೌಮ್ಯ, ಜಾನಕಿ, ಅಂಕಿತಾ, ಜಯಶ್ರೀ, ವೀಣಾ, ಯಶೋಧ, ಆಯ್ಕೆಗೊಂಡರು.
ಪದ ನಿಮಿತ್ತ ಸದಸ್ಯರಾಗಿ, ಕನಕ ಎನ್.ಎನ್, ಜಯಶ್ರೀ, ದೇವಕಿ, ನಾಮನಿರ್ದೇಶಿತ ಸದಸ್ಯರಾಗಿ ಪ್ರಸಾದ್ ರೈ ಮೇನಾಲ, ಲತಾ ಬಿ ಮತ್ತು ಕು.ಆಸೀಫ ಆಯ್ಕೆಗೊಂಡರು. ನೂತನ ಸಮಿತಿ ರಚನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ನಡೆಸಿಕೊಟ್ಟರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth