ಶುಕ್ರವಾರದ ದಿನದ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ ಯಾವ ರಾಶಿಗೆ ಯಾವ ಶುಭಫಲ 12 ರಾಶಿಗಳ ಫಲಾನುಫಲ - Mahanayaka
7:27 PM Thursday 7 - November 2024

ಶುಕ್ರವಾರದ ದಿನದ ರಾಶಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳೋಣ ಯಾವ ರಾಶಿಗೆ ಯಾವ ಶುಭಫಲ 12 ರಾಶಿಗಳ ಫಲಾನುಫಲ

jothishya
23/08/2024

ಶ್ರೀ ಕ್ಷೇತ್ರ ವರನಾಡು ಅನ್ನಪೂರ್ಣೇಶ್ವರಿ ದೇವಿಯ ಪ್ರಧಾನ ಆರಾಧಕರು ನವೆಂಬರ್ 1ವಶೀಕರಣ ಸ್ಪೆಷಲಿಸ್ಟ್ ಇನ್ India ಶ್ರೀ ಶ್ರೀ ವಿಘ್ನೇಶ್ವರ ಬಟ್ ರವರು ಫೋನ್ ಮೂಲಕವೇ ನಿಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಮಾಡಿಕೊಡುತ್ತಾರೆ, ಒಮ್ಮೆ ಆದರು ಸಹ ಫೋನ್ ಮಾಡಿರಿ ನಿರುದ್ಯೋಗ ಸಮಸ್ಯೆಗೆ ಹಾಗೂ ಪ್ರೀತಿ ಪ್ರೇಮದ ವೈಫಲ್ಯ ಹಾಗು ಗಂಡ ಹೆಂಡತಿ ಜಗಳ ಅಥವ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಮಾತುಗಳು ಕೇಳಲು ಇನ್ನು ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡುತ್ತಾರೆ, ಒಮ್ಮೆ ಫೋನ್ ಮಾಡಿ ನಿಮಗೆ ಶತ್ರುಗಳಿಂದ ತೊಂದ್ರೆ ಆಗಿದ್ರೆ ಅಥವ ವ್ಯವಹಾರದಲ್ಲಿ ಏಳಿಗೆ ಕಾಣುತ್ತಾ ಇಲ್ಲ ಅಂದರೆ ಫೋನ್ ಮಾಡಿ ಪ್ರಶ್ನೆಗೆಳು ಕೇಳಿ ಅದಕ್ಕೂ ಪರಿಹಾರ ನೀಡುತ್ತೇವೆ ಕರೆ ಮಾಡಿ ವಿಶೇಷ ರೀತಿಯ ಆಂಜನೇಯ ಸ್ವಾಮಿ ಬಲಿಷ್ಠ ಯಂತ್ರ ಕೂಡ ದೊರೆಯುವುದು ಪಡೆಯಲು ತಕ್ಷಣ ಕರೆ ಮಾಡಿ 9535839666


Advertisement  


ಮೇಷ ರಾಶಿ
ಇಂದು ನಿಮಗೆ ಬಿಡುವಿಲ್ಲದ ವಾತಾವರಣವಾಗುತ್ತದೆ
ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಹೆಚ್ಚು ಲಾಭವಾಗುತ್ತದೆ. ಆರೋಗ್ಯದಲ್ಲಿ ಉತ್ತಮ ಹಣಕಾಸಿನ ಬಗ್ಗೆ ಜಾಗೃತಿ ವಹಿಸಿ ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಯಾಗುತ್ತದೆ
ಶುಭ ಸಂಖ್ಯೆ 4

ವೃಷಭ ರಾಶಿ

ಹಣಕ್ಕೆ ಸಂಬಂಧಿಸಿದ ಕೆಲಸಗಳ ಬಗ್ಗೆ ಆಲೋಚಿಸಬೇಕು. ವ್ಯಾಪಾರ ವಹಿವಾಟಿನಲ್ಲಿ ಹೆಚ್ಚು ಲಾಭವಾಗುತ್ತದೆ ಆರೋಗ್ಯದ ವಿಷಯದಲ್ಲಿ ಹೆಚ್ಚು ಗಮನ ಹರಿಸಿ ಮನೆಯ ವಾತಾವರಣ ಶಾಂತವಾಗಿ ಇರುವಂತೆ ನೋಡಿಕೊಳ್ಳಿ
ಅದೃಷ್ಟ ಸಂಖ್ಯೆ :-8

