ಮೂಡುಬಿದಿರೆ:  ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೇಬಲ್ ಫೆರ್ನಾಂಡಿಸ್, ಐಡಾ ಪಿರೇರಾ, ವಿದ್ಯಾ ಸಂದೀಪ ನಾಯಕ್ ಆಯ್ಕೆ - Mahanayaka

ಮೂಡುಬಿದಿರೆ:  ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೇಬಲ್ ಫೆರ್ನಾಂಡಿಸ್, ಐಡಾ ಪಿರೇರಾ, ವಿದ್ಯಾ ಸಂದೀಪ ನಾಯಕ್ ಆಯ್ಕೆ

mudubidre
04/09/2024

ಮೂಡುಬಿದಿರೆ: 2024–25 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ  ಮೂಡಬಿದ್ರೆ ತಾಲೂಕಿನ ಮೇಬಲ್ ಫೆರ್ನಾಂಡಿಸ್, ಐಡಾ ಪಿರೇರಾ ಹಾಗೂ ವಿದ್ಯಾ ಸಂದೀಪ ನಾಯಕ್ ಆಯ್ಕೆಯಾಗಿದ್ದಾರೆ.


Provided by

ಮೇಬಲ್ ಫೆರ್ನಾಂಡಿಸ್ ಅವರು, ಸ. ಹಿ.ಪ್ರಾ ಶಾಲೆ ಕೋಟೆಬಾಗಿಲು ಉರ್ದು ಇಲ್ಲಿನ ಸಹ ಶಿಕ್ಷಕಿಯಾಗಿದ್ದು,     ಐಡಾ ಪಿರೇರಾ ಅವರು ಸ.ಕಿ.ಪ್ರಾ. ಶಾಲೆ ಮೂಡುಕೊಣಾಜೆ ಇಲ್ಲಿನ ಸಹ ಶಿಕ್ಷಕಿಯಾಗಿದ್ದಾರೆ. ಅಲ್ಲದೆ,  ವಿದ್ಯಾ ಸಂದೀಪ ನಾಯಕ್ ಅವರು ಸರಕಾರಿ ಪ್ರೌಢಶಾಲೆ ಅಳಿಯೂರು ಇಲ್ಲಿನ ಸಹ ಶಿಕ್ಷಕಿಯಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