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಶುಭದಿನವಾಗಿದೆ. ಸಾಲದಲ್ಲಿ ಸುಳಿಕಿದ್ದರೆ ಅದು ನಿವಾರಣೆ ಆಗುತ್ತದೆ ಮಾನಸಿಕ ಒತ್ತಡದಿಂದ ಮುಕ್ತಿ, ಅಂದುಕೊಂಡ ಕೆಲಸದಲ್ಲಿ ಶುಭವಾಗಲಿದೆ ವೈವಾಹಿಕ ಜೀವನ ತುಂಬಾ ಉತ್ತಮವಾಗಿದೆ
ಅದೃಷ್ಟ ಸಂಖ್ಯೆ 9

ಕರ್ಕಾಟಕ ರಾಶಿ

ಈ ದಿನ ಆರ್ಥಿಕ ಸಮಸ್ಯೆ ಸುಧಾರಿಸುತ್ತದೆ ಕೆಲಸದಲ್ಲಿ ಅಧಿಕ ಒತ್ತಡವನ್ನು ತೆಗೆದುಕೊಳ್ಳಬೇಡಿ
ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಅದೃಷ್ಟ ಸಂಖ್ಯೆ 35

ಸಿಂಹ ರಾಶಿ
ಹಣದ ವಿಷಯದಲ್ಲಿ ಉತ್ತಮ ಲಾಭವಾಗುತ್ತದೆ ನೀವು ಉದ್ಯೋಗ ಪಡೆಯುವ ಬಲವಾದ ಸಾಧ್ಯತೆ ಇದೆ.
ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ
ಅದೃಷ್ಟ ಸಂಖ್ಯೆ 16

ಕನ್ಯಾ ರಾಶಿ
ಆರೋಗ್ಯದಲ್ಲಿ ಏರಿಳಿತಗಳನ್ನು ಕಾಣುತ್ತೀರಿ ನಿಮ್ಮ ವೈವಾಹಿತ ಜೀವನದಲ್ಲಿ ಅಪಶ್ರುತಿ ಬರಬಹುದು
ನೀವು ಯಾವುದೇ ದೊಡ್ಡ ರೀತಿಯಲ್ಲಿ ಖರ್ಚು ಮಾಡುವುದು ಉತ್ತಮವಲ್ಲ ವಾರಂತ್ಯದಲ್ಲಿ ಶುಭ ಸುದ್ದಿಯನ್ನು ಕೇಳುತ್ತೀರಿ ಅದೃಷ್ಟ ಸಂಖ್ಯೆ 18

ತುಲಾ ರಾಶಿ
ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ಹಣಕಾಸಿನ ಸಮಸ್ಯೆ ಎನ್ನುವುದು ನಿವಾರಣೆ ಆಗುತ್ತದೆ.
ಖರ್ಚು ಮಿತಿಯಲ್ಲಿದ್ದರೆ ಉತ್ತಮ. ಆರೋಗ್ಯ ಸಮಸ್ಯೆ ಸ್ವಲ್ಪ ಕಾಡಲಿದೆ.
ಅದೃಷ್ಟ ಸಂಖ್ಯೆ 13

ವೃಶ್ಚಿಕ ರಾಶಿ
ನಿಮ್ಮನ್ನು ನೀವು ನಿಯಂತ್ರಿಸಿಕೊಂಡರೆ ಉತ್ತಮ. ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಹಿಸಿ. ವ್ಯಾಪಾರಿಗಳು ದೂರ ಪ್ರಯಾಣ ಮಾಡದಿದ್ದರೆ ಉತ್ತಮ ಆರೋಗ್ಯದಲ್ಲಿ ಇರುಸು ಮುರುಸು ಯಾವಾಗಲೂ ಆಗುತ್ತಿರುತ್ತದೆ
*ಅದೃಷ್ಟ ಸಂಖ್ಯೆ 54

ಧನು ರಾಶಿ
ಹಣಕಾಸಿನ ದೃಷ್ಟಿಯಿಂದ ನಿಮಗೆ ತುಂಬಾ ಒಳ್ಳೆಯದಾಗಲಿದೆ
ನಿಮ್ಮ ಆರೋಗ್ಯವು ಉತ್ತಮವಾಗಲಿದೆ
ವಿದ್ಯಾರ್ಥಿಗಳಿಗೆ ಶುಭ ಸುದ್ದಿ
ವ್ಯಾಪಾರ ವಹಿವಾಟಿನಲ್ಲಿ ಉತ್ತಮ ಲಾಭವಾಗುತ್ತದೆ *ಅದೃಷ್ಟ ಸಂಖ್ಯೆ 36

ಮಕರ ರಾಶಿ
ಈ ದಿನ ನಿಮ್ಮ ವೈಯಕ್ತಿಕ ಮತ್ತು ವೃತ್ತಿಜೀವನ ಚೆನ್ನಾಗಿದೆ.ಆರೋಗ್ಯದಲ್ಲಿ ಉತ್ತಮವಾದ ಬದಲಾವಣೆ ಹಣಕಾಸಿನಲ್ಲಿ ಸ್ವಲ್ಪ ಎಚ್ಚರದಿಂದ ಇರಬೇಕು ಪತಿ-ಪತ್ನಿ ನಡುವೆ ಸಮಾಧಾನ ವಾತಾವರಣ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಅದೃಷ್ಟ ಸಂಖ್ಯೆ 12

ಕುಂಭ ರಾಶಿ
ಕುಂಭ ರಾಶಿ ಜನಿಸಿದವಂಥ ವ್ಯಕ್ತಿಗಳು ಅದೃಷ್ಟವಂತರು. ಅವರು ಯಾವಾಗಲೂ ನಿದ್ರಾ ದೇವತೆಯನ್ನು ವಹಿಸಿಕೊಂಡಿರುತ್ತಾರೆ ಅವರಿಗೆ ಕಷ್ಟ ಅನ್ನುವುದೇ ಆಗುವುದಿಲ್ಲ ಅವರು ಯಾವಾಗಲೂ ಬೇರೊಬ್ಬರ ಸಹಾಯದಲ್ಲೇ ಬದುಕುತ್ತಿರುತ್ತಾರೆ
ಕೆಲಸದಲ್ಲಿ ಸ್ವಲ್ಪ ಸೋಂಬೇರಿತನ. ನೀವೇ ಶ್ರೀಮಂತರು ಅದೃಷ್ಟ ಸಂಖ್ಯೆ 15

ಮೀನಾರಾಶಿ
ಮೀನ ರಾಶಿಯಲ್ಲಿ ಜನಿಸಿದವರು ತುಂಬಾ ಗುಣವಂತರು. ಇವರು ತುಂಬಾ ಸೌಂದರ್ಯವಂತರು ಕೂಡ ಇವರಿಗೆ ಹಣಕಾಸಿನ ಸಮಸ್ಯೆ ಎನ್ನುವುದು ಸ್ವಲ್ಪ ಆಗುತ್ತದೆ ಆರೋಗ್ಯ ಉತ್ತಮವಾಗಿದೆ. ವ್ಯಾಪಾರ ವಹಿವಾಟುವನ್ನು ಅಚ್ಚುಕಟ್ಟಾಗಿ ಮಾಡಿದ್ದೆ ಆದಲ್ಲಿ. ಅದೃಷ್ಟದೇವತೆ ನಿಮಗೆ ಒಲಿಯುತ್ತಾರೆ
ಅದೃಷ್ಟ ಸಂಖ್ಯೆ 20

ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ✨

#Advertisement

ಇತ್ತೀಚಿನ ಸುದ್ದಿ